ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೯

  • **/*/* * A # * * * *

\ +, * * * * *ಕ* \ - - - - - - - - - - - - "ಗಿ ಶ್ರೀ ಕೃಷ್ಣ ಬೋಧಾಮೃತಸಾರವು. ಕಿಗೆ ತೋರಿಸಿ, ಆತನ ಕೇ ಮುಲಾಭವನ್ನು ತಿಳಿದುಕೊಂಡು ಬಾರೆಂದು ನ « ನ್ನು ಕಳುಹಿಸಿದಳು. ನನ್ನಲ್ಲಿ ದಯೆಯಿಟ್ಟು ನಿನ್ನ ಕ್ಷೇಮಸಮಾಚಾ ರವನ್ನು ಜಾಗತೆ ತಿಳಿಸೆಂದು ಕೇಳಲು, ಆರಾ ಕ್ಷಸಿಗಿಳಿಯು ನಿಜವೆಂದೇ ಭಾನಿಸಿ, ಅಳಿಯನೆ : ನಾನು ಯಾರನೂ ಕಾಣೆನು, ನನ್ನ ಸಹೋದರಿ ಯನ ಕೂಡ ನಾನು ಕಾಣೆನು, ರಾಕ್ಷಸಿ ಅಪ್ಪಣೆ ಮೇರೆಗೆ ಈ ಭರ ಟೆಯನ್ನು ಬಾಯಲ್ಲಿ ಕಟ್ಟಿಕೊಂಡು, ನಿದ್ರಾಹಾರಗಳಿಲ್ಲದೆ, ಬಾಯಾರಿಕೆ ಯೂ ಕೂಡ ಇಲ್ಲದೆ, ಸದಾ ಈ ತಾಳೆಯಮರದಮೇಲಿಗುವೆನು, ರಾಕ್ಷ ನಿಯು ಪ್ರತಿನಿತ್ಸವ ನನ್ನನ್ನು ಅರುಣೋದಯ ಕಾಲಕ್ಕೆ ಬಂದು ವಿಚಾ ಡಿಸಿಕೊಂಡು ಹೋಗುತ್ತಿರುವಳು, ಇಲ್ಲಿಯಾದರೆ ದೇವಗಂಧರಯಕ ರಾಕ್ಷನರಿಗೂ, ಸಿದ್ದ ಸಾಧ್ಯವಿದ್ಯಾಧರರಿಗೆ, ಕ್ರಿಮಿಕೀಟಗಳಿಗೆ, ಮೃ ಗಪಕ್ಷಿಗಳಿಗೂ ಯಾರಿಗೂ ಪ್ರವೇಶಕ್ಕೆ ಸಾಧ್ಯವಿಲ್ಲವು, ಈಓ ಮಾತ್ರ ನಮ್ಮ ಜಾತಿಸಯಾದ ನಿನ್ನ ನ್ನು ನೋಡಿ ನನಗೆ ಪರವಾನಂದವುಂಟಾ ಪಿತು. ನೀನೂ ನಿಮ್ಮ ಶಾಲೆಯ ಎಲ್ಲಿರುವಿರೆಂದು ಕೇಳಲು, ಶಿವಿ ಕದಲ್ಲಿರುವೆವೆದು ಆಗಿಳಿಯು ನುಡಿಯಿತು. ಆರಾಕ್ಷನಿಗಿಯಾದರೂ, ಅಳಿಯನೆ ! ನೀನು ಬಹಳ ಆಯಾಸದಿಂದ ಸಮುದ್ರವನ್ನು ದಾಟಿಬಂದಿರು ವಿಯೆಂದು ಮುತ್ತಿಟ್ಟುಕೊಳ್ಳಲು, ಆಗಿಯು, ಮಾವಯಾ: ಇನ್ನು ಮೇಲೆ ನಾನು ತಿಂಗಳಿಗೊಂದಾವರ್ತಿ ಬಂದು ನಿನ್ನನ್ನು ನೋಡಿಕೊಂಡು ಹೋ ಗುವೆನು, ನನ್ನನ್ನು ಜಾಗ್ರತೆ ಯಾಗಿ ನಮ್ಮ ತಾಯಿಯಬಳಿಗೆ ಸೇರಲು ಪ್ರಯಾಣಮಾಡಿಸು, ನಾನು ಅಲ್ಲಿಗೆ ಸುಖವಾಗಿ ಸೇರುವನುಗೂ ದೇವರ ನ್ನು ಪ್ರಾರ್ಥಿಸುತ್ತಿರೆಂದು ಆಡಿದ ಮರುಳ ಮಾತುಗಳನ್ನು ನಿಜವೆಂದು ಭಾ ವಿಸಿ ಆರಾಕ್ಷಗಿಯು ಅದನ್ನು ಮುತ್ತಿಟ್ಟುಕೊ೦ಡಿತು, ಆಬಳಿಕ ಅಲ ಯತೆ ! ನೀನು ಹೋಗಿಬಾರೆನ್ನ ೬, ಮನಸಾ ಸ್ವಲ್ಪ ದೂರದವರೆಗೂ ನೀನು ನನ್ನ ಕಡೆಯೇ ನೋಡುತ್ತಿರಬೇಕೆಂದು ಹೇಳಿ, ತನ್ನ ಬಾಯಲ್ಲಿದ್ದ ಭರಣಿಯನ್ನು ಅಲ್ಲಿಯೇ ಬಿಟ್ಟು, ರು ಕಸಿ ಗಿ'ಯಬಳಿಯಿದ್ದ ರ್ಭಷಿಯನ್ನು ಅ ದಕ್ಕೆ ಇಳಿಯದಹಾಗೆ ಕಟ್ಟಿಕೊಂಡು, ಬೆಂಗ್ರತೆ ಯಾಗಿಹಾರಿಹೋಗುತ್ತಿತ್ತು ಆರ ಕ .ಗಿಳಿ ಯಾದರೋ ನಮ್ಮ ಅಳಿಯನು ಹೇಗೆ ಸಾಗರವನ್ನು ದಾಟುವು ದೇ ಎಂದು ನೋಡುತ್ತಾ ವ್ಯಸನಬಡುತ್ತಿರುವಲ್ಲಿ, ಆಕಡೆ ತಿಲೋಕ ಸುಂದರೀವಯ) ರಾಕ್ಷಸಿಯು ಏಳುವ ಹೊತ್ತಾದರೂ ಗಿಳಿಯು ಹಿಂದ ಕೈ ಬರಲಿಲ್ಲವಲ್ಲಾ ! ಎಂದು ಕಳವಳಗೊಂಡಿರುವಾಗ, ಆ ಗಿಳಿಯು ಅಲ್ಲಿಗೆ ಬಂದಿಳಿಯಿತು, ಅವಾ, ! ೩)ಿ ಕನುಲ ರೀರ್ವ ! ಇವತ್ತಿಗೆ ನಮ್ಮ ಇಷ್ಟಾರ್ಥವು ನೆರವೇರಿತೆಂದು ನಡೆದ ಸುಬ್ಬಯನ್ನೆ ` ವಿವರಿಸಿದ ಬಳಿಕ ಆಭರಣಿಯನು ಒಲಿದು.. ನಿಚಿತ ನಾಯನನನು ಕರೆಗೆ ೧೦ನು ಗೂnt