ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧ Y+ G + ** y - * * * - * * * * * * ೭r 01 ಶ್ರೀ ಕೃಷ್ಣ ಬೋಧಾಮೃತಸಾರವು. ಯಾ ದರೋ ಸಂತೋಷದಿಂದ ಅವರೀಗನ್ನೂ ಕುರಿತು, ನೀವು ಸಂ ಕೋಷದಿಂದ ಪರಪ್ರಯಾಣಮಾಡಬಹುದೆಂದು ಅನುಜ್ಞೆಯನ್ನು ಕಟ್ಟಿ ನು. ಅಷ್ಟರೊಳಗಾಗಿ ಆಸಾಂಡ್ರಭೂಪಾಲನು ವಿಚಿತ್ರ ವಾಹನವನ್ನು ನಾ ನಾಪ್ರಕಾರವಾಗಿ ವರ್ಣಿಸಿ, ಆಶುಕವನ್ನು ಕೀರ್ತಿಸಿ, ತನ್ನ ಕುವರಿಯಾದ &)ಲೋಕಸುಂದರೀಮಣಿಯನ್ನು ಸಂತೋಷದಿಂದ ಮುತ್ತಿಟ್ಟುಕೊಂಡು ಆನಂದಸಾಗರದಲ್ಲಿ ಮುಳುಗಿದ್ದನು. ಆನಂತರ ಆದಂಪತಿಗಳನ್ನು ಸಾಂ ಡೈಭೂಪಾಲನು ಪುರಪ್ರವೇಶವಂ ಮಾಡಿಸಿದನು. ಶುಭಮುಹೂರ್ತದಲ್ಲಿ ಇವರೀರ್ವರಿಗೂ ವಿವಾಹಮಾಡಬೇ€ ಕ ಂದಜುಗಿಸಿ, ಪ್ರರವನ್ನಲಂಕರಿಸಿ ದನು, ಮತ್ಯಭೋಪಾಲನಾದ ತನ್ನ ಅಣ್ಣನಿಗೂ , ನಾ ( ಚಾಲಶದರಸ ನಾದ ವಿಚಿತ್ರ ವಾದನನ ತಂದೆ ಶುಭಲೇಖಗಳನ್ನು ಒರೆಯಿಸಿದನು. ಎಲ್ಲೆಲ್ಲಿಯೂ ಮಂಗಳವಾದ್ಯಗಳು ಭೋರ್ಗರೆಯುತ್ತಿದೆ ವು, ಆ ನೇಕ ದೇಶದ ಜನರ ಬಂದನೇರಿದರು, ಅಷ್ಟು ಹೊತ್ತಿಗೆ ಗಾಂಚಾಲಪತಿಯೂ ಮತಾಧೀಶನೂ ಬಂದುಸೇರಿರು, ಎಲ್ಲರೂ ವಿಟಿ ವಾಹನನ ಮತ್ತು ಲೋಕಸುಂದರೀಮಣಿಯ ವೃತಾಂತಗಳನ್ನು ಕೇಳಿ, ಅಕ್ಷರಾನಂದ ಛರಿತರಾದರು. ಅನಂತರ ಪಾಂಡ್ಯದೇಶಾಧೀಶನು ಶುಭಮುಹೂರ್ತ ಫಿ ವಿಚಿತ್ರ ವಾಹನನಿಗೂ ತ್ರಿಲೋಕಸುಂದEಮಗ ನಿರ್ನಾಮಹೋತ್ರ ವವನ್ನು ಸಂಭ್ರಮದಿಂದ ನಡೆಯಿಸಿದನು. ಪಾಂಚಾಲದೇಶಾಧೀಶನಾದ ರೋ, ತನ್ನ ಪುತ್ರನ ವಿಜಯಕ, ಸಾಸಕ ಸಂತೋಷ ಪಡುತ್ತಿದ್ದ ನು. ಆಗ ವಿಚಿತ್ರವಾಸನನು ಇದೆಗೆ ಅಡ್ಡಬಿದ್ದು , ತಂದೆಯೇ ! ನಮ್ಮ ಚಿಕ್ಕ ಅತ್ತಿಗೆಯಾದ ಮಾಂಡನಿಂದ ನನಗೆ ದೇವತೆಗಳ ದರ್ಶನವೂ, ಮಹರ್ಷಿಯು ಅನುಗ ಹವೂ, ಈ ತಿ ಲೋಕ ಸುಂದರೀಮ ಲಾಭ ವ, ಪಾಂಡ್ಯದೇ ಶಾಧಿಪತ್ಯವೂ ಲಭಿಸಿವೆಂದು ಕೊಂಡಾಡಿದನು, ಜನ ನೀಜನಕರನೂ ತನ್ನ ಮೂವರು ಅಣ್ಣಂದಿರನೂ , ಅತ್ತಿಗೆಯರನ್ನೂ ಸಂತೋಷಗೊಳಿಸಿದನು. ಹೀಗೆ ಕೆಲವು ದಿನಗಳ ಬಳಿಕ ರ್ಪಚಾಪ ತಿಯು, ತನ್ನ ಮೂವರು ಕುಮಾರರನ್ನೂ , ಸೊಸಯನೂ ಸಂಗಡಕರೆ ಮಕೋ ಲಡು ಹೊರಟನು, ಭ೧ಡ್ಡ ಭೂಪ!ಯಾದಿ ನಿತಿತನಾಡಿನ ನನನ್ನೂ, ತ್ರಿಲೋಕಸುಂದರೀಮಣಿಯನೂ ತನ್ನ ರಾಜ್ಯದಲ್ಲಿಯೇ ಇರಿ ಸಿಕೊಂಡು, ಅವರೀರ್ವರಿಗೂ ಪಟ್ಟವನ್ನು ಕಟ್ಟಿದನು, ವಿಚಿತ್ರವಾನ ನಾದರೆ ೩ ಲೋಕಸುಂದರಿಯೊಂದಿಗೆ ನಾಂಡ್ ರಾಜ್ಯದಲ್ಲಿ ಸುಖವಾಗಿ ರುತ್ತಿದ್ದನು, ಭುಜಂಡಮರ ರ್ಹಿ ಯು ಅನುಗ್ರಹಿಸಿದ ತಾರಕ ಮಂತ್ರವ ನ್ನು ಸದಾ ಜನಿಸುತ್ತಾ, ದೇವಬಾಹ್ಮಣರನ , ಗುರುಹಿರಿಯರನ. ಭಕ್ತಿಯಿಂದ ಪೂಜಿಸುತ್ತಾ , ತನ ಬಾಹುಬಲದಿಂದ ಸಕು, ಕಗಗನ *