ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ೭೩ YYYYYYYYYYYY Nyvyhvryhvrywhy "* * * * * * ••••••• - -+, - »v 2n/ww~ »0 ದಿ ಶ್ರೀಕೃಷ್ಣ ಬೋಧಾಮೃತಸಾರವು. ತಿದ್ದಳು, ಕೆಲವು ದಿನಗಳ ಬಳಿಕ ತಾನೂ ಗರ್ಭಿಣಿಯಾಗಿ ತ್ರಿಲೋಕ ಸುಂದರನಾದ ಪುತ್ರ-ತ್ವ ವನ್ನು ಪಡೆದಳು. ರಾಜೇ೦ದನು ಆ ಶಿಶುವಿಗೆ ಜಾತಕರ್ಮಾದಿ ಸಕಲ ಸಂಸ್ಕಾರಗಳನ್ನೂ ಮಾಡಿಸಿ, ಬ್ರಾಹ್ಮಣರಿಗೆ ಅ ನೇಕ ಪ್ರಕಾರವಾದ ದಾನಧಗಳನ್ನು ಮಾಡಿ, ಅಂತಸಂತ ಷದಿಂ ದಿರುತ್ತಿದ್ದನು, ಆ ಮಗುವಿಗೆ ಐದನೆಸಂವತ್ಸರವು ಆರಂಭಿಸಿತು. ಗುರು ಮುಖದಿಂದ ಆ ಬಾಲಕನಿಗೆ ಸಕಲ ವಿದ್ಯೆಗನ್ನೂ ಕಲಿಸಿದನು. ಆ ಶಿಶು ವಾದರೋ, ಶುಕ್ಲ ಪಕ್ಷ: ಚಂದ್ರನಂತೆ ದಿನದಿನಕ್ಕೆ ವೃದ್ಧಿಯನ್ನೆ ದು ನು, ಸಕಲ ವಿಖ್ಯೆಗಳಲ್ಲಿಯೂ ಪೂರ್ಣವಾದ ಪಾಂಡಿತ್ಯವನ್ನು ಪಡೆ ದನು. ಇದನ್ನು ಇವನ ಚಿಕ್ಕತಾಯಿಯಾದ ಸುನಂದೆಯ ಕೇಳಿ ಅತ್ಯಂತ ಚಿಂತಾಕಾ ತಳಾದಳು. ಒಂದಾನೊಂದುದಿನ ತನ್ನ ಸಖಿಯರನ್ನು ಕು ರಿತು, ಅಮಾ : ನನ್ನ ಮನೋದುಃಖವನ್ನು ಏನೆಂದು ಹೇಳಲಿ ? ಯಾರಲ್ಲಿ ಹೇಳಿಕೊಳ್ಳಲಿ ? ಏನುಮಾಡಲೆಂದು ದುಃಖಸುತ್ತಿರಲು, ಕಪಟಗಾತಿಯಾದ ಅವಳ ಸವಿಯು ಒಂದುನಾಯವನ್ನು ಹುಡಕಿ ಹೇಳಲುಜ್ಗಿಸಿದಳು, ಅ ನೇಕ ಮನೆಮುಂತಾದ ಔಷಧಿಗಳಿಂದ ನಿನ್ನ ಪತಿಯನ್ನು ವಶಮಾಡಿಕೊ ಳ್ಳೆಂದು ಬೋಧಿಸಿದಳು, ಆ ಬಳಿಕ ಆ ಸುನಂದೆಯು ನಿತನೆಂಬ ತನ್ನ ಪತಿಯಲ್ಲಿ ಪರಮಪ್ರೇಮವನ್ನು ತೋರಿಸುತ್ತಾ, ತನ್ನ ವುತ್ರಿ ಪುತ್ರರನ್ನು. ಯಾವಾಗಲೂ ರಾಜನಬಳಿಯಲ್ಲಿಯೇ ಇರುವಂತೆಯ, ಸವತಿಯ ಮಗ ನಾದ ನಿಚಿತ್ರವಾನನನೂ , ಸವತಿಯಾದ ಸುಮತಿಯನ್ನೂ ರಾಜನ ಬ ಆಗೆ ಬರಲೀನದೆ, ರಾಜನು ಅವರಲ್ಲಿ ಪ್ರೀತಿಯೆಡದೆಯ ಇರುವಂತೆ ಕಪಟೋಪಾಯಗಳನ್ನು ಮಾಡಿಬಿಟ್ಟಳು. ಹೀಗಿಯೇ ಅನೇಕ ದಿನಗಳು ಕಳೆದವು, ಒಂದಾನೊಂದುದಿನ ಸುನಂದೆಯು ರಾಜನನ್ನು ಕುರಿತು, ಪತಿಯೇ ! ನನಗೆ ಬಹಳ ತಲೆನೋವು ಉಂಟಾಗಿದೆ. ಇದನ್ನು ನಾನು ತಡೆಯಲಾರೆನು, ಹಿಂದೆ ನನಿಗೆ ಹೀಗೆಯೇ ಆಗಿರಲು ನನ್ನ ತಂದೆಯು ನಮ್ಮ ದೇಹದ ಕಾಡಿನಲ್ಲಿರುವ ಹುಲಿಯ ಹಾಲನ್ನು ತರಿಸಿ, ಈರೋಗವನ್ನು ವಾಸಿಮಾಡಿದನು. ಈಗಲೂ ನೀನು ಹುಲಿಯ ಹಾಲನ್ನು ತರಿಸಿ ನನ್ನ ಪಾಣಗಳನ್ನು ಉಳಿಸಬೇಕೆಂದು ಗೋಳಿಟ್ಟಳು. ರಾಜನಾದರೋ, ಹೆಂ ಡತಿಯಮೇಲಿನ ಪ್ರೇಮದಿಂದ ಮಂದಬುದ್ಧಿಯುಳ್ಳವನಾಗಿ, ಹಾಗೆಯೇ ಆ ಗಲೆಂದು ಒಪ್ಪಿ ಕೊಂಡು, ಕೂಡಲೇ ಸಭೆಗೆ ಬಂದು, ಯಾರು ಅಡವಿಗಳಲ್ಲಿ ಲಾತಿರುಗಿ ಹುಲಿಯ ಹಾಲನ್ನು ತರುವಿರೆ ಅವರಿಗೆ ಒಂದು ಲಕ್ಷವರಹದ ಬಹುಮಾನವನ್ನು ಕೊಡುವೆನೆಂದು ಪ್ರಕಟಿಸಿದನು, ಇದು ಅಸಾಧ್ಯ ವೆಂದು ಕೆಲವರು ಸುಮ್ಮನಾದರು. ಅಲ್ಲಿದ್ದ ಮಂತ್ರಗಾರರೂ, ಮಾಯ 7ಾರರೂ ಇದು ಅಸಾಯವೆಂದು ತಿಳಿದು ಆದೇಶನನೆ 2641 ಸೆ ೧೬-ದು ಹ ೧೫64,