ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• •p * * * * * * * * * * \\h 4 n “ ಗೆ /* * * 1/4 - 4 # * * * » ಗಳಿಗೆ ಸೂರ್ ಸೇನ ಚರಿತ್ರೆ. ಇಷವನ್ನು ನೆರವೇರಿಸಬೇಕೆಂದು ಕೇಳಿ ಕೆ ಂಡನು. ಆಗ ಪಕ್ಷಿಯವರಿ ಗಳ, ಪಕ್ಷಿಗಳೂ ಸಹ ರಾಜಪುತ್ರನ ವರ್ತಮಾನವನ್ನೆಲ್ಲಾ ಕೇಳಿದಬಳಿಕ ಆ ರಾಜನಂದನನನ್ನು ಕುರಿತು, ನಾವೂ ಕೂಡ ಬದ್ಧ ಮಹಾಮುನಿಯ ಆಕ್ರಮದ ಕಡೆ ಸಂಚರಿಸಲು ಸಾಧ್ಯವಿಲ್ಲ, ಹೀಗಿರುವಲ್ಲಿ ನೀನು ಆ ಮಹಾ ಮುನಿಯ ಅನುಗ್ರಹವನ್ನು ಪಡೆದಿರುಮೆಯಾದ್ದರಿಂದ ನೀನು ಪುಣ್ಣಮರಿ ಯೇಸರಿ, ನೀನು ಆ ನಿಮ್ಮ ಆನೆ ಯನ್ನು ಸಾಧಿಸಿಕೊಂಡು ಬರುವುದು ಬಳುಕವು, ಸೂಯೋದಯದ ಮೇಲೆ ಒಂದು ಪುಷ್ಪದೊಂದಿಗೆ ಆ ನಿಬೆಯಗಿವವು ಕೊಳ ವ ದ ಹೊರ ಹೋಗದು, ಹ° ಗಳಿಗೆಯವರಿ ವಿಗೂ ಪ್ರಕಾಶಿಸುತ್ತಾ, ಸೂರನಿಗೆ ಸವಿಸವಾಗಿ ಹೋಗಿ, ಆನಂತರ ಕರ್ಮಕಾರವಾಗಿ ಇರುವುಗು. ಸರನು ಮುಳಾ – ತಾನೂ ನೀರಿನೊಳಕ್ಕೆ ಮುಳುಗಿಬಿಡುವುದು, ಆ ತನ್ನಿ ಕಯು ಆ ಪಕ್ಷದಲ್ಲಿರುವಳು, ಆ ಕೊಳದ ಸುತ್ತಲೂ ಹತ್ತು ಸಾವಿರ ಶೌರರಾಕ್ಷಸರು ಕಾವಲುಮಾಡು ತಿರುವರು. ಆದ್ದರಿಂದ ಭೂಮಿಯ ಮೇಲಿನಿಂದ ಹೋಗಿ ತಗಲು ಸಾಧ್ಯ ವೇಯಿಲ್ಲವು, ಸದ್ಯನ ವರ ದಿಂದ ನಾಗರಾಜನಿಗೆ ಹುಟ್ಟಿದ ಕುವರಿಯಾ ದ್ದರಿಂದ ಅಂತರಿ ವಾರ್ಗದಲ್ಲಿ ತರ: ಸೂರ ನು ಶತ್ರುವಾಗಿದ್ದಾನೆ. ಯಾವ ಮಾರ್ಗದಿಂದ ನೀನು ಆ “ನಿ ಕೆಯನ್ನು ತೆಗೆದುಕೊಂಡು ಹೋಗ ಲು ಇಚ್ಚಿಸಿ ಬಂದೆಯೋ ನಾ ತಿ ಕಾಣೆನೆಂದು ನುಡಿದವು, ಆ ರಾಜಪು ತ್ರನು ಏನು ಉತ್ತರ ಕೊಡಲು ತೋಚದೆ ಸುಮ್ಮನಿದ್ದನು, ಆಗ ಚಿಕ್ಕ ಹಕ್ಕಿಗಳು ದೊಡ್ಡ ಕೈಗಳನ್ನು ನೋಡಿ, ತಾಯಿತಂದಗಳಿರಾ ! ಈ ಪು ಮೂರ್ತಿರಾದ ರಾಜಪ್ರತ್ರನಿಗೆ ಇದು ಅಸಾಧ್ಯವಾದರೂ ನಿನಿಗೆ ಸಾ ಧ್ಯವೇ ಅಲ್ಲವೆ ? ನೀವ: ಸರಕಾರದಿಂದಲೂ ಈ ರಾಜಪುತ್ರನ ಕಾರ್ ವನ್ನು ನೆರವೇರಿಸ ಬೇಕೆಂದವು. ಸ್ಟಸಗಳಾದರೋ ಕಡಲೇ ರಾಜಪುತ್ರನನ್ನು ಕುರಿತು, ರಾಜಾತ್ಯತಾ ? ನೀನು ಹೆದರ ಬೇಡ, ನೀನು ಧೈ ದಿಂದ ಆ ಪುಷ್ಪವನ್ನು ಕೊಯ್ಯು ರೆಸ್ಸಿಗೆ ಛದ್ರವಾಗಿ ಕಟ್ಟಿ : , ನಾವು ನಿನ್ನ ನ್ನು ತೆಗೆದುಕೊಂಡು ಹೋಗುವೆವು.' ಹೀಗೆಂದು ಹೇಳಿ, ತನ್ನ ಬೆನ್ನಿ ನಮೇಲೆ ಕುಳ್ಳಿರಿಸಿಕೊಂಡು, ಹೆಣ್ಣು ಪಕ್ಷಿಯು ಸೂದ್ಯನಿಗೆ ಅಡ್ಡ ವಾಗಿ ಹೋಗುತ್ತಿರುವಂತೆ ಗೊತ್ತು ಮಾಡಿ, ವಾಯುವೇಗದಿಂದ ಆ ನಿಂಬೆ ಯಗಿಡದ ಬಳಿ ರಾಜಪುತ್ರನನ್ನು ಇಳಿಸಲು, ಆ ರಾಜಸೂನುವು ಧೈರದಿಂ ದ ಆ ಪುಷ್ಪವನ್ನು ಕೊಯಿದು ತನ್ನ ಬೆನ್ನಿ ಗೆ ಕಟ್ಟಿಕೊಂಡನು. ಅನಂತರ ಪಕ್ಷಿಗಳು ರಾಜಪುತ್ರನನ್ನು ಹೊತ್ತುಕೊಂಡು ಹೋಗುತ್ತಿರುವುದುಅಲ್ಲಿಯ ಕಾವಲುಗಾರರ ದೃಷ್ಟಿಗೆ ಬಿತ್ತು, ಆಗ ರಕ್ಕಸವೀರರೆಲ್ಲಾ ಒಟ್ಟಾಗಿ ಸೇರಿ -ಸಾ ! ಭಗಗಳು ಒಬ ಮನುಷನನು ಸೋತು ಕೊಂಡುಕೊಗುವದ ಮೀನಾ