ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ••••••• • • ••••••• A n, vh F • " f* * * * * * * ಅಗ್ನಿ ದತ್ತ ಚರಿತ್ರೆ ದತನು ಆರಾಜರುಗಳೆಲ್ಲಾ ಚದರಿಹೋಗುವಂತೆಯೂ, ಹೆದರಿಬೆದರುವಂ ತಯೂ, ಧನುಷಂಕಾರವಂ ಮಾಡಿ, ಬಾಣವನ್ನು ಬಿಲ್ಲಿಗೆ ತಗಲಿಸಿ, ಕೆಳ ಗಿರುವ ಕನ್ನಡಿಯಲ್ಲಿ ಆ ಶುಕಯಂತ್ರವನ್ನು ಲಕ್ಷಿಸಿ, ಜಟಿಲಮುನಿಯನ ಮನದಲ್ಲಿ ಧ್ಯಾನಮಾಡುತ್ತಾ, ಹೊಡೆದಕಡಲೆ, ಆ ಬಾಣವು ಚಲಪಟವೆಂ ದು ಧ್ವನಿಮಾಡಿ ಅಗಿ ಕಣಗಳನ್ನು ಹಾರಿಸುತ್ತಾ, ಮೇಲಕ್ಕೆ ಹೋಗಿ ಆ ಶುಯಂತ್ರವನ್ನು ಭೇದಿಸಿ ಕೆಳಕ್ಕೆ ಕಡವಿತು, ಆಗ ಶಶಾಂಕಮಹಾರಾ ಯನು ಮೂಗಿನಮೇಲೆ ಬೆರಳಿಟ್ಟುಕೊಂಡು, ಅಯೊ ! ಮುಂದೇನುಗತಿ ! ರಾಜಾಧಿರಾಜರುಗಳು ಯಾರೂ ಈ ಯಂತ್ರವನ್ನು ಭೇದಿಸಲಾರದಿರುವಲ್ಲಿ ಈ ಮುನಿಪುತ್ರನು ಇದನ್ನು ಭಂಗಿಸಿದನಲ್ಲಾ : ವಿನುವ ಡಲಿ ! ನನ್ನ ನುಂ ದರ ಸುಕುಮಾರಿಯಾದ ಮಗಳನ್ನು ಹೇಗೆ ಕಾಡಪಾಲುಮಾಡಲಿ : ದೇವ ರೇ : ನಾನೇಕೆ ಇಶುಕಯಂತ್ರದ ಪ್ರತಿಜ್ಞೆಯನ್ನಿಟ್ಟಿನೋ : ಅಯ್ಯೋ ! ಎಂದು ದುಃಖಿಸುತ್ತಾ ಮರ್ಧೆಯಂ ಪಡೆಗೆನು. ಶರ ತಾಲಚಂದ್ರಿಕಾ ಮಣಿಯು ತಂದೆಯ ದುಃಖವನ್ನು ತಿಳಿದು, ಹತ್ತಿರಕ್ಕೆ ಬಂದು, ಶೈಲಿ ಪಚಾರಗಳಿಂದ ಎಚ್ಚರಗೊಸಿ, ತಂದೆಯನ್ನು ಕುರಿತು, ಜನಕಾ ! ಇತ್ರ ನು ನೋಡುವುದಕ್ಕೆ ಮುನಿಪತನಂತೆ ಕಾಣುವನಾದರೂ ಇವನು ಮುನಿ ಪುತ್ರನಲ್ಲ. ಒಂದನೋ, ಚಂದ್ರನೆ, ಉಪೇಂದನೋ ಯಾರೋ ಒಬ್ಬ ರು ಈ ವೇಷವನ್ನು ಧರಿಸಿ ಬಂದಿರಬಹುದು, ಇವನ ಮುಖದಲ್ಲಿ ರಾಜ್ಯ ಲಕ್ಷ್ಮಿಯು ತಾಂಡವಾಡುತ್ತಿರುವಳು. ಶರೀರ ಮಾತ್ರ ಶುಷ ದಂತೆ ಆಗಿ ರುವುದು, ನೀನು ಯಾವ ಯೋಚನೆ ಮಾಡಕೂಡದು, ಅವನ ವ ರ್ತಮಾನವನ್ನು ಶಾಂತವಾಗಿ ತಿಳಿದುಕೊಳ್ಳಲು, ಶಕಾಂಕಮಹಾರಾ ಯನು ಅಗ್ನಿ ದತ್ಯನ ಚತುರಂಗಬಲವನ್ನು ಕರೆದು, ಇರಾಜಪುತ್ರನವರ್ತ ಮಾನವನ್ನು ಕೇಳಲು, ಅವರು ಶಶಾಂಕನನ್ನು ಕುರಿತು, ಮಹರಾಯನೆ! ಈತನು ಆ೦ಧ್ರವೇಶಾರ್ಧಿ ಶನಾದ ಜಿತಕೀರ್ತಿಮಹಾರಾಯನ ಮಗನು, ಅಗ್ನಿ ಪುರುಷನ ವದದಿಂದ ಸುಟ್ಟ ಅಗ್ನಿ ದತ್ತನೆಂಬ ನಾಮಧೇಯವುಳ್ಳವನು ಈ ಶರತ್ಕಾಲಚಂದಿಕಾಮಣಿಯನ್ನು ಮದುವೆ ಮಾಡಿಕೊಳ್ಳಲು ಈಗ ಎ ರಡು ವರ್ಷಗಳಿಂದಲೂ ಮುನಿಯ ವೃತ್ತಿಯನ್ನ ವಲಂಬಿಸಿ, ಋಷಿಶಿಭೂಷೆ ಯನ್ನು ಮಾಡಿ, ಈ ಶುಕಯಂತ್ರವನ್ನು ಭೇದಿಸಲು ಸಾಧ್ಯವಾಗುವಂತೆ ಪಂಚಮುದ್ರಿಕೆಗಳನ್ನು ಅಭ್ಯಾಸಮಾಡಿ, ಸಾಂಬಮೂರ್ತಿಯ ಮತ್ತು ಸೂ ರಚಂದ್ರರ ಕೃಪೆಗೆ ಪಾತ್ರವಾಗಿ, ಈ ಶುಕಯಂತ್ರವನ್ನು ಭೇದಿಸಿದ ಪು ಇಮೂರುತಿಯೆಂದು ನುಡಿದರು. ಶಶಾಂಕವಹಾರಾಯನು ಇದನ್ನು ಕೇಳಿದ ಕೂಡಲೇ ಸಂತೋಷಸಮುದ್ರದಲ್ಲಿ ಮುಳುಗಿ, ಆ ಸುಕುಮಾರನ ನ್ನು ಬಾಚಿ ತಬ್ಬಿಕೊಂಡು, ಮಹಾನುಭಾವನೇ ! ನೀನು ನನ್ನ ವಂಶವನು