ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

~ ~ ~ * * * * * * * * *

  • # * * *
  • * * * * * * * * * *!

೬೬ ವಿಚಿತ್ರವಾಹನನ ಚರಿತ್ರೆ ಸೆನ್ನ ಲು ಆತ್ರಿಲೋಕಸುಂದರಿಯು ನಾಚಿಕೆಯಿಂದ ತಲೆಯನ್ನು ಬಗ್ಗಿಸಿ ಕೊಂಡಳು. ಆ ಬಳಿಕ ಕಣ್ಣೀರುಬಿಡುತ್ತಾ ಆ ಶುಕವನ್ನು ನೋಡಿ, ಮುದ್ದುರಾಮ : ಫೆರಸಿಯಕೈಗೆ ಸಿಕ್ಕಿರುವ ನನಗೆ ಸುಖವೆಲ್ಲಿಯ ದೆಂದು ನುಡಿಯಲು, ನುಂದರಾಂಗಿಯೇ , ನೀನು ಇದಕ್ಕೆ ಯೋಚಿಸಬೇ ಡ, ಈ ರಕ್ಕಸಿಯನ್ನು ಕೊಲ್ಲಲು ನಾನೊಂದು ಉಪಾಯವನ್ನು ಹುಡು ಕುವೆನು. ರಾಕ್ಷಸಿಯ ನಿದ್ರಯಿಂದಚ್ಛತಾಗಲೂ, ಇಲ್ಲಿಗೆ ಬಂದಾಗ ಲೂ ಸೀನು ಇವನನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳೆಂದು ನುಡಿ ಮಿತು. ಆಗ ಆ ನುಂಗbವಣಿಯು ರಾಕ್ಷಸಿಯು ಎಚ್ಚೆತ್ತು ಬರುವ ಹೆತಾಯಿತೆಂದು ತಿಳಿದು ರಾಜಪುತ್ರನನ್ನು ತನ್ನ ಅಂತಃಪುರದಲ್ಲಿ ಬಟ್ಟೆ “ು ತಾನು ಹೊರಗೆ ಬಂದು, ಆ ರಕ್ಕಸಿಯು ಬರಲು, ಅವಳಿಗೆ ಮುದ್ದಿ ಟ್ಟು ಕಪಟಟ,ತಿಯಿಂದ ಮೆಟ್ಟಿಸಿ, ಆ ರಾಕ್ಷಸಿಯು ಹೊರಟುಹೋದ ಬಳಿಕ ಆ ರಾಜಪುತ್ರನಿಗೆ ಪನ್ನಿ ರಿಂದ ಶಾ ನವಂ ಮಾಡಿಸಿ, ತಾನೂ ಸ್ಪಾ ನವಂ ಮಾದಿ, ವೃವಾದ ಭಕ್ಷ್ಯಭೋಜ್ಞಾವಿ ಗಳನ , ಮಧುವನ್ನೂ ಫಲಗಳನ್ನೂ ಇಬ್ಬರೂ ಭುಂಜಿಸಿ, ಅನಂತರ ದಿವ್ಯ ಪರಿಮಳಯುಕ್ತವಾದ ಗಂಧವನ್ನು ಬಳಿದುಕೊಂಡು, ಸುವಾಸನೆಯಾದ ಪುಷ್ಪಗಳನ್ನು ಮುಡಿದು, ಸೈಚ್ಛೆಯಿಂದ ಸುರ ತಡೆಯನ್ನು ಆದಿ, ಸಂತೋಷದಿಂದಿರುತ್ತಿದ್ದರು. ಹೀಗೆ ಕೆಲವು ದಿನಗಳು ಕಳೆದ ಬಳಿಕ ಆ ರಾಜಪುತ್ರನು, ಮಾಣಪದಕವೆ! ಇರಾಕ್ಷಸಿಯ ಹೆ.ರಿಕೆಯಿಂದ ನನಗೆ ರಾತ್ರಿ ವೇಳೆ ಸಿಪಿ ಯೋ ಬರುವು ದಿಲ್ಲ. ಎದೆಯ ಗಡಗಡ ರ ನಡುಗುತ್ತಿರುವುದು, ನಾವು ನಿರ್ಬಂಧವ ನ್ನು ತಪ್ಪಿಸಿಕೊಂಡು ನಮ್ಮ ರಾಜ್ಯಕ್ಕೆ ಹೋಗುವುದು ಯಾವಾಗಲೆಂದು | ನುಡಿಯಲು, ಆಸುಂದರಿಮಣಿಯು ಕಣ್ಣರನ್ನು ಸುರಿಸುತ್ತಾ ಆ ಕುಕದ ಬಳಿಗೆ ಹೋಗಿ ನಡೆಸವರ್ತಮಾನವನ್ನೆ ಲ್ಯಾ � ಸಿದಳು, ಅದಕ್ಕೆ ಆ ಶು ಕವು ತಿಲೋಕ ಸುಂದರೀಮಣಿಯೆ ಕೇಳು, ಈ ಫೆ ೧ರರಕ್ಕಸಿಯ ಕೈ ಯಿಂದ ಬೇಗನೆ ತಪ್ಪಿಸಿಕೊಂಡು ಹೋಗುವುದು ಹೇಗೆ ಸಾಧ್ಯವು ? ಈ ರ ನಿಯ ಮರವನ್ನೆ ಲ್ಲಾ ತಿಂದಹೊರತು ವಿನುತಾರೆ ಮಾಡಲಾದೀತು ? ಆ ತುರಪಟ್ಟರೆ ಕೆಲಸವೇ ಕೆಟ್ಟತು. ಶಾಂತವಾಗಿದ್ದು ನಿಧಾನವಾಗಿ ಈರ ಕ್ಯಸಿಯ ಮರವನ್ನೆ ಉಾ ಚನ್ನಾಗಿ ತಿಳಿದ ಬಳಿಕ ಅನುಕೂಲಪ್ರತಿಕೂಲ ಗಳನ್ನು ನೋಡೋಣವೆಂದು ನುಡಿಯಿತು. ತ್ರಿಲೋಕಸುಂದರಿಯು ಹಾ ಗೆಯೇಆಗಲೆಂದು ನುಡಿಗಳು, ಅಷ್ಟು ಹೊತ್ತಿಗೆ ಆಫೋರರಕ್ಕಸಿಯು ಬಂ ದಳು. ಈ ಸುಂದರೀಮಣಿಯನ್ನು ಮುದ್ದಾಡಿದಳು, ಈಸುಕುಮಾರಿ ಯೂ ಕಪಟಪ್ರೀತಿಯಿಂದ ಆರಕ್ಕಸಿಯನ್ನು ಮೆಚ್ಚಿಸಿದಳು. ರಕ್ಕಸಿ ಯು ಈರೀತಿಯಲ್ಲಿ ಮುದ್ದಾಡುತ್ತಿ ರುವಾಗ ಆಸುಂದರಾಂಗಿಯು ಕಣ್ಣ