ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Arv೧, ೧ry wx rve - - - * ** * * • = #

  • *** *** * * * * * **/* * ** *

೬೨ ವಿಚಿತ್ರವಾಹನ ಚರಿತ್ರೆ ಮಾಡಿಕೊಂಡು ಅನೇಕ ವರ್ಷಗಳಿಂದ ಇರುವ ನಮಿಗೇ ದುಸ್ತರವಾಗಿದ್ದು ನಲ್ಲಿ, ರಾಜಪುತ್ರನೂ, ಸುಕುಮಾರನೂ, ಸುಂದರಾಂಗನೂ, ಅರಮನೆಯ ಲ್ಲಿ ಆನಂದವನ್ನು ಅನುಭವಿಸುತ್ತಿರುವನೂ ಆದ ನಿನಗೆ ಸಾಧ್ಯವೆ ? ಹುಡು ಗಾಟದಿಂದ ನೀನು ಹಾಗೆ ಯೋಚಿಸಿ ಬಂದಿರುವಿ. ಇದು ನಿನಗೆ ಸಾಧ್ಯ ವೇ ಅಲ್ಲವು, ನಮ್ಮ ಮನದಲ್ಲಿರುವ ಹಣ್ಣು ಹಂಪಲನ್ನು ಯಥೇಚ್ಛವಾಗಿ ತಿಂದು, ತಿಳಿನೀರನ್ನು ಕುಡಿದು, ನಿಮ್ಮ ರಾಜ್ಯಕ್ಕೆ ಹಿಂದಿರುಗಿ ಹೊರಟಿಂ ದನು. ಭುಜಂಡಮುನಿಯ ಈ ನುಡಿಯನ್ನು ಕೇಳಿದ ಕೂಡಲೆ ರಾಜಪು ತ್ರನು ಮುನಿಯಪಾದಾರವಿಂದಗಳನ್ನು ತನ್ನ ಕಣ್ಣೀರಿನಿಂದ ತೊಳೆದು, ಮಹಾನುಭಾವನೆ : ರಾಜ್ಯವೂ, ಕೋಶವೂ, ದೇಶವೂ ಅರಮನೆಯ ನನಗೆ ಬೇಡ, ನಿನ್ನ ಏ: ದಾರವಿಂದಗಳ ಪರಿಚರ ದಿಂದ ನಾನು ಇಲ್ಲಿಯೇ ಕಾಲಹರಣವನ್ನು ಮಾಡುವೆನೆಂದು ಹೇಳಿ, ಅನೇಕ ವರ್ಷಗಳವರೆಗೂ ಆ ಮುನಿನಾಥನ ಸೇವೆಯನ್ನು ಮಾಡುರ್ತ್ತಿಸು, ರಾಜಪುತ್ರನಮೇಲೆ ಭು ಜಂಡವನಿಗೆ ಹೆಚ್ಚಾ ದ ಕನಿಕಗವಂಟಾಯಿತು, ಅದರಿಂದ ಒಂಗಾನೋಂ ದುವಿನ ಆಮುನಿಶ್ರೇಷ್ಠನು ರಾಜಪುತ್ರನನ್ನು ನೋಡಿ, ರಾಜನಂದನಾ ! ನೀನು ಹೆಚ್ಚಾದ ರ್ಪಾತ್ಯನು, ಅಂತರಸ್ಸ ವೂ, ದೇವತಾಯೋಗ್ಯ, ವೂ ಆದ ತಾರಕ ಮಂತ್ರವನ್ನು ನಿನಗೆ ಉಪದೇಶಮಾಡುವೆನು. ನಿಗ್ಗಲ ಚಿತ್ತನಾಗಿ ಸಾವಧಾನದಿ: T ಕೇ ಬೆಂದು ಇಂತೆಂದನು. ಭುಜಂ ಟಿ ಮಹಾಮುನಿದು ವಿಚಿತ್ರ ವಾಹನನಿಗೆ ಬೋಧಿಸಿದ ತಾರ ಕಮಹಾಮಂತ್ರದ ಮಹತ್ರ ವು. ರಾಜಕುವರಾ ! ಪ್ರವ-ಲ್ಲಿ ದೇವೇಂದ್ರನು ತನ್ನ ಸಕಲ ಭೋಗ ಗಳನ್ನೂ ಕಳೆದುಕೊಂಡಾಗ, ತಾರಕಮಹಾಮಂತ್ರವನ್ನು ಛಾನಿಸಿ ಪು ನ: ತನ್ನ ಪದನಿಯನ್ನು ಪಡೆದನು. ಶ್ರೀಮರ್ತಿಗಳಿಗೂ ಪ್ರಣವವೇ ಮಲಮಂತ್ರವಾಗಿದೆ ಫಾರ್ವ ದೇವಿಗೆ ಪರಮೇಶರನು ಉಪದೇಶ ವಾಟದ್ದೇ ತಾರಕ ಮಂತ್ರವೆಂದು ಅಳಿ, ಆನೇಕ ಮಹನೀಯರು ತಾರಕ ಮಂತಧ್ಯಾನದಿಂದ ಮೋಕ್ಷವನ್ನು ಪಡೆದರು, ತಾರಕವೆಂದರೆ ಪುಣವ ವ, ಪಣವನಾದವಾದ ಓಂಕಾರದಲ್ಲಿ ಅಕಾರ, ಉಕಾರ, ಮಕಾರಗಳು ಕುಟ್ಟ ತ್ರಿಮೂರ್ತಿಗಳಾಗಿರುವರಲ್ಲದೆ, ಅಕಾರ, ಉಕಾರ, ಮಕಾಗಳೇ ಪ್ರಣವಮಂತ್ರಗಳಾಗಿಯೂ, ಬ್ರಹ್ಮನ ಕೈ ತನ್ನವೇ ಬ್ರಹವೆಂದೂ ಹೇಳುವ ಮಹಾವಾಕ್ಯಗಳಿಗನುಸಾರವಾಗಿ, ಚಿತನ್ನಾತಕವಾದ ಆತ್ಯ ರಾಮಬ್ರಹ್ಮವು ಸರ್ವಶರೀರಗಲ್ಲಿಯ ವಾಯುವಿನ ವಿಧವಾಗಿ ಪ್ರವೇಶ ಮಾಡಿ, ಆತ್ಮನಲ್ಲಿ ಸೇರಿ, ಅಂತರ್ಬಹಿರ್ಸ್ಪ್ಯಾಪಕ ಇವುಂಟಾಗಿ, ತ್ರಿಮೂರ್ತಿ ಗಳೇ ಮೊದಲಾದ ಅಂಗಶರೀರಗಳಲ್ಲಿ ಕಣು ಗಳಿಗೆ ಭಂಗವಾಗದಂತೆ ಆಧಾ