ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಸೂರ್ ಸೇನ ಚರಿತ್ರೆ. s very vrwr - ••••••*, pr\ \•••• • •y " »

  • * * * * * * * * * ww Yv/ 4 v y Y

ಮಾಡಬೇಕೆಂದು ನುಡಿಯು, ಆ ಪಕ್ಷಿಗಳು, ಮರಿಗಳಿರಾ ! ನಾವು ನಮ್ಮ ರಾಜನಾದ ಗರುತ್ಯಂತನ ಬಳಿಗೆ, ಜಗತೆಯಾಗಿ ಹೋಗಿ, ಅವನ ಸಹಾ ಯವನ್ನು ಹೊಂದಿ ಬರಬೇಕೆಂದಿರುವೆವೆಂದು ನುಡಿದವು. ಹೀಗಿರುವಲ್ಲಿ ಸತ್ತು ಅದ ರಾಕ್ಷಸರು ಕೂಡಲೇ ನಾಗರಾಜನ ಬಳಿಗೆ ಹೋಗಿ, ನಡೆದ ವರ್ತಮಾನವನ್ನು ರಕ್ಕಸರಿಂದ ಕೇಳಿದ ಕೂಡಲೇ ಮೂ ರ್ಛಾಕಾಂತನಾಗಿ.ವೆಕ್ಕೆಪದವು, ಪುನಃ ಎಚ್ಚತ್ಯಬಳಿಕ, ತನಿಗೆ ಏನೂ ತೋಚದಿಗ, ದೇವೇಂದ್ರನಬಳಿಗೆ ಕೂಗಿ, ನಡೆದ ವರ್ತಮಾನವನ್ನೆ ಹೇಳು ತ್ತಾ ದುಃಖಿಸುತ್ತಿದ್ದನು, ದೇವೇಂದ್ರನು ನಾಗರಾಜನನ್ನು ಅನೇ ಕವಿಧವಾಗಿ ಸಂತೈಸಿ, ನಾಗರಾಜನ ! ಇದು ಆಶ್ರಕರವಾದ ಸಂಗತಿ ಯು, ಗಂಡಭೇ ರುಂಡಗಳು ಈ ಮನುಷ ನನ್ನು ಹೊತ್ತು ತರುವುದೆಂದ ರೇನು ಈತನನ್ನು ನೀನು ಸಾಧಾರಣನದ ಮನುಷ್ಯನೆಂದು ಯೋಟ ನಬೇಡ, ಪಕ್ಷಿಗಳ ಸಾಧಾರಣವಲ್ಲವು, ಪಕ್ಷ ರಾಜನ ಮಂತ್ರಿ"ಛಾಗಿವೆ, ಪಕ್ಷಿರಾಜನೂ ಕೂಡ ತಮ್ಮ ಜಾತಿಯ ಪಕ್ಷಿಗಳಿಗೆ ಸಹಾಯಕನದಾನೇ ಹೊರತ: ಒಳ್ಳೆಯ ಮಾತುಗಳನ್ನಾಡುತ್ತಿರುವಮಾತ್ರಕ್ಕೆ ನಿಮಗೆಂದಿಗೂ ಸಹಾಯಕನಾಗಲಾರನು. ನೀವು ಅವನೊಂದಿಗೆ ಯುದ್ದ ಪ್ರಮೇಯವ ನ್ನು ಮಾಡಕೂಡದು, ಸೇನಾಸಮೇತವಾಗಿ ಹೊರಟು ರುದ್ದವನ್ನೂ, ಆಬಳಿಕ ನಿವಾಸವನ್ನೂ ಮಾಡಲು ಒಪಡಿಸಿಕೊಂಡು ಹೊರಡಬೇಕ ೧ದು ಬೋಧಿಸಿದ ದೇನೆಂದ)ನ ಮಾತಿನಂತೆ ಆ ನಾಗರಾಜನು ಒಪ್ಪಿಕೊಂಡು, ಕೂಡಲೇ ತನ್ನ ಪಕ್ಕೆ ರೋಗಿ ನಾಸಹಸ್ಯ ವಿಷ ಸರ್ಪನಮೇತನಾ ಗಿ ಹೊರಟು ಬರುತ್ತಿದ್ದನು. ಅ ತಲಾಗಿ ಗಂಡಭೇರುಂಡ ನಕ್ಷಗಳಾಗ ರೆ, ರಾಜಪುತಾನೇ! ನಾವು ನಮ್ಮ ರಾಜನಾಗ ಗರುತ ತನ ಸಹಾಯ ವನ್ನು ಪಡೆದು ಕೂಡಲೇ ಬ–ುವೆವು, ಅದುವರೆಗೆ ನೀವು ಜೊವಾನಂ ವಿರೆಂದು ಹೇಳಿ, ಕ್ಷೀರಸಮುದ್ರವನ್ನು ಸರೋದಯದೊಳಗಾಗಿ ಕೆ ಗಿರಿ, ಅಲ್ಲಿದ್ದ ಗರುತ್ಮಂತನಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ, ತಾವು ಬಂದಕಾರವನ್ನು ವಿಜ್ಞಾನಿ :ಕೆಂಡಿವು, ನೀವು ಸ್ಮರಿಸಿಕೊಂಡಾ ಗ ನಾನು ಬಂದು ಸಹಾಯವನ್ನು ಮಾಡುವೆನೆಂದು ಗರುತ್ತಂತನ ಅಭಯ ವನ್ನು ಹೊಂದಿ ಮನೆ ವೇಗದಿಂದ ಆ ವಟವೃಕ್ಷದ ಬಳಿಗೆ ಬರುತ್ತಿದ್ದವು. ಇಷ್ಟರೊಳಗಾಗಿಯೇ ನಾಗರಾಜನಿಂದ ಆಜ್ಞಸ್ಯಗಳಾದ ಆ ವಿಷ ಸರ್ಪಗಳು ವಟವೃಕ್ಷದ ಬಳಿಗೆ ಬರುತ್ತಾ, ಓಹೋ : ನರಮಾತ್ರನಾದ ಇವನು ವಿಷವನ್ನು ಕಾರುತ್ತಿರುವ ನಮಗೆ ಅಸಾಧ್ಯನೆ : ಕೂಡಲೇ ವಿಷ ಜಾಲೆಯಿಂದ ಆ ನರನನ್ನೂ ಆ ಪಕ್ಷಗಳನ್ನೂ ಕೊಂದು, ಆ ಕನ್ನೆಯ ನು, ಹಿಂದಕೆ, ತಂದು ನಮ್ಮ ರಾಜನಿಗೆ ಒಪ್ಪಿಸದೆ ಬಿಡುವೆವೇ ? ಎಂದು 0