ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YY * * * * * * * * * * */yy

  • - * ** * \ \ w Y?

vvvvv ' ಸೂರಸೇನ ಚರಿತ್ರೆ. ರ್೩ ಭಾವನೆ : ಆ ಸರದತ್ತಮಹಾರಾಯನ ಮುಂದಿನ ಕಥೆಯನ್ನು ವಿಸ್ತರಿಸಿ ನನ್ನ ನ್ನು ಕೃತಾರ್ಥನನ್ನಾಗಿ ಮಾಡಬೇಕೆಂದು ಕೇಳಿಕೊಳ್ಳುತ್ತಿರುವ ಅರು ನನನ್ನು ಕುರಿತು ಶ್ರೀಕೃಷ್ಣ ನಿಂತೆಂದನು. ಕೇಳ್ಳೆ ಅರ್ಜನಾ : ಆ ಬದ್ದ ಮಹರ್ಷಿ ಯು ಸೂರಸೇನನನ್ನು ಕುರಿತು, ರಾಜಪುತ್ರನೇ ! ನೀನು ಅತ್ಯಂತವೈರಾಗ್ಯದಿಂದ ನಾದಬ್ರಹ್ಮ ವನ್ನು ಹೊರಗೆ ತೆಗೆಯುತ್ತಿರುವೆಯಾಗಿ ನಿನಗೆ ದೇವರ್ಶನವಾಗುತ ಲ್ಲದೆ ನಿನ್ನ ನಕಲ .ಷ್ಟಾರ್ಥಗಳು ಈಡೇರುವವು. ನಿನಗೆ ಈರೀತಿ ಕರುಣಿ ನಿರುವೆನೆಂದು ಹೇಳಿದ ಮುನಿಯ ವಚನವನ್ನು ಕೇಳಿ, ಸ೦ತೋಷಭರಿತ ನಾಗಿ, ಆ ಮುನೀಂದ್ರನಿಗೆ ನಮಸ್ಕಾರಮಾಡಿ, ವಿಧವಿಧದ ೬೪ ಹೆಗ ಳನ್ನು ಮಾಡುತ್ತಾ, ಫಲಕಾಷ್ಠಾದಿಗಳನ್ನು ದಿನಂಪ್ರತಿ ಯಲ್ಲಿ ತಂದ ಕೊಡುತ್ತಿದ್ದನು. ಹೀಗಿರುವಲ್ಲಿ ಒಂದಾನೊಂದು ದಿನ ಬJರ ಕರ ಟುಹೋದನು. ಅಲ್ಲಿ ಒಂದು ದೊಡ್ಡ ಆಲದಮರವಿತ್ತು, ಆಹಾ ! ಇದನ್ನು ನೋಡಿದರೆ ದೇವವೃಕ್ಷದಂತೆ ಕಾಣುವುದು. ಇಲ್ಪಹೊತ್ತು ಇದರ ಬುಡ ದಲ್ಲಿ ಕುಳಿತು ವಿಶನಿ.ಸಿಕೊಳ್ಳ೬ಕೆಂದು ಆ ಮರದಡಿಯಲ್ಲಿ ಹೋಗಿ ವಿಶ) ನಿಸಿಕೊಂಡನು. ಸ್ವಲ್ಪ ಹೊತ್ತಾದಬಳಿಕ ಆ ಮ~ದ ಮೇಲ್ಪಡೆ ಬಹು ದೊಡ್ಡದಾಗಿ ಪಕ್ಷಿಗಳ ರೋದನವು ಕೇಳಿಸಿತು. ರಾಜವತ್ರನು ಧಿಗ್ಗನೆ ಮೇಲಕ್ಕೆದ್ದು ಕುಳಿತುಕೊಂಡು ನಾಲ್ಕು ಕಡೆಯೂ ನೋಡಿದನು. ಏನೂ ಕಾಣಲಿಲ್ಲ. ಮರದಮೇಲ ಡೆ ನೋಡಲು ಅಲ್ಲಿ ಒಂದು ದೊಡ್ಡ ಸರ್ಪವು ಬೇಗಬೇಗನೆ ಹೋಗುತ್ತಿದ್ದುದನ್ನು ನೋಡಿದನು. ರಾಜಪುತ್ರನಿಗೆ ಬರ ಛ ಭಯವಾಯಿತು, ಇನಃ ರಾಜಪುತ್ರನು ಧೈರವನ್ನು ತಂದುಕೊಂಡು, ಓಹೋ ! ನಾನು ಕೃತಿಯನಾಗಿ ಹೀಗೆ ಭಯಪಡಬಹುದೆ ? ಈ ಘೋರ ಸರ್ಪವು ಮರದ ಮೇಲಕ್ಕೆ ಹೋಗಿ ಅಲ್ಲಿರುವ ಪಕ್ಷಿಯು ಮರಿಗಳನ್ನು ನುಂ ಗುವಂತೆ ತೋರುವುದು, ಇದರಿಂದಲೇ ಆ ದಯ ಮರಿಗಳ ರೋದನ ಧ್ವನಿಯು ಕೇಳಬರುತ್ತಿರುವುದು, ನಾನು ಈಗ ಈ ನರ್ದವನ್ನು ಕೊಂದು ಪಕ್ಷಿಯ ಮರಿಗಳನ್ನು ಬದುಕಿಸುವುದು ಧರನೆಂದು ಯೋಚಿಸಿದವನಾಗಿ, ತನ್ನ ಬಳಿಯಿದ್ದ ಚಂದಾ ಯುಧದಿಂದ ಆ ಘೋರಸರ್ಪವನ್ನು ಹೊಡೆದನು. ಆ ಚಂದಾಯುಧದ ಏಟು ಆ ಸರ್ದದ ಕಗೆ ಬಟ್ಟಕಡಲೇ ಕಂಠವು ಛೇದಿಸಿಹೋಯಿತು. ಒಳಗಡೆಯಿಂದ ಹೊರಟುಬರುತ್ತಿರುವ ನಿಷಸಂಬಂ ಧವಾದ ರಕ್ತಧಾರೆಗಳು ದಿಕ್ಕು ದಿಕ್ಕುಗಳಿಗೂ ವ್ಯಾಪಿಸಿದವು, ರಾಜಪುತ, ನ ಮೈಮೇಲೆಲ್ಲ ರಕ್ತದ ಬಟ್ಟುಗಳು ಬಿದ್ದವು. ರಾಜಪುತ ನಾದರೋ, ತಗದಲ್ಲಿದ್ದ ಒಂದುನೀಶಿನಕುಂಟಿಗೆ ಹೋಗಿ, ಅಲ್ಲಿ ಸ್ನಾನಮಾಡಿ, ದಾಹ -ದ. ಇna 12 , 4 - - -೧ : : , 4 ?