೬೦ ವಿಚಿತ್ರವಾಹನ ಚರಿತ್ರೆ. ಸುಂದರಿಯನ್ನು ವರ್ಣಿಸಲಾರದೆ ಸಹಸ್ರನಾಲಿಗೆಯುಳ್ಳವನಾಗಿರುವನಂತ. ಆ ಪೂರ್ಣಚಂದ್ರವದನೆಯನ್ನು ಸೃಷ್ಟಿಸುವುದಕ್ಕಾಗಿಯೇ ಬ್ರಹ್ಮನು ನಾ ಲ್ಕು ತಲೆಗಳನ್ನು ವನಾಗಿರುವನಂತೆ, ಆ ಸುವರ್ಣಛಾಯೆಯುಳ್ಳ ಸುಕು ಮಾರಿಯನ್ನು ನೋಡಲು ಕಣ್ಣು ಸಾಲದೆ ದೇವೇಂದ್ರನು ಸಹಸ್ರನೇತ್ರಂ ಗಳುಳ್ಳವನಾಗಿರುವನಂತಲ್ಲಾ ! ಚಕ್ರಪಕ್ಷಿಗಳು ಆ ಚಂದ್ರವದನೆಯ ಮುಖವನ್ನು ಚಂದ್ರಬಂಬವೆಂದು ಭ್ರಮಿಸಿದ್ದನ್ನು ನೋಡಿ, ಆ ಇಂದುವು ಗುರ್ತುತೀತಿಯಲೆಂದು ತನ್ನ ಬಿಂಬದಲ್ಲಿ ಕಳಂಕವನ್ನು ಇಟ್ಟುಕೊಂಡನಂತೆ ರಂಭೆ, ಊರ್ವಶಿ, ತಿಲೋತ್ತಮೆಯ ಮೊದಲಾದ ಅಪ್ಪರಸಿಯರೂ, ದೇವಕನ್ನೆ ಯರೂ ಆ ಚಂದ ಮುಖಿಯ ಸೌಂದರವನ್ನೂ ವಯೋಲಾವ ಇವನ್ನು ನೋಡಿ, ನಾತಿ, ದಕ್ಷಿಣದಿಕ್ಕಿನ ಸಂಚಾರವನ್ನೇ ಬಿಟ್ಟುಬಿಟ್ಟಿ, ರುವರಲ್ಲಾ ! ಆ ಸುಕುಮಾರಿಯನ್ನು ವರ್ಣಿಸಲು ನಾನು ಎಷ್ಟು ಮಾತ್ರ ದವ ಳು, ಒಬ್ಬಾನೊಬ್ಬ ಗರಕ್ಕಸಿಯು ತಪಸ್ಸನ್ನು ಮಾಡಿ ತನ್ನ ತಪೋ ಮಹಿಮೆಯಿಂದ ಇದ: ದಿ ಸಕಲದೇವತೆಗಳೆನೂ ಜಯಿಸಿ, ಲೋಕ ಕಂಟಕಿ ಎಂಬ ಅನರ್ಥನಾಮವನ್ನು ಪಡೆದು, ಮಕ್ಕಳಮೇಲಿನ ಪ್ರೀತಿ ಯಿಂದ ಲೋಕದಲ್ಲೆಲ್ಲಾ ಸಂಚಾರ ಮಾಡುತ್ತಾ, ಲೋಕಸುಂದರಿಯಾಗಿ ದ್ದ ನಮ್ಮ ಚಿಕ್ಕತಂದೆಯ ಮಗಳಾದ ತ್ರಿಲೋಕಸುಂದರೀಮಣಿಯನ್ನು ಹೊತ್ತುಕೊಂಡುಹೋಗಿ ಕಾಪಾಡುತ್ತಿರುವಳು. ಈ ಸುದ್ದಿಯು ನಮ್ಮ ಚಿಕ್ಕತಂದೆಗೆ ತಿಳಿದು ಅನೇಕ ಶೂರರನ್ನು ಕಳುಹಿಸಿದರೂ ಕೂಡ ಅವರಿಗೆ ಆ ರಕ್ಕಸಿಯು ಸಾಧ್ಯ ವಾಗಲಿಲ್ಲ. ಅನಂತರ ಅನೇಕಾನೇಕ ಮಂತ್ರವಾದಿ ಗಳನ್ನು ಕಳುಹಿಸಿದನು. ಅವರ ಮಂತ್ರ ತಂತ್ರಗಳ ನಿಷ್ಟವಾದವು. ಆಬಳಿಕ ನಮ್ಮ ಚಿಕ್ಕತಂದು ಇದು ಪ್ರಯೋಜನವಿಲ್ಲವೆಂದು ತಿಳಿದು, ಯಾರು ರಕ್ಕಸಿಯನ್ನು ಕೊಂದು ತ್ರಿಲೋಕಸುಂದರೀವ ಯನ್ನು ತರು ವರೋ ಅಂತಹ ಶೂರರಿಗೆ ನಾನು ತ್ರಿಲೋಕಸುಂದರೀಮಣಿಯನ್ನೆ ಕೊಟ್ಟು ಮದುವೆಮಾಡುವೆನಲ್ಲದೆ ನನ್ನ ಸರಸ್ವವನ್ನೂ ರಾಜ್ ಶರ್ಗ ಳನ್ನೂ ಧಾರೆಯೆರೆಯುವೆನೆಂದು ದಂಡೋರೆ ಹೊಡೆಯಿಸಿರುವನು. ನಮ್ಮ ಮೈದುನನಿಗೆ ಆ ಸುಂದರಿಯು ದೊರೆತರೆ ಬಹಳ ಚನ್ನಾಗಿರುವುದಲ್ಲದೆ ಲೋಕನಾಯಕನೂ ಆಗುವನೆಂದಳು. ಮಾಂಡವಿಯು ಈ ಮಾತನ್ನು ಕೇಳಿದ ಕೂಡಲೆ ಮಿಕ್ಕ ಇಬ್ಬರು ಅತ್ತಿಗೆ ನಾದನಿಯರೂ ವರವಾರ ರವ ನ್ನು ಹೊಂದಿ ತಮ್ಮ ಅಲಂಕಾರಗಳೆಲ್ಲಾ ಆದಮೇಲೆ ಅವರವರ ಬಿಡಾರಕ್ಕೆ ಹೊರಟುಹೋದರು, ವಿಚಿತ್ರವಾಹನನಾದರೋ ಕತ್ತಲಾಗುವವರೆಗೂ ಅಲ್ಲಿಯೇ ಇದ್ದು, ಅನಂತರ ಹೊರಟುಬಂದವನಾಗಿ, ತನ್ನ ಬಿಡಾರವನ್ನು ಹೋಗಿ ಸೇರಿ, ರಾತ್ರಿಯೆಲ್ಲಾ ಆ ತಿ ಲೋಕಸುಂದರೀಮಣಿಯನ್ನು ಸ್ವ ಚ ೧)
ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೬೯
ಗೋಚರ