ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ hy* * * * * * * * * * * * • • • • • • • • • • • • • • • • • • •ov ) ಶ್ರೀ ಕೃಷ್ಣ ಬೋಧಾಮೃತಸಾರವು. ರಾಜ್ಯಭಾಗ ಸುಖವನ್ನ ನುಭವಿಸಿ, ಅನಂತರ ಈಲೋಕವನ್ನು ಬಿಟ್ಟು, ಶಾಶತವಾದ ಮುಕ್ತಿಯನ್ನು ಪಡೆದನು. ನಾದಾನಂದಪ್ಪ ಭಾವದಿಂದಲೇ ಆ ಸೂಸೇನನೂ ಈರೀತಿಯಾದ ಶಾಶಿತಸುಖವನ್ನು ಪಡೆದನೆಂದು ನುಡಿ ಯುತ್ತಿರುವ ಶ್ರೀಕೃಷ್ಣಸ್ವಾಮಿಯ ಸಧೆಯನ್ನು ಕೇಳುತ್ತಿರುವ ಅ ರ್ಜನನು, ಮಹಾನುಭಾವನೆ : ಪರಮಾತ್ಮ ಕರವಾದ ಈ ಸೂರಸೇನ ಮಹಾರಾಯನ ಕಥೆಯನ್ನೂ , ನಾದಾನಂದ ಪ್ರಭಾವವನ್ನೂ ನನಿಗೆ ಬೋ ಧಿಸಿ ಕೃತಾರ್ಥನನ್ನಾಗಿ ಮಾಡಿರುವಿ, ನಿನ್ನ ದಯೆಯಿಂದ ಅನೇಕ ಧರ ಸೂಕ್ಷಗಳು ನನಿಗೆ ತಿಳಿಯಬಂದವು, ನಾನೇಛನ್ನನೆಂದು ಶ್ರೀ ಕೃಷ್ಯನಿ ಗೆ ನಮಸ್ಕಾರಮಾಡಿ, ನಿದೆ ಯು ರ್ಕುಗಳನ್ನು ಮುಚ್ಚುತ್ತಿರುವುದರಿಂದ ಮಲಗಿಕೊಳ್ಳೋಣವೆಂದು ಹೇಇಬ್ಬರೂ ಆ ಮಗಳ ದಿಬ್ಬದ ಮೇಲೆ ಮಲ ಗಿ ಸುಖನಿದ್ರೆಯನ್ನು ಮಾಡಿದರೆಂಬಲ್ಲಿಗೆ ಕೃಷ್ಣ ಟೋಧಾಮೃತಸಾರದಲ್ಲಿ ಮ ರ ನೆ ಯ ಕ ಥೇ ಯು ಸ ವಾ ಪ್ರವ. ಒA R - { * ನಾ ಲ್ಕ ನೆ ಯ ಕ ಫೆ. ಗೋ || 3) ವಲ್ಲಭೇ ತಿವರದೇತಿದಯಾಪರೇತಿ ತಜ್ಞಪ್ರಿಯತಿಧವಲುಣ್ಮನಕೆ

33 1 ನಾಫೇ ತಿನಾಗ ಶರುನತಿಜನ್ನಿ ವಾಸೇತಾಲಾವನ ಪ್ರತಿಪದಂ ಕುರುಮುಮುಕು ||

ನಾಲ್ಕನೆಯ ದಿನ ರಾತ್ರಿ ಕೃಷ್ಣಾರ್ಜುನರಿಬ್ಬರ ಯಮುನಾನಪೀ ಪ್ರಾಂತದಲ್ಲಿರುವ ಮಗಳದಿಣ್ಣೆಯ ಮೇಲೆ ಕುಳಿತು, ತಾಂಬೂಲವನ್ನು ಸೇವಿಸುತ್ತ, ಗಂಧಪುಷ್ಪಗಳ ಸುವಾಸನೆಯಿಂದ ಆ ತ್ಯಾನಂದಸಡುತ್ತಾ, ಮಂದವಾಗುತಕ್ಕೆ ಮೈಯ, ಆನಂದದಿಂದ ಕಾವಂ ಕಳೆಯುಳರು ವಲ್ಲಿ, ಅರ್ಜುನನು ಶ್ರೀಕೃಷ್ಣಸ್ವಾಮಿಯನ್ನು ಕುರಿತು, ಮಹಾನುಭಾವನೆ! ಪಂಚಮುದೆ ಯು ಲಕ್ಷಣಗಳನ್ನು ನನ್ನ ಮನಸ್ಸಿಗೆ ಹಿಡಿಯುವಹಾಗೆ ವಿಚಿತ್ರ ವಾದೊಂದು ಪುಣ ಕಥೆಯ ಮೂಲಕವಾಗಿ ಬೋಧಿಸಿ, ನನ್ನ ನ್ನು ಕತಾ ರ್ಥನನ್ನಾಗಿಯೂ, ಮುಕ್ತಿಯನ್ನು ಹೊಂದುವಂತೆ ಮಾಡಬೇಕೆಂ ಮ ಕೇಳಿಕೊಂಡನು, ಆಗ ಶ್ರೀ ಕೃಷ್ಣ ಮೂರ್ತಿಯು ಅರ್ಜುನನ ಮೇಲಿನ ಕರುಣೆಯಿಂದ ಅರ್ಜನಾ ! ಕದ್ದಾ ಭಕ್ತಿಯಿಂದ ಈಗ ನಾನು ಹೇಳಲು ಜಗಿಸುವ ಅಗ್ನಿ ದತ್ತಮಹಾರಾಯನ ಚರಿತ್ರೆಯನ್ನು ಕೇಳು, ಬದು ಪುಣ್ಯ ಪ್ರದವಾದ ಚರಿತ್ರೆ ಎಂದು ಅರ್ಜುನನಿಗೆ ಬೋಧಿಸಲಾರಂಭಿಸಿದನು. - ಅಗ್ನಿ ದ ತ ಮಹಾ ರಾ ಯ ನ ಕ ಥೆ. ಅರ್ಜುನಾ : ಪೂಗದಲ್ಲಿ ಆಂಧ ದೇಶವನ್ನು ಜಿತಕೀರ್ತಿ ಎಂಬ ಮಹಾರಾಯನು ಪಾಲಿಸುತ್ತಿದ್ದನು. ಅನೇಕ ದಿವಸಗಳವರೆಗೂ ಇವನಿಗೆ