ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈa YP - * * * * * * * * * * * * * * yyyyyyy ಅಗ್ನಿ ದತ್ತ ಚರಿತ್ರ. ಹಂಸವನ್ನು ನಿಲ್ಲಿಸಿ, ನಡುವನ್ನು ಚನ್ನಾಗಿ ನೀಡಿ, ಪ್ರಾಣಾಪಾನಗಳ ನ್ನು ಒಂದಾಗಿ ಮಾಡಿ ಕೊಂಡು, ಕಂಸವನ್ನು ತ್ರಿವೇಣಿಸಂಗಮದಲ್ಲಿಟ್ಟು ನೋಡು, ಇದಕ್ಕೆ ಶಾಂಭನೀಮುದ್ರೆಯೆಂದು ಹೆಸರು. ಇದಕ್ಕೆ ಶಿವನು ಅಧಿದೇವತೆಯು, ಈ ಐದು ಮುದ್ರೆಗಳ ಸ್ಥಿತಿಯನ್ನು ನಿನಿಗೆ ಬೋಧಿಸಿ ರುವೆನು, ಈ ಪಂಚಮುದ್ರಿಕೆಗಳನ್ನೂ ಪರೀಕ್ಷಿಸಿ ನೋಡೆನ್ನ ಲು, ಆಧೀ ರನಾದ ಅಗ್ನಿ ದತ್ತನು ಹೆಚ್ಚಾದ ವೈರಾಗ್ಯವನ್ನು ತಾಳಿ, ಸಮಾಧಿಯಲ್ಲಿ ನಿಂತು, ಒಂದೊಂದು ಮುದ್ರೆಯನ್ನೂ ಪರೀಕ್ಷೆ, ಅದರಲ್ಲಿ ಕಂಡ ಅಂಶ ವನ್ನು ಪರೀಕ್ಷಿಸುತ್ತಾ, ಈ ಐದು ಮುದ್ರಿಕೆಗಳನ್ನೂ ಪರೀಕ್ಷಿಸುತ್ತಾ, ಅತ್ಯಾನಂದವನ್ನು ಹೊಂದಿ, ಮುನಿನಾಥನ ಪಾದಗಳಿಗೆ ಅಡ್ಡಬಿದ್ದು, ಮಹಾತ್ಮಾ : ಭೂ ಕರಿ ಮುದ್ರೆಯಿಂದ ವಿಶೇಷವಾಗಿ ಸೂಚಂದ ಬಿಂ ಬಗಳನ್ನು ಹೋಗೊಡಿಸಿ, ಕ್ಷಣಮಾತ್ರವೂ ನಿಲ್ಲದೆ, ಅಲ್ಲಲ್ಲಿಗೆ ಲಯಿಸುತ್ತಿ ರುವುದೇ ಹೊರತು ನಿಲುಕಡೆಯಿಲ್ಲವು, ಭೂಚರ ಮುದ್ರೆಯಂದಷ್ಟೆನೂ ಪ್ರಯೋಜನವು ಕಾಣಲಿಲ್ಲ, ಖೇಚರಿ ಮುದೆ ಯು ಹೆಚಾ ಕಷ್ಟವೇ ಆದಾಗೂ ಕೊಡ, ವಿಧವಿಧವಾದ ತಳುಕುಗಳೂ, ಮಂಡಲತ್ರಯವೂ, ಚಿತ್ರವಿಚಿತ್ರವಾದ ವರ್ಣಗಳೂ ಕಾಣಬರುವವು. ೧೭೦ತರ್ಲಕ್ಷ ಮುದೆ ) ಯು ಹೆಚ್ಚಾದ ಆರ್ಯವನ್ನೂ , ಷಡಾಧಾರಗಳನ್ನೂ , ವಿಧವಿಧವಾದ ತಳಕುಗಳನ್ನೂ , ಫೆಬ್ ದ ಪ್ರಕಾಶವನ ತೊರ್ರಡಿಸುವುದು, ಷಣ್ಣು ಖಮುದೆ ಯು ಬಳುಕಷ್ಟತರವಾದದ್ದು, ನಿಧವಿಧವಾಗಿ ರಾಕವಿಧನಾದಗಳ ನ್ನು ಕೇಳುತ್ತಾ, ನಿಧನಿಧವಾದ ತಳ ಕುಗಳನ್ನೂ, ಕಳೆಗಳನ್ನೂ ದಾಟ, ಪಟ್ಟಕಗಳನ್ನು ವಿಾರಿ, ಜ್ಯೋತಿಪ್ರಕಾಶದೊಳು ನಿಂತು ನೋಡಿದೆನು. ಕಾಂಛನೀ ಮುದ್ರೆಯನ್ನು ಪಡೆಯುವುದು ಇವೆಲ್ಲ ಇಲೂ ಕನ್ಯವೇ ಆ ದಾಗೂ ಮಿಕ್ಕವೆಲ್ಲಕ್ಕಿಂತ ಶ್ರೇಷ್ಟವೆಂದು ನನಿಗೆ ತೋರುವುದು, ಹೆ ಚಾದ ಆನಂದವನ್ನಿ ಯುವುದು, ಸೂಕ್ಷ್ಯಚಂದದ ಕಾಂತಿಗೆ ಮಿಂಚಿದ ಬೆಳಕುಗಳಲ್ಲಿ ಬಯಲಿಗೆ ಬಂದಾಗೆ ಆಯಿತೆಂದು ಅಗ್ನಿ ದತ್ತನು ನುಡಿಯ ಲು, ಅಗ್ನಿ ದುವ ಈ ಮಾತುಗಳನ್ನು ಕೇಳಿದೊಡನೆಯೆ ಜಟಿಲಮರ್ಷಿ ಗೆ ಪರಮಾನಂದ ಉಂಟಾಗಿ ರಾಜಪುತ್ರನನ್ನು ಮುತ್ತಿಟ್ಟು - ಕುಳ್ಳಿ ಡಿಸಿಕೊಂಡನು. ರಾಜಪುತ್ರನೂ ಕೂಡ ಎಡೆಬಿಡದೆ ಜಟಲಮುನಿಯ ಶೂ ಷೆಯನ್ನು ಮಾಡುತ್ತಾ ಕಾಲನಂ ಕಳೆಯುತ್ತಲಿದ್ದನು. ಅತ್ತ ಇವ ನ ಜೊತೆಯಲ್ಲಿದ್ದ ಸೈನಿಕರಾದರೋ ಅಗ್ನಿ ದತ್ಯನನ್ನು ಕಾಣದೆ ದುಃಖಿಸು ತಾ, ಊರನ್ನು ಸೇರಿ, ರಾಜನಾದ ಜಿತಕೀ ರ್೬ಯೊಂದಿಗೆ ಹೇಳಿದರು. ರಾಜನೂ ರಾಜರು ಯ ಪುತ್ರ ವಿಯೋಗದಿಂದ ಬಿನ್ನ ರಾಗಿ ದುಃಖಸುತ್ತಿ ದರು, ಬಹುಕಾಲವಾದರೂ ಪ್ರತ್ರನ ವರ್ತಮಾನವೇ ಗೊತಾಗದಿರಲು,