ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩

  • * * * * * #< bh” “hy: * * * * * *

1 * * * 4 * ** * * * * * * * * * * * * * * * * * ~ - ೧ • • • • • ಶ್ರೀ ಕೃಷ್ಣಬೋಧಾಮೃತಸಾರವು. ನ್ನು ನೋಡಿದರೆ ಆ ಪುಷ್ಪವನ್ನು ಅವತರಿಸಿಕೊಂಡು ಹೋಗುತ್ತಿರುವಂ ತೆ ಕಾಣುವುರು, ಕೂಡಲೆ ಹಿಡಿದು, ಬಡಿದು, ಕಡಿದು ಹಾಕಿರೆಂದು ಕ ಗುತ್ತಾ, ಮುಸಲ, ಮುದ್ದರ ಬಿ.ಡಿವಾಲಾ ಸಕ ಆಯುಧಗಳನ್ನೂ ಸಜ್ಮಾಡಿ ಕೊಂಡು ಪ್ರಯೋಗಿಸುತ್ತಿರುವಲ್ಲಿ, ಆ ೯ ಕ್ಷಗಳು ಅವುಗಳನ್ನೆ ಲ್ಯಾ ತಮ್ಮ ರೆಕ್ಕೆಗ:೨ಂದಲೇ ೭ಡಿದು ರಾಜಪುತ ನನ್ನು ಕಾಪಾಡುತ್ತಿದ್ದವು. ಕೆಲವು ರಾಕ್ಷಸರ ಕೈಕಾಲುಗಳು ಮರಿದವು, ಕೆಲವರ ಕ ತುಗಳು ಕತ್ಯ ರಿಸಲ್ಪಟ್ಟು ಹೋದವು, ಕೆಲವರ ದೇಹದಿಂದ ಗಕ್ಕವು ಪವಾಡಗಪವಾ ಗಿ ಇರಿಯುತ್ತಿತ್ತು, ಆಗ ಆ ರಕ್ಕಸರು ಪಕ್ಷಗಳ ಕರವನ್ನು ಕೊಂಡಾ ಡು, ತಮ್ಮ ವಾಯಲಂದ ಅವ್ರಗಳಿಗೆ ಕಣ್ಣು ಕಾಣದಂತೆ ಮಾಡಿ ದರು. ಆ ಪತ್ರಗಳಿಗೆ ಕಣ್ಣು ಕಾಣದಂತೆ ತವರಿಸುತ್ತಿರುವ ರಕ್ಕಸರ ಮಾಯೆಯನ್ನು ನೂರಸೇನನು ತಿಳಿದು, ಓಕೆ ರಗಳೆ ! ಇದು ರಾ ಕಸಮಾಯೆಯು, ಇು ನಿಮಿಷ ಮಾತ್ರದಲ್ಲಿ ನಾಶವಾಗುವಂತೆ ಮಾಡಿ ನಿಮ್ಮ ಕಣ್ಣುಗಳಿಗೆ ಬೆಳಕು ತೋರುವ ಕೈ ರ್೨ಡಿ ನೆನೆಂದು ತೆತಾ \ ನಾಮಕವಾದ ದಿವಾನವನ್ನು ಪ್ರಯೋಗಿಸಿದೊಡನೆಯೇ ರಾಕ್ಷಸರ ಮಾJಾ ಶಕ್ತಿಯುಂಗುರಾದ ಕತ್ರಲು ವಾಯವಾಯಿತು. ಪಕ್ಷಗಳಾದ - ತಮ್ಮ ಗಲಗುಂದ ರಾಕ್ಷಸನನ್ನ ಧ್ವ ಸರ್ವಾಂಡ್ತಿರಲು ಅವರೆಲ್ಲಾ ಬೆದ) ತದರಿ ಚದರಿದರು, ಈಗೆ ಪಕ್ಷಗಳು ರಾಜಶತ್ರನನ್ನು ನಿರ್ಭಯವಾ ಗಿ ಎತ್ತಿಕೊಂಡುಬಂದ ಆಲದಮರದಡಿ ಕ್ಲಸಿಗ ವು, ಅನೇಕ ಮಾಧುರ ವಾದ ಫಲಗಳನ್ನು ತಂದು ರಾಜಪುತ್ರನಿಗೆ ಒಪ್ಪಿಸಿ ದವ್ರ, ರಾಜಪುತ್ರನೂ ಕೂಡ ಅವುಗಳನ್ನು ಯಥೇಷ್ಟವಾಗಿ ತಿಂದು ದ.ವಿವಾರಿಸಿ ಕೊಂಡನು. ಅನಂತರ ಆ ಪಕ್ಷಿಗಳು, ಓ ಕನ್ನ೯ S೬ : ದೇನೇ೦ದ ಸಿಗೆ ನದೃಶ ವಾಗಿ ವೇ ಎಸ್ಸಮಾನವಾಗಿರುವ ಈ ರಾಜಪುತ್ರನನ್ನು ನೀನು ಹೊರಕ್ಕೆ ಬಂದು ನೋಡಿ ಇವನನ್ನು ಕೂಡಲೇ ವಲಸೆದ, ಈತನು ಪುಣ್ಯ ಮ ರ್ತಿಯೆಂದೂ, ನಾವು ಗಂಡಭೇರುಂಡ ಪತ್ರೆಗಳೆಂಬ ನೆನಾಪ್ರಕಾರವಾ ಗಿ ಪ್ರಾರ್ಥಿಸಿದ ಬಳಿಕ ಆ ಕನ್ಯಕಾರತ್ನ ವು ಪುಷ್ಟದಿಂದ ಕೆಳಕ್ಕೆ ಬಂದ ಕಡಲೇ, ಕನ್ಯಾರತ್ರದ ಕಾಂತಿಯಿಂದ ಅವನು ಮೂರ್ಛಿತನಾದನು. ಪಕ್ಷಗಳ ಕಷ್ಟದ ಕಾದ ಆ ಕನಕಾಮಣಿಯು ರಾಜಪುತ ನನ್ನ ಮೂರ್ಲೆ ಒಂದೇಳುವಂತೆ ಮಾಡಿ, ಆತನ ವರ್ತಮಾನವನ್ನೆಲ್ಲಾ ವಿಚಾರಿಸುತ್ತಾ ರಾಜಪುತ್ರನೊಂದಿಗೆ ಪಿಯವಚನಗಳನ್ನು ನುಡಿಯುತ್ತಾ ಕಾಲಕಳೆಯು ತಿದ್ದಳು. ಹೀಗಿರುವಲ್ಲಿ ಆ ಪಕ್ಷಿಯವರಿಗಳು, ತಾಯಿತಂದೆಗಳೇ! ನೀವು ಇಷ್ಟಕ್ಕೇ ತೃಪ್ತರಾದರೆ ಮುಂದೆ ನಾಗರಾಜನಿಂದುಂಟಾಗುವ ಕಷ್ಟಪರಂ ಪರೆಗಳು ಹೇಗೆನೀಗಿಯಾವು ? ಕೂಡಲೇ ಇದಕೆ ತಕ.ಯೋಚನೆಯನು - ೧