ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

****» Wwws Ph*** , my % * * * * * * * * * * * * * * *4 - ವಿಚಿತ್ರ ವಾಹನ ಚರಿತ್ರೆ ಪ್ರಣವವನ್ನೇ ಭಕ್ತಿಯಿಂದ ಧ್ಯಾನಮಾಡುತ್ತಿರಲಾಗಿ ದೇವೇಂದ್ರನು ಇವ ನ ಭಕ್ತಿಗೆ ಮೆಚ್ಚಿ, ಅವನ ಇಷ್ಟಾರ್ಥವು ಸಿದ್ದಿಸಲೆಂದು ಒಂದಾ ನೋಂದು ದೇವತಾಕ್ಷವನ್ನು ಕಳುಹಿಸಿದನು ಭುಜಂಡಮಹಾಮುನಿ ಯು ಈ ಆಶ್ರವನ್ನು ನೋಡಿ, ಆನ್ಲೈರಪಟ್ಟು, ದಿವ್ಯ ಜ್ಞಾನದಿಂದ ಇದ ರಕಾರಣವನ್ನು ತಿಂದವನಾಗಿ, ಅನಂತರ ವಿಚಿತ್ರವಾಹನನ್ನು ಕುರಿತು, ರಾಜಪುತ್ರನೆ ! ನೀನುಇಲ್ಲಿಗೆ ಬಂದಕಾರಣವನ್ನು ತಿಳಿಸೆಂದು ಕೇಳಿದನು. ವಿಚಿತ್ರ ವಾಹನನಾದರೋ ಭಯಭಕ್ತಿಗಳಿಂದ ಕೂಡಿ, ಮುಕುಳಿರ್ತ ನಾಗಿ, ಮಹಾನುಭಾವನೇ ! ನಾನು ತಿಲೋಕ ಸುಂದರಿಮಣಿಯನ್ನು ಮದುವೆಯಾಗಬೇಕೆಂಬ ಇಚ್ಛೆಯಿಂದ ನನ್ನ ರಾಜ್ಯವನ್ನು ಬಿಟ್ಟು ಇಲ್ಲಿಗೆ ಬಂದೆನೆಂದು ನುಡಿದು, ಆ ಮುನಿಯ ಪಾದಾರವಿಂದಗಳಿಗೆ ಅಡ್ಡಬಿದ್ದನು. ವತ್ಸನ ! ನೀನು ಪರಮಹಂಸರ ಭಾವವನ್ನು ತಿಳಿದೆಯಾದ್ದರಿಂದ ನಿನ್ನ ಮಹಿಮೆಯನ್ನು ದೇವತೆಗಳು ಕೊಂಡಾಡಿ, ನಿನ್ನ ಇಷ್ಟವು ಸಿದ್ಧಿಸಲೆಂದು ನಿನಗಾಗಿ ಈ ದೇವತಾಶವನ್ನು ಕಳುಹಿಸಿರುವರು. ನೀನು ಈ ಕುದು ರೆಯನ್ನೆ ರಿ ಹೋಗಿ ನಿನ್ನ ಕಾರವನ್ನು ನೆರವೇರಿಸಿಕೊಂಡು ಬಾರೆಂದು ಅಪ್ಪಣೆ ಯನ್ನಿ ತನು, ವಿಚಿತ ವಾಹನನಿಗೆ ಪರಮಾನಂದವಾಯಿತು, ಋ ಷಿವರನ ಪಾದಗಳಿಗೆ ಅಡ್ಡಬಿದ್ದು ಆ ಮಗನಿಯನ ಆಶೀರ್ವಾದವನ್ನು ಪ ಡೆದು, ದಿವ್ಯಾ ಶವನ್ನು ಏರಿದವನಾಗಿ ಸಂತೋಷದಿಂದ ಪ್ರಯಾಣವಂ ಮಾಡುತ್ತಿರಲು, ಆ ಅಶವು ವಾಯುವೇಗದಿಂದ ರಕ್ಷಣಸಮುದ್ರವನ್ನು ದಾಟ, ತಿಲೋಕ ಸುಂದರಿ ಇರುವ ಪ ದೇಶವನ್ನು ಸೇರಿದನು. ಆ ಸುಂದರೀಮಣಿಯಿರುವ ಪ್ರದೇಶವಾದರೋ ಮಧ್ಯಾ ಕಾಲದ ಸೂರನ ಪ್ರಕಾಶದಂತೆ ಹೊಳೆಯುತ್ತಿತ್ತು, ಆದೇಶವನ್ನು ಹೊಕ), ಅತ್ಯಾ ಈರವುಳ್ಳವನಾಗಿ ಸ್ವಲ್ಪಹೊತ್ತು ಮುಂದೆ ಹೋಗುತ್ತಿರಲು, ದಿವ್ಯರತ್ನ ಗೆಳ ಕಾಂತಿಯನ್ನೂ ಅಲೆಗಳೆದುರುವ ಒಂದಾನೊಂದು ಪ್ರದೇಶವು ಕಾಣಿಸಿತು, ರಾಜಪುತ್ರನು ಮುಂಗಮುಂದಕ್ಕೆ ಹೋಗುತ್ತಿರುವಲ್ಲಿ ದೊ ಡ್ಡದಾದ ಒಂದುಬಂಡೆಯು ಕಾಣಿಸಿತು, ಅದರಮೇಲೆ ಒಬ್ಬ ದೊಡ್ಡರಾ ಕಸಿಯು ನಿದಿಸುತ್ತಿದಳು. ಇರಾಕ್ಷಸಿಯು ಆಕಾರವನ್ನು ನೋಡಿದ ಕೂಡಲೇ ರಾಜಪುತ್ರನ ಎದೆಯು ಒಡೆದುಹೋಯಿತು. ಬxಳವಾಗಿ ಗಾ ಬರಿಬಿದನು. ಓಹೋ ! ದೇವತೆಗಳ ಸಹಾಯದಿಂದ ಈ ದಿವ್ಯಾಶ್ರವು ನ ನಗೆ ಲಭಿಸಿ ಕ್ಷಣಮಾತ್ರದಲ್ಲಿ ಇಲ್ಲಿಗೆ ಬಂದು ಸೇರಿದೆನು. ಇಂದ್ರಾದಿದೇ ವತೆಗಳಿಗೂ ಕೂಡ ಸಾಧ್ಯವಲ್ಲದ ಈ ಘೋರರಕ್ಕಸಿಯು ನನ್ನಿಂದ ಹತ ವಾಗುವುದೆಂದರೇನು ! ಮನೀಂದ್ರನಮಾತುಗಳು ವ್ಯರ್ಥವಾದಾವೆ ? ಹೀ ಗೆಂದು ಅಂದುಕೊಳ್ಳತನ .. ದಿವಂಗತ ಗಲಿಂದಲೂ, ನಿನಿದ ವಸು ಗಳಿಂದ - 1)