ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\r\ vyrtv* ***+++ * *++++ **

  • * * * * * * *

Y" f*, ಆಳ ೪೬ ಸೂರಸೇನ ಚರಿತ್ರೆ. ಬೌದ್ಧ ಮಹಾಮುನಿಯ ದರ್ಶನವನ್ನು ಮಾಡಿಕೊಂಡು ನಮ್ಮ ಪಟ್ಟಣಕ್ಕೆ ಹೋಗಬೇಕೆಂದಿರುವೆನು, ಅದುವರೆಗೂ ನಿಮ್ಮ ಸಹಾಯವು ಕನ್ನಲು ಪಕ್ಷಿಗಳೆರಡೂ ರಾಜಪುತ್ರನನ್ನೂ , ಆ ನಿಮ್ಮ ಕನ್ನೆಯನ್ನೂ ಹೆಗಲಮೇಲೆ ಕೊಡಿಸಿಕೊಂಡು, ಮನೋವೇಗದಿಂದ ಆ ಬೌದ್ಧ ಮಹಾಮುನಿಯ ಆಶ | ಮದ ಬಳಿ ಇಳಿಸಿದವು, ದಂಪತಿಗಳಿಬ್ಬರೂ ಅತ್ಯಂತಭಯಭಕ್ತಿಯಿಂದ ಋಷಿಗೆ ಅಡ್ಡಬಿದ್ದು ನಡೆದ ವರ್ತಮಾನವನ್ನೆ ಲ್ಲಾ ವಿವರಿಸಿ, ಮಹಾನುಭಾ ನಾದ ನಿನ್ನ ಮಹಿಮೆಯಿಂದ ನಾದಾನಂದಪ್ರಭಾವವು ದೊರಕಿ ದೇವ ತೆಗಳ ದರ್ಶನವೂ, ಈ ಕನ್ಯಾಮಣಿಯಲಾಭವೂ ಉಂಟಾದವು, ನಿಮ್ಮ ದಯೆಯಿಂದ ನಾನು ಕೃತಕೃತ್ಯತೆಯನ್ನೂ, ಕಶತ ವಾದ ಮುಕ್ತಿಯ ನ್ಯೂ ಪಡೆದವನೂ ಆದೆನು. ಹೀಗೆಂದು ನಾನಾ ಪ್ರಕಾರವಾಗಿ ಕ೦ ಡಾ ಡುತ್ತಿರುವ ಆ ದಂಪತಿಗಳನ್ನು ನೋಡಿ, ಮುನಿಯು ಪರಮನಂತೋಷ ದಿಂದ ಅವರೀQರಿಗೂ ಆ೬೬ರಾದವಂಮಾಡಿ ಪಟ್ಟಣಕ್ಕೆ ಹೊರಡಲು ಅನು ಜ್ಞೆಯನ್ನು ಕೊಟ್ಟನು. ಆಬಳಿಕ ದಂಪತಿಗಳಿಬ್ಬರೂ ಬೌದ್ಧ ಮಹಾ ಮುನಿಯ ಆಶೀರಾ ದವಂ ಕೈಕೊಂಡು, ಗಂಡಭೇರುಂಡ ಪಕ್ಷಿಗಳನ್ನೆ ೬ರಿ ದೇಗ್ರತೆಯಾಗಿ ಮದ್ರದೇಶದ ಕಡೆ ಹೊರಟು ಕೂಡಲೇ ಪಟ್ಟಣದ ಬಳಿ ಬಂದಿಳಿದರು, ಅನಂತರ ಆ ಗಂಡಭೇರುಂಡಗಳು ರಾಜಪುತ್ರನ ಅಪ್ಪಣೆ ಯನ್ನು ಪಡೆದು ತಮ್ಮ ನೆಲೆಯಾದ ನವೃಕ್ಷವನ್ನು ಹೋಗಿ - ರಿದವು. ರಾಜಕುವರನು ಬರ ತ್ತಿರುವ ಸುದ್ದಿಯು ಮದದೇ ಕಾಧಿಕನಿಗೆ ಅಪಿತು, ರಾಜನು ಅತ್ಯಂತ ಸಂತೋ ಷವಿಂಗ: ಪಟ್ಟಣವನ್ನ ಅ೦ಕರಿಸಿ, ಚತುರಂಗ ಬಲ ಸಹಿತನಾಗಿ ಪಟ್ಟಣದ ಹೊರಗೆ ಬಂದು ತನ್ನ ಕುವಗನನ್ನು ಮತ್ತು ಆ ನಿಮ್ಮ ಕನ್ಯಕಾಮಣರನ್ನೂ ಆನಂದದಿಂದ ಬಾಚಿ ತಬ್ಬಿಕೊಂಡು, ರಾಜಪುತ ನ ವರ್ತಮಾನವನ್ನೂ ಆ ನಿಮ್ಮ ಕನ್ನೆ ಯ ವರ್ತಮಾನವನ್ನೂ ಕೇಳಿ ಸಂತೆ ಷಪಟ್ಟು ಪುರಪ್ರವೇಶವನ್ನು ಮಾಡಿದನು. ಅನ೦ತರ ರಾಜ ನು ತನ್ನ ಕುವಗನಿಗೂ ಆ ನಿಮ್ಮ ಕನ್ನೆಗೂ ವಿವಾಹಮಹೂರ್ತವನ್ನು ನಡೆ ಮಿನಿ ಅನೇಕ ದಾನಧರಗಳಿಂದ ಸಕಲರನ್ನೂ ಸರಿ?.ದನು. ಕೆಲವು ದಿನಗಳಿಗೆ ಇವರೀರರಿಗೂ ಸಂಭ್ರಮದಿಂದ ರಾ ಜ್ಞಾಭಿಷೇಕವಂ ಮಾಡಿದ ನು, ಆಬಳಿಕ ಆ ದಂಪತಿಗಳು ಬಹುಕಾಲ ಸಮಾಜಸುಖವನ್ನು ಅನುಭ ವಿಸುತ್ತ, ಜನನೀ ಜನಕರನೂ , ಪ್ರಜೆಗಳನ , ಬಾಹ್ಮಣರನ್ನೂ ಬೆಕ್ಕಿ ಯಿಂದ ಸತ್ಕರಿಸುತ್ತಾ ತ್ರಿಲೋಕವಿಖ್ಯಾತವಾದ ಕೀರ್ತಿಯನ್ನು ಪಡೆದು ಸುಖದಿಂದ ಇರುತ್ತಿದ್ದ ಗು. ರಾಜಪ್ರತ್ಯನು ತನ್ನ ಭುಜಬಲದಿಂದ ಸಕಲ ದೇಶಗಳನ್ನೂ ಗೆದ್ದು ಭೂಮಂಡಲಾಧಿಪತಿಯಾಗಿ, ಕಪ್ಪಕಾಣಿಕೆಗಳನ್ನು ತೆಗೆದುಕೊಂಡು ರಾಜ್ಯವನ್ನಾಳುತ್ತಿದ್ದನು, ಆನೇಕಾನೇಕ ವರುಷಗಳು