ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

»nhvrw Y WAY +, » ܓ ܢ ܢܝ.

  • * * * * * *~** * *

೨೨ ಸತ್ಯಜಿತ್ತು ಚರಿತ್ರೆ. ಲ್ಲಿ ಹುಚ್ಚನಂತ ತಿರುತಿರುಗಿ, ಕಡೆಗೆ ಭರದ್ವಾಜಮುನಿಯ ಆಶ ಮವನ್ನು ಸೇರಿ ಆ ಮಹಾಮುನಿಯ ದರ್ಶನದಿಂದ ಸಾಂಖ್ಯಸೂತ್ರವನ್ನು ಚನ್ನಾಗಿ ಕಲಿತು, ಶಬ್ಬ ಭೇದಿಯೆಂದು ಹೆಸಗೊಂಡಿರುವ ಮಹಾಮಂತ್ರವನ್ನು ಪದೇ ಶಮಾಡಿಸಿಕೊಂಡು ಆ ಉಪದೇಶಬಲದಿಂದ ಮ ದೇಶದ ರಾಜಪುತಿ ಯಾದ ಈ ಚಿತ್ರಲೇಖೆಯನ್ನು ವರಿಸಿಬಂದಿರುವೆನೆಂದೂ, ಇದನ್ನು ಮೊದ ಲೇ ಮಂತ್ರಿಗೆ ತಿಳಿಸಿರುವೆನೆಂದೂ ನುಡಿದನು, ಅನಂತರ ಆ ರಾಜಪುತ್ರಿ ಯು ಅತ್ಯಂತ ಸಂತೋಷದಿಂದ ಆ ಸತ್ಯಜಿತ್ತುವಿನೊಂದಿಗೆ ಸುಖದಿಂದಿದ್ದ ಳು, ಸತ್ಯಜಿತ್ತುವಾದರೋ ಈ ಇಬ್ಬರು ಸತಿಯರೊಂದಿಗೆ ಸುಖವಾಗಿ ಆರುತಿಂಗಳವರೆಗೂ ಕಾಲಕಳೆಯುತ್ತಾ ಕಳಿಂಗರಾಜ್ಯದಲ್ಲಿಯೇ ಇದ್ದು ಅನಂತರ ತನ್ನ ದೇಶವಾದ ಕರ್ನಾಟಕ ರಾಜ್ಯಕ್ಕೆ ಪ್ರಯಾಣ ಸಿದ್ಧನಾದನು. ರಾಜನು ಅಳಿಯನಿಗೆ ಬೇಕಾದಷ್ಟು ಚತುರಂಗಬಲವನ್ನೂ , ವನಭರಣ ಗಳನ್ನೂ ಬಳುವಳಿಯಾಗಿ ಕೊಟ್ಟನು, ತರುವಾಯ ಆ ಸತ್ಯಜಿತ್ತುವು ಇಬ್ಬರು ಸತಿಯರನ್ನೂ, ಬಳುವುಯಾಗಿ ಬಂದ ಸರ್ವನ್ನವನ್ನೂ ತೆಗೆದು ಕೊಂಡು, ತನಿಗೆ ಸಹಾಯಕನಾಗಿದ್ದ ಕಳಿಂಗದೇಶದ ಮಂತ್ರಿಯಾದ ಸುನೀ ತಿಯ ಮಗನಾದ ಧರ್ಮನೀ ತಿ ಎಂಬುವನನ್ನು ತನ್ನ ಮುಖ್ಯ ಮಂತ್ರಿ ಯಾಗಿ ಮಾಡಿಕೊಂಡು, ಕರ್ನಾಟಕರಾಜ್ಯಕ್ಕೆ ಹೊರಟು ತಂದೆಗೆ ತಾನು ಬಗು ಶ್ರೀಗುವ ವರ್ತಮಾನವನ್ನು ಹೇಳಿಕಳುಹಿಸಿದನು. ಆಗ ಆ ಜನನೀಜನಕ ರ ಸಂತೋಷಕ್ಕೆ ಪಾರವೇ ಇಲ್ಲವು. ಇವನತಂದೆಯಂದ ಜಯಂತಮಹಾ ರಾಯನಾದರೋ, ಪಟ್ಟಣವನ್ನೆಲ್ಲಾ ಇಂದಲೆ ನೀಕದಂತೆ ಅಲಂಕರಿಸಿ, ಮಂಗಳವಾದ್ರ ದೊಂದಿಗೆ ಪುತ್ರನನ್ನು ಎದುರ್ಗೊಳಲು ಸೇನಾಸಮೇತನಾ ಗಿ ಬರುತ್ತಿದ್ದನು. ಸತ್ಯಜಿತ್ಯವು ಕೂಡಲೇ ಹೋಗಿ ತನ್ನ ತಾಯಿತಂದೆ ಗಳಿಗೆ ನಮಸ್ಕಾರ ಮಾಡಿದನು, ಅ ನಂತರ ಅವನ ಪತ್ನಿ ಯರಾದ ಚಂದ ಮುಖ, ಚಂದ್ರಲೇಖೆ ಇವರಿಬ್ಬರೂ ನಮುಸ್ಕಾರಮಾಡಿದರು. ಜನನೀ ಜನ ಕರು ತನ್ನ ಪುತ್ರನಿಗೂ ಸೊಸೆಯರಿಗೂ ಆಶೀರ್ವಾದ ಮಾಡಿದ ಬಲಕ, ಕುವರನೆ ! ನೀನು ಭಸಂಚಾರ ಮಾಡಿದ ಸಮಾಚಾರವನ್ನೆಲ್ಲಾ ವಿಶದ ವಾಗಿ ಹೇಳೆಂದು ಕೇಳಿ, ಪುತ್ರನಿಂದ ಸಕಲವನ್ನೂ ತಿಳಿದುಕೊಂಡು, ಅತ್ರಾ ನಂದಭರಿತನಾಗಿ, ಅವರನ್ನು ಪಟ್ಟಣಕ್ಕೆ ಕರೆದುಕೊ೦ಡು ಹೋಗಿ, ಶುಭ ಮುಹೂರ್ತದಲ್ಲಿ ಅವರಿಗೆ ವಿವಾಹಕಾರಗಳನ್ನು ನಡೆಯಿಸಿ, ಅನಂತರ ಅವ ರಿಗೇ ರಾಭಿಷೇಕವನ್ನು ಮಾಡಿ, ಸುಖಸಾಮಾ ಜ್ಞವನ್ನನುಭವಿಸುತ್ತ ಲಿಪ್ಪನು. ಆ ಸತ್ಯಜಿತ್ತುವಾದರೂ, ಪಟ್ಟಾಭಿಷಿಕ್ತನಾದಬಳಿಕ ಧರ್ಮ ದಿಂದ ತನ್ನ ರಾಜ್ಯವನ್ನು ಪರಿಪಾಲಿಸುತ್ತಾ, ತನ್ನ ಭುಜಬಲದಿಂದ ಸಕಲ ರಾಜ್ಯಗಳನ್ನೂ ಜಯಿತಿ,ಲೋಕವಿಖ್ಯಾತರ್ಕೀಯುಳ್ಳವನಾಗಿ, ದರ