ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩

  • * ಒ»3 ++ * * * *

y 434

  • * * * * * * * *ಳ

» ' % ಶ್ರೀ ಕೃಷ್ಣ ಬೋಧಾಮೃತಸಾರವು. ವನ್ನು ನಾಲ್ಕು ಪಾದಗಳಿಂದ ನಡೆಯಿಸುತ್ತಾ, ಬಹುದಿನಗಳು ರಾಜ್ಯಭಾರ ಮಾಡುತ್ತಾ, , ಜನನೀಜನಕರನ್ನೂ, ಯೋಗಿಗಳನ್ನೂ ಪೂಜಿಸುತ್ತಾ ರಾಜ್ಯ ಪರಿಪಾಲನೆಯಂ ಮಾಡಿ, ಆ ಬಳಿಕ ವಿಷ್ಣುಲೋಕದಲ್ಲಿ ಸಾಮಾಜ್ಯ ಸುಖವನ್ನು ಪಡೆದನೆಂದು ಶ್ರೀಕೃಷ್ಣನು ಅರ್ಜನನಿಗೆ ಬೋಧಿ.ದನು, ಆಗ್ಗೆ ಅರ್ಜನನು ಅತ್ಯಾಕ್ಷರ ಹೊಂದಿ, ಮಹಾನುಭಾವನೇ ! ನಿನ್ನ ದಯೆಯಿಂ ಡ ನನ್ನ ಜನ್ಮವು ಸಫಲವಾಯಿತು, ನಾನು ಕೃತಾರ್ಥನಾದೆನು, ನಿದ್ರೆಯ ಕಣ್ಣನ್ನು ಮುಚ್ಚುತ್ತಿರುವುದು, ನಿದ್ರೆ ಮಾಡೋಣ ಎನ್ನಲು ಶ್ರೀಕೃಷ್ಣ ನೂ ಒಡಂಬಟ್ಟು, ಆ ಮರಳದಿಣ್ಣೆಯಮೇಲೆ ಮಲಗಿ ಸುಖನಿದ್ರೆಯಂ ವಾಡಿದರೆ೦ಬಲ್ಲಿಗೆ, ಮೊ ದ ನೆ ಯ ಕ ಥೈ ಯು ಸ ಂ ಪ ಣ ೯ ಮಾ ದು ದು. ೨ {೧ ... --- --22Gk ಎ ರ ಡ ನೆ ಯ ಕ . * ಎರಡನೆಯ ದಿನ ರಾತ್ರಿ , ಕಷಾ ರ್ಜನರಿಬ್ಬರೂ ಯಮುನಾನದೀದ ಡದಲ್ಲಿರುವ ಮರಳದಿಬ್ಬದ ಮೇಲೆ ಕುಳಿತು, ತಾಂಬೂಲವನ್ನು ಸೇವಿಸುತ್ತಾ ವ ವಾದ ಒಗರು ಗಂಧವನ್ನು ಮೈಗೆ ಬಳೆದುಕೊಂಡು, ಸುವಾಸನೆಯಾದ ಪುಷ್ಪಗಳನ್ನು ಆಘ ತಿಳಿಸುತ್ತಾ ಸಂತೋಷದಿಂದಿರುವಾಗ ಅರ್ಜುನನು ಶ್ರೀಕೃಷ್ಣನನ್ನು ನೋಡಿ, ಎಲೈ ಕೃಷ್ಣಸ್ವಾಮಿಯ ಅಪರ್ವ'್ರಮಾರ್ಗ ವಾದ ವೇದಾಂತಸಾರದಲ್ಲಿ ಎರಡನೆಯ ವಿಧವಾದ ಛಾಯಾ ಪುರುಷಲಕ್ಷಣ ವನ್ನು ತಿಳಿದುಕೊಳ್ಳ 'ಕೆಂದು ನನಿಗೆ ಇಷ್ಟವಾಗಿರುವುದು, ನನಿಗೆ ನೀತಿ ತ್ರವಾದ ಒಂದು ಕಥೆಯ ಮೂಲಕವಾಗಿ ಈ ಛಾಯಾ ಪುರುಷ ಕ್ಷಣವ ನ್ನು ಬೋಧಿಸಿ, ನನ್ನ ನ್ನು ಕೃತಾರ್ಥನನ್ನಾಗಿ ಮಾಡಬೇಕೆಂದನು. ಆಗ ಶ್ರೀ ಕೃಷ್ಣ ಸಾಮಿಯ) ಕಿರುನಗೆಯಿಂದ ಅರ್ಜುನನನ್ನು ನೋಡಿ, ಎ. ಪಾರ್ಥನೆ, ಶ ದೈಯಿಂದ ಈಗ ನಾನು ಹೇಳಲುಜುಗಿಸುವ ಶಕಿಬಿಂದುವು ಹಾರಾಯನ ಕಥೆಯನ್ನು ಕೇಳೆಂದು ಏಾರಂಭಿಸಿದನು. 1 ಸರಸಿಜನಮುನೆ ಸರಬ್ಧಚಕ್ಕೆ | ಮುರಭಿದಿಮಾಪಿರಮಚಿತರನ್ನುcl ಸುಖತರಮದರಂನಜಾತಜಾನೆ | ಹರಿಚರಣ ಸ್ಮರಣಾಮ್ಮ ಹೀನತುಲ್ಯಂ || ಕ ಕಿ ಬಿ೦ದು ಮಹಾ ರಾಯ ನ ಕಥೆ . ಕೇಳೆ ಅರ್ಜನಾ ! ಸರಕಾಲದಲ್ಲಿ ವಾರಣಾವತಿ ಎಂಬ ಪುರಿ ಯನ್ನು ಸರಬಿಂದುವೆಂಬ ಮಹಾರಾಯನು ಧರದಿಂದ ಪಾಲಿಸುತ್ತಲಿ ದ ನು. ಆ ರಾಜನಿಗೆ ಕತಿಬಿಂದನೆಂಬ ಒಬ ಕುವರನಿದ ನು, ಆ ದೇಹದ