ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * * * * * "* * * * * * • +v vvvvvv ಶ್ರೀ ಕೃಷ್ಣಬೋಧಾಮೃತಸಾರವು. ೪೧. .... ಳಗಾದಕೂಡಲೆ ರಾಜಪುತ್ರನನ್ನು ನಮ್ಮ ಗರಿಗಳ ಮೇಲೆ..ಕೂಡಿಸಿ ಎತ್ತಿ ಕೊಂಡು, ಸಂಜೀವಿನೀ ಪರ್ವತಕ್ಕೆ ಹೋಗಿ ಅಲ್ಲಿಯ ಮೂಲಿಕೆಗಳಿಂದ ರಾ ಜಪುತ್ರನ ಪ್ರಾಣವನ್ನು ಉಳಿಸುವೆವ್ರ, ನೀವು ಆಹಾರವನ್ನು ತೆಗೆದು ದುಕೊಂಡು ಸುಖವಾಗಿ ನಿದಿಸಿರೆಂದು ನುಡಿಯಲು, ಮುರಿಗಳಾದರೋ, ತಾ ಯತಂದೆಪಕ್ಷಗಳನ್ನು ಕುರಿತು ನಮ್ಮ ಪ್ರಾಣವನ್ನು ಉಳಿಸಿರುವ ಈ ರಾ ಜಪುತ ನು ಎಚ್ಚೆತ್ತು ನಖವಾಗಿರುವವರೆಗೂ ನಾವು ಖಂಡಿತ ಆರ್ಹಾನಿ ದ್ರೆಗಳನ್ನು ಬಿಟ್ಟಿರುವೆವೆಂದು ಹಟಮಾಡಿ ಹಾಗೆಯೇ ಬೆಳಗಾಗುವವರೆಗೂ ದುಃಖಿಸುತ್ತಿದ್ದ 'ಅರುಣೋದಯವಾದಕಡಲೇ ಗಂಡುಪಕ್ಷಿಯು ರಾಜ ರ್ಪುನ್ನು ಸಂಟೀ ವಿನೀಪರತಕ್ಕೆ ತೆಗೆದುಕೊಂಡುಹೋಗಿ ಆನೇಕ ಮೂಲಿ ಕೆಗಳನ್ನು ಪ್ರ?: `ಸಿ ಆ ರಾಜಪುತ್ರನನ್ನು ಬದುಕಿಸಿತು, ರಾಜಪುತ್ರನ ವರ್ತಮಾನ- ಲಾಕ ಅನಂತರ ತನ್ನ ಸಮಾಚಾರವನ್ನೂ ತಿಳಿಸಿತು, ರಾಜ ಪುತ್ರನಿಗೆ ಪರಮಾನಂದವಾಯಿತು. ಆನಂತರ ಗಂಡುಹಕ್ಕಿಯು ರಾಜ ಪುತ್ರನನ್ನು ಆಲದಮರದಡಿಗೆ ತಂದು, ತನ್ನ ಮರಿಗಳಿಗೆ ತೋರಿಸಿದ್ದ ಲ್ಲದೆ ಅನೇಕ ಫಲಗಳನ್ನು ತಿನ್ನು ಇದಕ್ಕೆ ಕೆಟ್ಟಿತು, ರಾಜಪುತ್ರನು ಆ ದಿ ವ್ಯಫಲಗಳನ್ನು ತಿಂದು ತೃಪ್ಪನಾದನು. ಆಬಳಿಕ ಗಂಡುಪಕ್ಷಿಯು ತಾನು ತಂದಿದ್ದ ನಿಷದಮಲಿಕೆಯನ್ನು ಅಲ್ಲಿದ್ದ ಕುರಿಯನ್‌ರಿಗೆ ಪ್ರಯೋಗಿಸಿ ನೀ. ರನ್ನು ಶುದ್ದಿ ಮಾಡಿತು, ರಾಜಪುತ್ರನು ಆನೀರನ್ನು ಸೆರೆಯಾಗಿ ಕುಡಿದು ಬಣುವಾರಿ ಕೊಂಡನು. ಆಗ ಶಕ್ತಿಗಳೆರಡೂ ತಮ್ಮ ಮರಿಗಳ ಪ್ರತಿಜ್ಞೆಯ ನ್ನು ರಾಜಪುತ್ರನಿಗೆ ತಿಳಿಸಲು, ರಾಜಪುತ್ರನು ಆ ಮರಿಗಳ ಕೃತಜ್ಞತೆಗೆ ನಂತೋಷವನ್ನು ನಿವೂ ಆಹಾರವನ್ನು ತೆಗೆದುಕೊರೆಂದು ನುಡಿದನು. ಪಕ್ಷಿಯ ಮರಿಗಳು ಆಹಾರವನ್ನು ತಿ) ತೃವಾರವು. ಆ ಮರಿಗಳು ರಾಜಪುತ್ರನನ್ನು ಕುರಿತು, ನೀನು ಇಲ್ಲಿಗೆ ಬರಲು ಕಾರಣವೇನು ? ನಿನಗೆ ಏನು ಆಗಬೇಕೆಂದು ಕೇಳಿದವು, ರಾಜಪುತ ನಾದರೋ, ವುರಿಗಳಿರಾ! ನಾನು ಪ್ರರ ಸಮುದ್ರದ ಆಚದಡದಲ್ಲಿರುವ ನಿಮ್ಮ ಕನ್ನೆಯನ್ನು ವರಿಸಲಿ ಸಿ ಬರುತ್ತಿರುವಲ್ಲಿ ಬದ ಮಹಾಮುನಿಯ ಆಶ್ರಮ ಮಹಿಮೆಯಿಂದ ಮ ರ್ಛಿತನಾಗಿ ಅಲ್ಲಿಯೇ ಬಿಟ್ಟೆನು, ಅನೇಕ ದಿನ-ಳು ಋಷಿಯ ಶುಶೂದೆಯ ನ್ನು ಮಾಡಿದೆನು, ಋಷಿಯ ಅನುಗ್ರಹದಿಂದ ನನಿಗೆ ನಾದಾನಂದಪ್ರಭಾ ವವು ಲಭಿಸಿತು. ನಾನು ಹೀಗೆಯೇ ಬರುವಲ್ಲಿ ಆಯಾನಪರಿಹಾರಾ ರ್ಥವಾಗಿ ಇಮರದಡಿ ಮಲಗಿರು ನಿಮ್ಮ ರೋದನದನಿಯು ಕೇಳಿಸಿತು. ಸರ್ಪವೇ ಇದಕ್ಕೆ ಕಾರಣವೆಂದು ನಾನು ಅದನ್ನು ಸಂಹರಿಸಿದನು, ಕೊಳ ದಡಿ ವಿಷ "ರ್ಪದಿಂದ ಸತ್ತುಬಿದ್ದು ನಿಮ್ಮ ದಯೆಯಿಂದ ಪುನಃ ಬದುಕಿದೆನು. + ವಿಮಕತೆ ಯು ಇದೆಗೆ ೧.-- ...~ . ) ' * *