ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೭ + Gwyhy Pr\

  • * * * * y
  • * * * * * * * * * * * * *

ಶ್ರೀ ಕೃಷ್ಣ ಬೋಧಾಮೃತಸಾರವು. ರನ್ನು ಸುರಿಸಿದಳು. ರಕ್ಕಸಿಯು ಇದನ್ನು ಕಂಡು, ಅಮ್ಮಾ ! ನೀನು ಅಳುವುದು ಏತಕ್ಕೆ ? ತ್ರಿಲೋಕಗಳಲ್ಲಿಯೂ ಶ್ರೇಷ್ಠವೆನಿಸಿದ ದಿವ್ಯವಸ್ಥಾ ಭರಣಗಳನ್ನೆಲ್ಲಾ ನಿನಗೆ ತಂದುಕೊಟ್ಟಿರುವೆನು, ನಿನಗೆ ಯಾವುದಕ್ಕೂ ಏನೂ ಕೊರತೆಯಿಲ್ಲವಲ್ಲಾ : ನಿನಗೆ ಮತ್ತೆ ನು ಕೋರಿಕಯಿದ್ದರೂ ಮ ರೆಮಾಚದೆ ನನಿಗೆ ಹೇಳು. ಕ್ಷಣಮಾತ್ರದಲ್ಲಿಯೇ ತಂದೊಪ್ಪಿ ಸುವೆನೆನ್ನ ಲು, ಅಮ್ಮಾ : ನಿನ್ನ ದಯೆಯಿಂದ ನನಗೆ ಯಾವುದಕ್ಕೂ ಕಡಿಮೆಯಿಲ್ಲವು. ನನಗೆ ಯಾವುದೊಂದುಯೋಚನೆಯು ಇಲ್ಲ. ನಾy-ರಕ್ಷಕಳಾದ ನಿ! ನು ಹೊರಗೆ ಸಂಚಾರಾರ್ಥ ವಾಗಿ “ರಟಾಗ, ನಿನಗೇನಾ' ರ ಅವಾ ಯಸಂಭವಿಸಿದರೆ ನನ್ನ ಗತಿಯೇನಂದ, ಅನ೦ತರ ನನಗೆ ದಿಕ್ಕುಯಾ ರೆಂದೂ ಅಳುವೆನೆಂದು ಹೇಳಿದಳು ಆ ಕಸಿಯು ಆ ಸುಕುಮಾರಿಯ ಮಾತುಗಳಿಗೆ ಆನಂದಪಡುತ್ತಾ, ಪ್ರೀತಿಯಿಂದ ಮುತ್ತಿಟ್ಟುಕೊಂಡು, ಮಗೂ, ನೀನು ಇಲ್ಪವಲ ಭಯದಡಬೇಡ, ನನ್ನನ್ನು ಕೊಲ್ಲಲು ಯಾರಿ ಗೂ ಸಾಮರ್ಥ್ಯವಿಲ್ಲ.” ನನ್ನ ತಪ್ಪೆ: ಆಮಹಿಮೆಯಿಂದ ನನ್ನ ಪಂಚೆವಾ ಣಗಳನ್ನೂ ಐದು ಮೆದಳುಗಳಾಗಿಮಾಡಿ, ಅವುಗಳನ್ನು ಒಂದು ಭ್ರಮೆಯ ಲ್ಲಿಟ್ಟು, ಸಾವನ, ವೃದ್ದಾಪ್ಯವನ್ನ, ಕುಪ್ಪಿನ ಸಂಗಳನ್ನೂ ಹೊಂ ದದ ಒಂದಾನೊಂದು ಶುಕ ಎನ್ನು ನಿರಿಸಿ, ಆ ಭರಣಿಯನ್ನು ಕೊಟ್ಟು, ಇಲ್ಲಿಗೆ ಇಲ್ಪದೂರದಲ್ಲಿ ರವ ತಾಳಿಯವರದಮೇಲೆ ಇಟ್ಟಿರುವೆನು. ಇಂದಾ ದಿದೇವತೆಗಳಿಗೂ ಕೂಡ ಆಗಿಯು ವಶವಾಗಲಾರದು, ಆದ್ದ ರಿಂದ ಓವತೆಗಳೂ ಕೂಡ ತಮ್ಮ ತಮ್ಮ ವಾಸಸ್ಥಳಗಳನ್ನು ಬಿಟ್ಟು ಬೆಟ್ಟ ಗುಡ್ಡಗಳಲ್ಲಿಯ, ಗುಹೆಗಳಲ್ಲಿಯೂ ವಾಸಮಾಡುತ್ತಿರುವರು.* ನನಗೆ ಮರಣವುಂಟಾಗುತ್ತೆಂದು ನೀನು ನನ್ನ ದಲ್ಲಿಯೂ ಇಯಬೇಡ, ನಿನ್ನ ಲ್ಲಿರುವ ಪ್ರೀತಿಯಿಂದ ನಾನು ನಿನಗೆ ಇರಗಸ್ಸವನ್ನು ಹೋಗುವೆನು. ನೀನು ಈ ಮರ್ಮವನ್ನು ಯಾರಿಗೂ ಹೇಳ - ಡ, ನಿನ್ನ ಮನಸ್ಸಿನಲ್ಲಿ ಯೇ ಇರಲಿ, ಹೆದರಪೀಡನೆಂದು ನುಡಿದು, ತಾನು ತಂದಿದ್ದ ಹಣ್ಣುಹಂಸ ಲನ್ನೂ ಮಧುವನೂ ತಿಂದು, ಆ ಬಂಡೆಯಮೇಲೆ ಉರಳಿಕೊಂಡು ನಿದ್ರೆ ಮಾಡಿದಳು. ಆಬಳಿಕ ಆಲೇ ಕಸುಂದರೀಮಣಿಯು ಆಗಿಳಿಯಬಳಿಗೆ ಹೋಗಿ, ಆ ರಾಕ್ಷಸಿಯ ಖಾಇಮರಗಳನ್ನು ತಿಳಿಯಿಸಿದಳು, ಅದಕ್ಕೆ ಆ ಗಿಳಿಯ), ಅಮ್ಮಾ : ನೀನು ಯೋಚಿಸಬೇಡ, ನಾನು ಅದಕ್ಕೆ ತಕ್ಕ ಉಪಾಯವನ್ನು ಹುಡುಕುವೆನು ನಮ್ಮ ಕಾರವು ಕೈಗೂಡುವುದೆಂದು ಕ9, ತಾನು ಒಂದು ಭರಣಿಯನ್ನು ಬಾಯಿಯಲ್ಲಿ ಕಚ್ಚಿಕೊಳ್ಳುವಂತೆ ಅಭ್ಯಾಸಮಾಡಿಕೊಂಡು, ಒಂದಾನೊಂದುದಿನ ಆತಿಲೋಕ ಸುಂದರೀ ವಣಿ ಯನ್ನು ನೋಡಿ, ಅಕ್ಕಾ : ನೀನು ಮನಸ್ಸಿನಲ್ಲಿ ಸಂಶಯಪಡದೆ ದಾತಃ