ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೫ YY 4 vvvvvvv 14 - : W v2. ಶ್ರೀ ಕೃಷ್ಣ ಬೋಧಾಮೃತಸಾರವು. ಲ್ಲಾ ನಿಷ್ಟ್ರಯೋಜನವು, ಯಾವ ಮತಗಳಿಂದಲೂ ದೇವದರ್ಶನವಾಗುವು ದಿಲ್ಲ, ದೇವರಿಗೆ ಸರೂಪನಾಮಗಳಿಲ್ಲ, ದಾರುಪಾಷಾಣಾದಿ ಪ್ರತಿಮೆಗ ಳನ್ನು ದೇವರಾಗಿ ಭಾವಿಸಿ ಪೂಜಿಸುವುದು ನಿಷ್ಪ ಪ್ರಯೋಜನವು, ವೇ ದಾಂತಮಾರ್ಗಗಳು ಯಾವಾಗಲೂ ಸುಖವಯಕಗಳೇ ಹೊರತು ಕಷ್ಟ ರ್ಮಾಗವಲ್ಲವು, ವಿಕೃತವಾದ ದೇಹ ಸನ್ಯಾಸಿವೇಷವನ್ನು ನೋಡಿ ಭಾರಿ ತಿಪಡಬಾರದು, ಅವರ `ಮಾರ್ಗಗಳು ಅಭ್ಯಾಸಮಾರ್ಗಗಳಾಗಿವೆಯೇ ಹೊರತು ಅವರು ವೇದಾಂತಿಗಳಲ್ಲವು, ವೇದಾಂತಿಗಳ ಆರೂಢರು, ಅವರಿ ಗೆ ಯಾವ ನಿಯಮವೂ ಇಲ್ಲ, ಅವರು ಸಚ್ಚಿದಾನಂದದಿಂದ ಅತೀತರಾದ ಮಹನೀಯರು, ನಿಜಸ್ವರೂಪವನ್ನು ನೋಡಿರುವ ಅವರಿಗೆ ಭೇದಭಾವನೆ ಯಲ್ಲ, ಅವರು ಮನೆಗಳಲ್ಲಿಯಗಲಿ, ಅರಣ್ಯಗಳಲ್ಲಿಯೇ ಆಗಲಿ ಇರುವರು ಅವರನ್ನು ಕಂಡುಹಿಡಿದು, ಅವರಿಂದ ಅನಾಯಾಸವಾಗಿ ದೇವರ ದರ್ಶನ ವನ್ನು ಮಾಡಿಕೊಂಡು, ಜನನಮರಣ ಪ್ರವಾಹದಿಂದ ದಾಟುವುದೇ ಮೇ ದಲಾದದ್ದು, ಸೂಕ್ಷ್ಯದಿಂದ ಮೋಕ್ಷವೆಂದೂ, ಭ್ರಮಾರಾಹಿತ್ಯವೇ ಒ ಟ್ಟು, ಬಯಲೆಂದೂ ಹೇಳುವ ಹಿರಿಯರ ಮಾತು ಯುಕ್ತವಾದದ್ದು, ವೇ ದಾಂತವೇ ಸತ್ರವು. ಇದೇ ಗುರುವಾಕ ವು. ಇದಕ್ಕಿಂತಲೂ ಬೇರೆಯಾದ ಮಹಾವಾಕ್ಯವಿಲ್ಲವು, ಪ್ರಪಂಚದಲ್ಲಿರುವ ಸಮಸ್ತವೂ ಇಂದ್ರಜಾಲವು, ಎ ಲ್ಲಾ ಮಾಯಾಮಯವು, ಈ ಎರಕಕ್ಕೆ ಮೂಲವಿಲ್ಲವು, ಮಾಯಾ ಕರೀ .ರವನ್ನು ಎಂದೆಂದಿಗೂ ನಂಬಬಾರದು. ಆದುದರಿಂದ ಈ ಕಲಿಯುಗದ ಲೌಕಿಕ ಮಾರ್ಗಗಳಲ್ಲಿ ಕುಂಬಳದ ಹ.ಳುಗಳಂತೆ ನಟಿಸುತ್ತಾ, ಸದಾ ಭಗ ವಧಾನದಿಂದ ಅಪಾರವಾದ ಭಕ್ತಿಯನ್ನೂ , ಹಿರಿಯರಲ್ಲಿ ಶ್ರದ್ದೆಯನೂ , ಅತಿಥಿಗಳಮೇಲೆ ಪ್ರಮವನ್ನೂ , ಜೀವರಾಶಿಗಳಲ್ಲಿ ಕನಿಕರವನ್ನೂ, ತಾ ಯಿತಂದೆಗಳಲ್ಲಿ ಶ್ರದ್ಧಾ ಭಕ್ತಿ ವಿಜ್ಞಾನಗಳನ್ನೂ , ಕಾರಣಗುರುವಿನ ಅನು ಮತಿಯನ್ನು ಪಡೆದು ವರ್ತಿಸುತ್ತಾ ಇದ್ದರೆ ಮೋಕ್ಷವು ಅಂತ ಮಹ ನೀಯನಿಗೆ ಹಸ್ತಗತವಾಗುವುದೆಂದು ಧರ್ಮತನಯನು ತನ್ನ ಅನುಜರಿಗೆ ಬೋಧಿಸಿದನೆಂಬಲ್ಲಿಗೆ ಶ್ರೀ ಕೃಷ್ಣ ಬೋಧಾಮೃತಸಾರವು ಸಂಪೂರ್ಣವು. ಶೋನಮಾಮಿ ನಾರಾಯಣಪಾದಪಜ್ಜಂ || ಕರೋಮಿ ನಾರಾಯಣ ಪೂಜನಂ ಸದಾ ! ನದಾಮಿ ನಾರಾಯಣ ನಾನು ನಿರ್ಮಂ | ಸ್ಮರಾಮಿ ನಾರಾಯಣ ತತ್ವಮವ್ಯಯಂ | ಶ್ರೀ ಕೃ ಸ್ಮಾ ಪ ಣ ಮು ಸ್ತು.