ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvv. (F೪ ನರನಾರಾಯಣರು ಖಾಂಡವನವನ್ನು ದಹಿಸಿದ ಕಥೆಯು. ಷ್ಣಮೂರುತಿಯ ಅನುಮತಿಯಂತೆ ಇಂದ್ರಪ್ರಸ್ಥ ಪಟ್ಟಣಕ್ಕೆ ಹಿಂದಿರುಗಿ ಹೋದನು. ದ್ವಾರಕಿಯಲ್ಲಿ ಯಾದರೆ, ಶ್ರೀ ಕೃಷ್ಣಸ್ವಾಮಿಯು ಬಂದನೆಂದು ಸುವಾರ್ತೆಯನ್ನು ಕೇಳಿದ ಗೋವಿಕಾಸಿಯರೂ ದೇವಕೀವಸುದೇ ವರೂ ಸಂತೋಷಪಟ್ಟರು, ಭಕ್ತವತ್ಸಲನಾದ ಸ್ವಾಮಿಯು ಸಂತೋಷಾ ತಿಶಯದಿಂದ ತಾಯಿತಂದೆಗಳ ಬಳಿಗೆ ಹೋಗಿ, ಸಾಷ್ಟಾಗದಂಡಪ್ರಣಾ ಮವಂಗೈದು, ಸುಭದ್ರಾದೇವಿಯ ಸುಖಸಂತೋಷವನ್ನೂ , ಸೋದರತ್ತೆ ಯಾದ ಕುಂತಿಯ) ಸುಖವಾಗಿಟ್ಟುಕೊಂಡಿರುವುದನ್ನೂ , ಸುಭದ್ರೆಗೆ ಅ ತ್ರಯಮೇಲೂ, ಭಾವಂದಿರ ಮೇಲೂ, ಮೈದಂದಿರ ನಿಷಯದಲ್ಲಿಯೂ, ಗಂಡನಮೇಲ ಇರುವ ಭಕ್ತಿಪ್ರಮಗಳನ್ನೂ ತಿಳಿಸಿ), ತಾಯಿತಂದೆಗಳಿ ಗೆ ಪರಮ ಸಂತೋಷವನ್ನುಂಟುಮಾಡಿ, ತಾನೂ ಲೀಲಾಜಾಲದಿಂದ ನಿ ತ್ಯಾನಂದವನ್ನು ಪಡೆಯುತ್ತಿದ್ದನು. ಮೋಕ್ಷದಾಯಕವಾದ ಈ ಮಹಾಗ್ರಂಥವನ ಓದುವರೂ, ಕೇ. ಳುವರೂ, ಭಾವವಿಮುಕ್ತರಾಗಿ ಇರಲೋಕದಲ್ಲಿ ನಿತ್ಯ ಸುಖವನ್ನೂ ಆಮು ಷಿಕ ಸಂಬಂಧವಾದ ಶಾಶ್ವತ ಸುಖವನ್ನೂ ಪಡೆಯುವರು. ಈ ಹನ್ನೆರ ಡ) ವೇದಾಂತ ಮಾರ್ಗಗಳನ್ನೂ ಯಾರು ಗುರುಮುಖದಿಂದ ಪಡೆಯುವ ರೊ ಆ೦ತಹ ಮಹನೀಯರು ಮೋಕ್ಷವನ್ನೂ ವಿದೇಹಕೈವಲ್ಯವನ್ನೂ ಪ ಡೆಯುವರು. ಇದಕ್ಕೆ ಯಾವ ಅನುಮಾನವೂ ಇಲ್ಲವು, ಉದ್ದಂಥಗಳ ನ್ನು ಪಠಿಸಿ, ಗುರಕಾರ್ಯವಂವಾದಿ, ವೇದಾಂ ತಪ್ರವಗ್ರಕನಾಗುವುದ ರಿಂದಲೇ ಮೋಕ್ಷಕ್ಕೆ ದಾರಿಯು. ಅನೇಕ ಉಪವಾಸ ವ್ರತಗಳನ್ನಾಚರಿ ನಿ, ಅನೇಕ ಭಾಷೆಗಳನ್ನು ಕಲಿತು, ಪದ್ಮಾಸನ ಬದ್ದನಾಗಿ ನೀರಿನಮೇಲೆ ಕುಳಿ ತರೂ, ಸನ್ಯಾಸಿಯ ವೇಷವನ್ನು ತಾಳಿ ವಿಭೂತಿ ರುದ್ರಾಕ್ಷಗಳನ್ನು ಧರಿಸಿದರೂ, ತುಳಸೀ ಮಾಲಿಕೆಯನ್ನು ಅಲಂಕರಿಸಿಕೊಂಡರೂ, ನಾರು ಸೀರೆ ಜಡೆಗಳನ್ನು ಧರಿಸಿದರೂ, ದಿಗಂಬರರಾಗಿ ತಿರುಗಿದರೂ, ದೇವರನ್ನು ನೋಡಲಾರದೆಯ, ಸಚ್ಚಿದಾನಂದವನ್ನು ಬಿಡನೆಯೂ ಇದ್ದರೂ ಕದಡ ಜನ್ಮರಹಿತರಾಗಲಾರರು.

  • ಅನುಜರೇ! ನೀವು ಕುಟಿಲ ಬುದ್ದಿಯನ್ನೂ ಕಪಟ ಚಿತ್ರವನ್ನೂ ಬಿ “ು ದೇವರನ್ನು ತೋರಿಸತಕ್ಕ ಸುರುಸ್ವಾಮಿಯನ್ನು ಹುಡಕಿ, ಅಂತ ಹ ಆಚಾರನ ಪಾದಾರವಿಂದಗಳಿಗೆ ಅರ್ಚನ ವಂದನಾದಿ ಪ್ರಜೆಗಳನ್ನು ಮಾಡಿ, ಧೂಪ ದೀಪ ನೈವೇದ್ಯಗಳಿಂದ ಸಂತೆ ಷಪಡಿಸಿ, ಆ ಆಚಾರ ವ ರ್ಯನ ತೀರ್ಥ ಪ್ರಸಾದಗಳನ್ನು ಗ್ರಹಿಸಿ, ಆ ಮಹಾತ್ಮನ ಕೃಪೆಗೆ ಪಾತ್ರ ರಾಗ್ನಿದೇವರ ದರ್ಶನವಂ ಮಾಡಿಕೊಂಡು ಜನ್ಮರಹಿತರಾಗಿರಿ, ಮತಗಳೆ