ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ vvvvvvvvh vvvvvvy* * *

  • * * * * * * * *

- * * * * * * - * ***

  • * * * YY Sw Y*

ವಿಚಿತ್ರವಾಹನ ಚರಿತ್ರೆ. ಅರ್ಜುನನು ಅತ್ಯದ್ಭುತವಾದ ಈ ಅಗ್ನಿ ದತ್ತನ ಕಥೆಯನ್ನು ಕೇಳಿ ಪರಮಾ ಕೃರವನ್ನು ಹೊಂದಿ,ಮಹಾನುಭಾವನಾದ ಕೃಷ್ಣಸ್ವಾಮಿಯೆ ನಿನ್ನ ದಯೆ ಯಿಂದ ನಾನು ಧನ್ನನಾದೆನು. ಪಂಚಮುದ್ರಿಕೆಗಳ ಪ್ರಭಾವವನ್ನು ಚ ನ್ಯಾಗಿ ತಿಳಿದೆನು. ನಿದ್ರೆಯು ಕಣ್ಣುಗಳನ್ನು ಮುಚ್ಚುತ್ತಲಿರುವುದು, ಮಲಗಿಕೊಳ್ಳೋಣವೆನ್ನಲು, ಶ್ರೀ ಕೃಷ್ಣನು ಹಾಗೆಯೇ ಆಗಲೆಂದು ವಿಶ್ರ) ಮಿಸಿಕೊಳ್ಳುತ್ತಿದ್ದರೆಂಬಲ್ಲಿಗೆ ಶ್ರೀಕೃಷ್ಣ ಬೋಧಾಮೃತಸಾರದೋಳು ನಾಲ್ಕ ನೆಯ ಅಧ್ಯಾಯ ಸಂಪೂರ್ಣವು,

  • ು ೧

(ಇ ಐ ದ ನೆ ಯ ಕ ಥಾ ರಂ ಭ ವು ಐದನೆಯ ದಿನ ರಾತ್ರಿ ) ಕೃಷ್ಣಾರ್ಜುನರಿಬ್ಬರೂ, ಆ ಯಮುನಾನದಿ ಯು ಮರಳ ದಿಬ್ಬದಮೇಲೆ ಕುಳಿತು, ತಾಂಬೂಲವನ್ನು ಸೇವಿಸುತ್ತಾ ಸು ಗಂಧವನ್ನು ಲೇಪಿಸಿ ಕೊಂಡು, ದಿವ್ಯಪರಿಮಳಯುಕ್ತವಾದ ಕುರುವಂಗ ಳನ್ನು ಆಘಾ ಣಿಸುತ್ತಾ, ಮಂದವ ತೆರುತನ ತಂಗಾಳಿಗೆ ಅತ್ಯಾನಂದವ ವನ್ನು ಹೊಂದಿ, ಸಂತೋಷದಿಂದಿರುವಲ್ಲಿ, ಅರ್ಜುನನು ನಾರಾಯಣನನ್ನು ಕುರಿತು, ದೇವದೇವೋತ್ತಮಾ ! ದುರಿತನಿವಾರಕಾ ! ಮಹಾನುಭಾವನೆ ! ತಾರಕಯಂತ್ರವನ್ನು ದೋಚರವಾಗುವಂತೆ ಒಂದು ಸುಚರಿತ್ರೆಯ ಮೂಲಕ ನನಿಗೆ ಬೋಧಿಸಬೇಕೆಂದು ಬೇಡಿಕೊಳ್ಳಲು, ಶ್ರೀಕೃಷ್ಣನು, ಕೇಳ್ಳೆ ಪಾರ್ಥ, ತಾರಕಮಂತ ; ಭಾವವು ಅನಿಚಿತ್ರವಾದ ", ವಿಚಿತ್ರ ವಾಹನನೆಂಬ ಮಹಾರಾಯನ ಕಥೆಯಿಂದ ಈ ತಾರ ಕವ, ತಪ ಭಾವ ವನ್ನು ನಿನಗೆ ತಿಳಿಯಪಡಿಸುವೆನೆಂದು ಇಂತೆಂದನು. ವಿ ಚಿ ತ್ರ) ವಾ ಹ ನ ಮ ಹಾ ರಾ ಯ ನ ಕ ಥೆ . ಕಳ್ಳ ಅರ್ಜುನಾ ! ಪೂರ್ವದಲ್ಲಿ ಪಾಲಚಾಲದೇಶವನ್ನು ಚಿತಾಶ್ರ ನೆಂಬ ಮಹಾರಾಜನು ಪಾಲಿಸುತ್ತಿದ್ದನು, ಆ ಅರಸನಿಗೆ ಚಿತ್ರ, ಚಿತ್ರಕ, ಚಿತ್ರ ವಾಹನ, ವಿಚಿತ್ರವಾಗನರೆಂಬ ನಾಲ್ಪದುಮಕ್ಕಳಿದ್ದರು. ಆ ರಾಜ ನು ತನ್ನ ಮೊದಲನೆಯ ಮೂವರು ಮಕ್ಕಳಿಗೂ ಕ ಮರಕಾರವಾಗಿ ಮ ಗಧ, ಮಾಳವ, ಮತ್ಸ ದೇಶಗಳ ರಾಜಪುರ:ರನ್ನು ವಿವಾಹಮಾಡಿದ್ದ ನು, ಕಿರಿಯವನಾದ ನಿತಿತ್ರವಾಹನನಿಗೂ ನಿವಾಸವಂ ಮಾಡಲೋಸುಗ ದೇಶದೇಶಗಳ ರಾಜಪುಯರ ಚಿತ್ರ ಪಠಗಳನ್ನು ತಂದು ತೋರಿಸಿದರೂ ಡ ಆ ವಿಚಿತ್ರವಾಹನನು ಬೇಡವೆಂದು ತಲೆಯನ್ನ ಲಾಡಿಸಿ, ತಂದೆಗೆ ನಮ ಕಾರವಾಡಿ, ತಂದೆಯ' ಈ ಪತ್ರಗಳಲ್ಲಿರುವ ರಾಜಪುತ್ರಿಯರಾರೂ ನನಗೆ ೧-೦ಗ ನನಗೆ ಮದುವೆಯೂ ಬೇಡವೆಂದ ಕಿರಿಯಮಗನ ಮಾತುಗಳನ್ನು "ತಿ ಕ