ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫5 vvvvvvvvynn 42 - ** * *** ***** +++++* *'y •••••••••"hy ಅಗ್ನಿ ದತ್ತ ಚರಿತ್ರೆ. ಕ್ಷವನ್ನು ಕೊಡುವಂತೆಯೂ ನಾನು ವರವನ್ನು ಕೊಟ್ಟು ಪಂಚಮುದ್ರಿಕೆಯ ನ್ನು ಉಪದೇಶಮಾಡುವೆನು ಇಬೇ ನಿನಗೆ ಮೋಕ್ಷಕ್ಕೂ ಇಷ್ಟಸಿದ್ಧಿಗೂ ಕಾರಣವೆಂದು ಇಂತೆಂದನು. ಪಂಚಮದಿಕೆಯ ಪ್ರಭಾವದ ವಿವರವು. ಪುಣ್ಯಶಾಲಿಯಾದ ಅಗ್ನಿ ದತ್ತನ : ಭಕ್ತಿಶ್ರದ್ಧೆಯುಳ್ಳವನಾಗಿ ದೇವ ರಕ್ಕಸವನ್ನು ಕೇಳು. ಅನೇಕಾನೇಕ ಮxನೀಯರು ಗುರುಮುಖದಿಂದ 44ಓಂ ನಮಕ್ಕಿ ವಾಲು” ಎಂಬ ಐದು ಬೀಜಾಕ್ಷರಗಳಿಂದ ಕೂಡಿದ ಪಂಚ ಮುದ್ರಿಕೆಯನ್ನು ಉಪದೇಶಮಾಡಿಸಿಕೊಂಡು, ವಸನ್ನಿ ಧ್ಯವನ್ನು ಪಡೆದು ಮುಕರಾದರು, ನೀನೂಕೂಡ ಅವನ್ನು ಗ್ರಹಿಸಿ, 'ಪಂಚಾಕ್ಷರಿಗಳುಳ್ಳ ಸ್ಥಾನವನ್ನು ತೋರಿಸಿ, ಓಂಕಾರವನ್ನು ನಿಲ್ಲಿಸಿ, ಆದ್ರಣವನ್ನರೂಪನನ್ನು ವರ್ಣಿಸಿ ಹೇಳು; ಅಗ್ನಿ ರತ್ನೆ, ನೀನು ಪದ್ಯಾನನದಲ್ಲಿ ಕುಳಿತು, ಸ್ಥಿಗತಿ ತ್ರದಿಂದ ಮುಖವನ್ನು ಕಣ್ಣುಗಳಲ್ಲಿ ನಿಲ್ಲಿಸಿಕೊಂಡು, ಕಣ್ಣುಗಳನ್ನು ತೆರೆದು ದೃಷ್ಟಿಯನ್ನು ಮೂಗಿನ ಕೊನೆಯಮೇಲೆ ಬೀಳುವಂತೆ ಮಾಡಿಕೊಂಡು, ಚನ್ನಾಗಿ ನೋಡಿ ಕಾಣುವದನ್ನು ನನಿಗೆ ಹೇಳು. ಇದೇ ಭೂಚಾರವು, ಇದಕ್ಕೆ ಭೂಮಿಯು ಅಧಿದೇವತೆಯು. `ಮಹಾನುಭಾವನೆ : ನೀನು ಪದ್ಮಾಸನದಲ್ಲಿ ಕುಳಿತು, ಸ್ಥಿರಚಿತ್ರ ನಾಗಿ, ಮುಖವನ್ನು ಮೇಲಕ್ಕೆತ್ತಿ, ಕಣ್ಣುಗಳನ್ನು ಮುಚ್ಚಿಕೊಂಡು, ತ್ರಿಕೂಟಸ್ಥಾನದಲ್ಲಿ ದೃಷ್ಟಿಯನ್ನಿಟ್ಟರೆ, ಅದು ಅಂತರ್ಯಚರಿ ಎಂದು , ನೇತಗಳನ್ನು ತೆರೆದು ನೋಡಿದರೆ ಅದು ಬಹಿರ್ದೆ(ಚರಿ ಎಂದು ನ್ಯೂ , ನೀನು ಈ ಎರಡು ವಿಧಗಳನ್ನೂ ನೋಡಿ ಹೇಳು. ಇದು ಖೇಚ ನೀಮುದ್ರೆಯನ್ನಿಸಿಕೊಳ್ಳುವುದು, ಇದಕ್ಕೆ ಆಕಾಶ ವ ಅಧಿದೇವತೆಯು, .ರಾಜನಂದನಾ : ಪದ್ಮಾಸನದಲ್ಲಿ ಕುಳಿತು, ನಡುವನ್ನು ಬಗ್ಗಿಸಿ, ಮುಖ ವನ್ನು ನಮವಾಗಿ ನಿಲ್ಲಿಸಿಕೊಂಡು, ಕಣ್ಣು ರೆಪ್ಪೆಗಳಿಂದ ಕುರುಡನಹಾಗೆ ಬಗ್ಗಿಸಿ, ಅಲ್ಲಿ ನಿಲ್ಲುವ ಜ್ಯೋತಿಯನ್ನು ಸೇರಿಸಿಕೊಂಡು, ಒಳಗಡೆ ನೋ ಡು. ಇದು ಅಂತರ್ಲಕ್ಷವುದೆ ) ದು, ಇದಕ್ಕೆ ಸೂರಚಂದರು ಅಧಿದೇ ವತೆಗಳು, ಪುಣ್ಯಶೀಲನೆ ! ವಾಸನದಲ್ಲಿ ಕುಳಿತು, ನಡುವನ್ನು ಬಗ್ಗಿಸಿ, ಆರು ಬೆರಳುಗಳಿಂದ ಕಣ್ಣು, ಕಿವಿ, ಮೂಗುಗಳ ರಂಧ್ರಗಳನ್ನು ಮುಚ್ಚಿ ಕೊಂಡು, ಪ್ರಾಣಾಪಾನಗಳನ್ನು ಒಂದಾಗಿ ಸೇರಿಸಿ, ತ್ರಿವೇಣಿ ಸಂಗಮ ವಾದ ದೃಷ್ಟಿಯಲ್ಲಿ ಹಂನವನ್ನು ಸೇರಿಸಿನೋಡು, ಇದು ಷಣ್ಮುಖಮುದೆ) ಯು, ಇದಕ್ಕೆ ಗುರುವು ಅಧಿದೇವತೆಯು, ಅಗ್ನಿ ದತ್ತನೆ : ಎಡಗಾಲುಮಂ ಡಿಯನ್ನು ಒರೆಯ ಕೆಳಗೆ ಮಾಡಿ, ಮತ್ತೊಂದು ಕಾಲಿನ ಮಂಡಿಯನ್ನು ತುಳಿದುಕೊಂಡು, ಸಂದಿನಲ್ಲಿ ತಲೆಯನ್ನು ಸೇರಿಸಿ, ತೊಡೆಗಳ ಮೇಲೆ