ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

So \yyyy

  • - pr /w, sfY + » » ** * **1 YPI

'ಶೃತಕೀರ್ತಿವಹಾರಾಯನ ಚರಿತ್ರೆ. ಶರನಿಗೆ ಆರುನೂರು ಪಣವಂಗಳು. ಲಿಂಗಸ್ತಾನದ ಷಡಳದಲ್ಲಿ ಬ, ಛೇ, ನ, ಯ, ರ, ಲ ಎಂಬೀ ಆರುವ ರ್ಣಗಳನ್ನುಂಟಾಗಿ, ನ ಎಂಬವೇಜಿಕರದಿಂದ ಕೂಡಿದ ಸ್ವಾಧಿಷಕಮ ಲದಲ್ಲಿ ಪ್ರಜಾಪತಿಗೆ ಆರುಸಾವಿರ ಪ):ರ್ವಗಳು, ನಾpಸ್ಥಾನದ ದಶ ದಳದಲ್ಲಿ ಡ, ಢ, ಣ, ತ, ಥ, ದ, ಧ, ನ, ಫ ಎಂ ಬೀ ಹತ್ತುವರ್ಣಗಳಿಂದಲೂ ಕೂಡಿ, ಮ ಎಂಬ ಬೀ ಪಾಕ್ಷರವಾಗಿ, ಮಣಿ ಪೂರಕಮಲದಲ್ಲಿ ವಿಷ್ಣು ದೇವರಿಗೆ ಆರುಸಾವಿ- ಪ್ರಣವಂಗಳು. ಹೃದಯಸ್ಥಾನದ ದ್ವಾದಶದಳದಲ್ಲಿ ಕ, ಖ, ಗ, ಘ, ಜಿ, ಚ, ಛ, ಜ, ರು), ಇ, ಟ ಠ ಎಂಬೀ ಹನ್ನೆರಡು ವರ್ಣಗ9೧ದ ಕೂಡಿ, ಸಿ ಎಂಬ ಬ ಜಾಕ್ಷರದಿಂದ ಕೂಡಿದ ಅನಾಗತಕದಲ್ಲಿ ಶಿವ ದೇವನಿಗೆ ಆರುಗಳನ್ನರ್ಸಣ ವಂಗಳು. ಕಂಠಸಾನದ ತೊಡಶದಳದಲ್ಲಿ ಅ ಆ ಇ ಈ ಉ ಊ ಋ ಋ ಲು ಲೂ ಎ ಏ ಐ ಒ ಓ ಔ ಅಂ ಆ... ಈ ಕವಿನಾಗುವ ಇಣಗಳಿಂದ ಕೂಡಿ, ನ ಎಂಬ ಭೀ ಜಿಕರವುಳ ವಿರುದ್ದ ಕಮಲದಲ್ಲಿ ಜೀವನಿಗೆ ಒಂದುಸಾವಿರ ಪ ಣವಂಗಳು. ತ್ರಿಕವಸ್ತಾನದ `ದಳದಲ್ಲಿ ಹಂ, ಕಂ ಎಂಬ ಎರಡು ರ್ವ೧್ರಗ ಳಿಂದ ಕೂಡಿ, ಯ ಎಂಬ ಬೀಜಾಕ್ಷರವುಳ್ಳ ಆಗೈಯಕವಲಲ್ಲಿ ಆತ್ಮನಿ ಗೆ ಒಂದುಸಾವಿರ ಪಣವಂಗಳು. ಹಣೆಯ ಪ್ರದೇಶದಲ್ಲಿನ ದ್ವಿದಳದಲ್ಲಿ ರಾಂ ಎಂಬ ಬೀಜದಿಂದ ಕೂ ಡಿದ ಸಹಕಾರಕವಲದಲ್ಲಿ ಸರಸ್ವಾಮಿಗೆ ಒಂದು ಸಾವಿರ ಪ್ರಣ ವಂಗಳು. ಈ ರೀತಿಯಾಗಿ ಪ್ರಣವಂಗಳನ್ನು ಭಾಗಿಸಿ ಯಜಸಾ ಗಾಯತ್ರಿ ಎಂದು ಹೇಳಿರುವ ಇಡಾ ಪಿಂಗಳನಾಡಿಗಳಲ್ಲಿಆದ್ರಣವಾಕ್ಷರಗಳನ್ನು ಪಠಿಸುತ್ತಿದ್ದರೆ ಥ೨ ಎ ಬೀಜಾಕ್ಷರವು ಕರ್ಣರಂಧದಲ್ಲಿರುವುದು, ಅದ ಕೈ ಆದಿಕೆ ಷನು ಅಧಿದೇವತೆಯು, ಈ ಅಷ್ಟಾಕ್ಷರೀ ಮಂತ್ರವನ್ನು ಪಠಿ ಸುತ್ತಾ, ಹಂಸವನ್ನು ಪ್ರಾಣಾಯಾಮದಿಂದ ವಿಹಾರ ಪುರಿಗೆ ತೆಗೆದುಒಯು. ತಾ, ರೇಜಿಸಿ, ಸರ್ರಕ್ಕೆ ದೃಷ್ಟಿಯಿಡುತ್ಯಾ, ರಾಂ ಎಂಬ ಬೀಜಾಕ್ಷರದ ಲ್ಲಿ ದೃಕ್ಕನ್ನು ನಿಲ್ಲಿಸಿ, ದಶವಿಧನಾದಗಳಿಂದ ಕೂಡಿದ ಜ್ಞಾನಾಗ್ನಿ ಯು ಪಜಲಿಸಿ, ಈವಾಪಗಳೆಂಬ ಸಮಿಧೆಗಳನ್ನು ಭಸ್ಯ ಮಾಡುವದೆಂದು, ಸರ ವನ್ನೂ ಬೋಧಿಸಿ, ಸವಾಧಿನಿಷ್ಟನನ್ನಾಗಿ ಮಾಡಿದಳೆಂದು ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದನು. 4ರ್ಜನನಾದರೋ ಆರಹಸ್ಯಗಳನ್ನೆ ಲ್ಲಾ ತಿಂದುಕೊಂಡು, ಮಹಾನುಭಾವನೆ : ಸಚ್ಚಿದಾನಂದಮಾರ್ಗವು ಬಹಳ