ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vyw www Ywy

  • • • • • • • • • •

ಶ್ರೀ ಕೃಷ್ಣ ಬೋಧಾಮೃತಸಾರವು. ೭೯ ನಗೆ ಬಲಿಕೊಟ್ಟೆಯಾದ್ದರಿಂದ ನಾನು ನಿನಗೆ ಪ್ರತ್ಯಕ್ಷಳಾದೆನು, ಈಮು ನಿಯಾದರೆ ತಾನು ಕೊಂದ ರಾಜಪುತ್ರರ ವನ್ನಾಭರಣಗಳನ್ನೂ ಆಶಾ ಸನವನೂ ಗುಡಿಯ ಹಿಂಭಾಗದಲ್ಲಿದ್ದ ಬೀಗವನ್ನು ಹಾಕಿಕೊಂಡು ಹೋ ಗುತ್ತಿದ್ದನು. ನೀನು ಬೇಕಾದರೆ ನೋಡಿಕೊಂಡು ಬಾರೆನ್ನ ಲು, ರಾಜ ಪುತ್ರನು ಕಾಳಿಕಾದೇವಿಯ ಮಾತಿನ ಪ್ರಕಾರ ಎಲ್ಲವನ್ನೂ ನೋಡಿಕೊಂಡು ಬಂದನು. ಅನಂತರ ರಾಜಪುತ್ರನು ಆದಿಶಕ್ತಿಯೆ ! ನನಿಗೆ ಇಮುನಿಯ ನ್ನು ಕೊಂದ ಬ್ರಹ್ಮಹತ್ಯಾ ದೆ - ೩ಷವು ದುಹಾರವಾಗಿ ಮುಕ್ತಿಯುಂಟಾ ಗುವಂತೆ ಅನವರ್ಗಮಾರ್ಗವಾದ ಸತ್ತಿ ದಾನಂದಪ್ರಭಾವವನ್ನು ಬೋಧಿ ಸೆನ್ನಲು, ಕಾಳಿಕಾದೇವಿಯ ಹಾಗೆಯೇ ಆಗಲೆಂದ) ಅಷ್ಟಾಕ್ಷರೀ ಮಂತ್ರ ವನ್ನು ಶು ತಕೀರ್ತಿವಹಾ ರಾಯುಸಿಗೆ ಉಪದೇಶ ಮಾಡಲು ಉದುಕ್ಕೆ ೪ಾಳು. ಕಾಳಿಕಾಯೇವಿಯು ಶತರ್ಕಿಮಾರಾಯನಿಗೆ ಬೋಧಿಸಿದ ಸಚಿ ದಾನಂದ ಪ್ರಭಾವವು. ರಾಜಪತ್ರಾ): ಸಚ್ಚಿದಾನಂದವೆಂದರೆ ಸತ್ತು, ಚಿತ್ತು, ಆನಂದವು. ಆತ್ಮನಿಗೆ ಸದಸ, :ಸ, ಆನ ರಮೇಖ ಮೂರು ರೂಪಗಳುಂಟು. ಸದ ಪವನ್ಮ ತಂಡವೆಂದ, ನಾದವೆಂದೂ, ಆಕರವೆಂದೂ, ಸೂ ಕ್ಷವೆಂದೂ ಕೇಳುವರು. ಚಿವ ಪವನ್ನು ತತ್ಯವೆಂದೂ, ಬಿಂದುಗೂಸ ನೆಲ, ಉಕಾರ ಎಂದೂ, ಮ .ಗಳ ಸಿಂ, ಮಕಾರವೆಂದೂ, ಮಹಾ ಕಾರಣವೇದ ಹೇಳುವರು. ಸ್ಕೂಲಶರೀರವಾದ ಪಂಚವಿಂಶತಿತತ ಗಳಿಂದ ಕೂಡಿರುವು ರು. ಸ್ಕೂಲಪುರುಷನು ನಶ್ವರವೆಂದು ಹೇಳುವರು. ಸಾಣೇಖಗಳೂ ಜಿನೇಂದ್ರಿಯಗಳೂ, .೧ಚನಾತ ಗಳೆಂಬ ಕ ದಿನದರಲ್ಲಿ ಮನೋಬುದ್ಧಿಗಳೆರಡೂ ಕಾಡಿ, ಸೂಕ್ಷ್ಮ ಪುರುಷನ ತೇಜಸ್ಸೆಂ ದು ಹೇಳಲ್ಪಟ್ಟಿದೆ. ಚಿತ್ಯವೆಂಬುದು ಜ್ಞಾನದಿಂದ ಕೂಡಿದ ಕಾರಣ ಕರೀ ರವೆಂದರಿಯಬೇಕು, ಕಾರಣಪುರುಷನಿಂದ ನಾನೆಂದು ಹೇಳಲ್ಪಡು ವುದು. ಆ ತಾರಾಮಬ ಹವಾದ ಹಂಸವು ರಿಂಗಶರೀಗ ಕ್ಕೆ ಆಧಾರವಾ ಗಿ ಅಂತರ್ಬಹಿರ್ಮಾಪಕತ ಉಂಟಾಗಿ ಪಂಚಾಗ್ನಿ ಗಳಿಂದ ಸುಡದೆ, ಸಸ್ಯ ಸಮುದ್ರಗಳಲ್ಲಿ ಮುಳುಗದೆ, ಜೆ ಕೃತ್ಯ – ಸುಷುಪ್ತ ವಸ್ಥೆಗಳಿಲ್ಲದೆ, ತಂ ತಿರೂಪಕವಾಗಿ, ಷಡಾಧಾರಗಳುಂಬಾಗಿ, ದಿವಾರಾತ್ರಿಗಳಿಂದ ಕೂಡಿದ ದಿನಕ್ಕೆ ಇಪ್ಪತ್ತು ಸಾವಿರದ ಆರನೂರು ಪಣವೆಗಳನ್ನು ಮಾಡತಕ್ಕದ್ದೆಂದು ಹೇಳುತ್ತಿರುವುದು. ಗುದಸ್ಥಾನದ ಚತುರ ಇದ್ದ ವ, ಶ, ಷ, ಸ ಈ ನಾಲ್ಕು ವರ್ಣಗಳುಂ ಭಾಗಿ, ಓಂ ಎಂಬ ಬೀಜಾಕ್ಷರದಿಂದ ಕೂಡಿದ ಆಧಾರಕಮಲದಲ್ಲಿ ನಿದ್ರೆ