ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ www+/yyy འགགགག་པར་ ན་ བ་ པ་ ་ ག ང་ ་ ་ ང་ ན་ག མའཀ ནག ཀ ང ག འ ་ ་ ན ང ་ བ ಶೃತಕೀರ್ತಿಮಃಶಾರಾಯನ ಚರಿತ್ರೆ, ಕಾಳಿಕಾದೇವಿಯ ಅನುಗ್ರಹದಿಂದಲೇ ಈ ವಾದವು ಪರಿಹರವಾಗುವುದೆಂ ದು ಧೈರಮಾಡಿಕೊಂಡನು, ಒಂದಾನೊಂದುದಿನ ಮುನಿಯು ರಾಜಪು ತ್ರನನ್ನು ನೋಡಿ, ರಾಜನಂದನಾ ! ಇವತ್ತು ಹುಣ್ಣಿಮೆಯು, ಈ ಶಕ್ತಿ ಗೆ ಈದಿನ ಪೂಜೆನಡೆಯಬೇಕೆಂದು ದೇವಸ್ಥಾನಕ್ಕೆ ಕರೆದುಕೊಂಡು ಹೊ ದನು. ಗುಡಿಯಬಾಗಿಲನ್ನು ತೆರೆದು ಇಬ್ಬರೂ ಸ್ವಾ ನವನ್ನು ಮಾಡಿಕೊ೦ ಡು ಒಳಗೆ ಹೋಗಿ ನೆಲವನ್ನೆಲ್ಲಾ ಚನ್ನಾಗಿ ಸುಮಾಡಿದರು. ವಿವಿಧ ವಾದ ಫಲಕುಸುಮಗಳಿಂದಲೂ, ಕದ ರತ)ಗಳಿಂದ, ಧೂಪದೀಪನೈ ವೇದ್ಯಗಳಿಂದಲೂ ಆದೆ ವಿಯನ್ನು ತೃಪ್ತಿಪಡಿಸಿದರು. ಅನಂತರ ಆಸನ್ಮಾ. ಯ, ರಾಜಕುಮಾರಾ ! ನಿನ್ನ ಇಷ್ಟಾರ್ಥಗಳೆಲ್ಲಾ ನೆರವೇರಲೆಂದು ಮ ನಸ್ಸಿನಲ್ಲಿ ಯೋಚಿಸಿಕೊಂಡು ಈ ದೇವಿಗೆ ಸಾಷ್ಟಾಂಗನಮಸ್ಕಾಗವಂಮಾ ಡೆನ್ನ ಲು, ರಾಜಪುತ್ರನು, ಮುನಿರನೆ ! ನಾನು ಹೇಗೆ ನಮಸಾದವಾಡ ಬೇಕೆ ದಯಮಾಡಿ ತೋರಿಸೆನ್ನ ಲು, ಆ ಮುನಿದನು ಹಾಗೆಯೇ . ಆಗ ಲೆಂದು ಸಾಷ್ಟಾಂಗದಂತಹ ಣಾಮವನ್ನು ಮಾಡುತ್ತಿದ್ದನು, ಸನ್ಯಾಸಿ ಯ ಪಕ್ಕದಲ್ಲಿರುವ ಪಾಕಯನ್ನು ರಾಜಪುತ್ರನು ನೋಡಿ, ಕಸಟಸ ನಾಸಿಯು ಇನೋಂದಾವರ್ತಿ ನಮಸ್ಕಾರಮಾಡುವುದನ್ನೆ ನಿರೀಕ್ಷಿಸಿ ಕೊಂಡಿದ್ದು ಕಡುವೈರವನ್ನು ತಾ ೨ +ಕತ್ತಿಯಿಂದಲೇ ಮುನಿಯ ಕತ್ತನ್ನು ಕತ್ತರಿಸಿದನು. ಆಗ Fಾಳಿಕಾ ದೇವಿಯು ಪಕ ಪಕನೆ ನಗುತ್ತಾ ? ರೂಪವನ್ನು ತಾಳಿ ರಾಜಪುತ್ರನಬಳಿಗೆ ಬಂದು, ರಾಜಾ , ಜೆ : ನೀನು ಬಹು ಧೈದ ಕಾಲಿಯಾ, ಋಷಿಯನ್ನು ಕೊಂದು ನನ್ನನ್ನು ಸಂತೋಷಪ ಡಿಸಿದೆ. ನಿನಗೆ ಬೇಕಾದ ವರಗಳನ್ನು ಕೇಳು, ಕೊಡುವೆನೆನ್ನ ಲು, ರಾಜ ಪುತ್ರನು, ಅಮಾ : ಆದಿಶಕ್ತಿ : ನಾನು ಕೋರಿದಾಗ ನನಿಗೆ ಪ್ರತ್ಯಕ್ಷವಾ ಗಿ ನನ್ನಿ ಸ್ಟ್ಯವನ್ನು ನೆರವೇರಿಸ ಬೇಕೆಂದನು, ಈ ಮುನಿಯು ಇಂತಹ ಕರಕೃತ್ಯಗಳನ್ನು ಮಾಡುತ್ತಿರಲು ಕಾಗ ವೇನೆಂದು ಆದಿಶಕ್ತಿಯನ್ನು ಕೇಳಲು, ಅವಕ್ಕೆ ಶಕ್ತಿಯು ಇಂತೆಂದಳು. ರಾಜ ಜಾ ! ಕೇಳು ? ನನ್ನ ಆಕಾರವನ್ನು ಕ ಎಲ್ಲಿ ಸಣ್ಣ ನನೆಮಾಡಿದ ಶಿಲ್ಪಿಯು ಹನ್ನೆರಡು ರಾಜಪುತ್ರರನ್ನು ಈ ದೇವಿಗೆ ಬಲಿಕೊಟ್ಟವರಿಗೂ ಅಥವಾ ಒಬ್ಬ ಸ ನ: ನಿಯನ್ನು ಬಲಿಕೊಟ್ಟವರಿಗೂ ಈದೇವಿಯು ಪ್ರಸನ್ನ ಛಾಗುವಳೆಂ ದು ಶಾಸನವನ್ನು ಬರೆದಿಟ್ಟಗುವನು, ಸುಳುವನ್ನು ಮುನಿಯು ತಿ ಆದುಕೊಂಡು ಈ ಅರಣ ಮಾರ್ಗವಾಗಿ ಛಸಂಚಾರಕ್ಕೆ ಬರುವ ರಾಜಪು ತರರನ್ನೆಲ್ಲಾ ನಂಬಿಸಿ ಇದುವರೆಗೆ ಹನ್ನೊ೦ದುಜನರನ್ನು ನನಿಗೆ ಬಲಿಕೊ ೬ನು, ನೀನು ಹನ್ನೆರಡನೆಯವನು, ನಿನ್ನ ನೂ ಕೊಂದಿದ್ದರೆ ನಾನು ಈ ಮುನಿಗೆ ಪ್ರತ್ಯಕ್ಷಳಾಗಬೇಕಾಗಿತ್ತು, ನೀನು ಇವುನಿಯನ್ನೆ ನ