ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ www. ++Y "Y * * * * * ) ಶ್ರೀಕೃಷ್ಣ ಬೋಧಾಮೃತಸಾರವು. ೮೧ ಶಾಜ್ಞವಾದದ್ದು, ಪಜ್ಞಾನ ಚೈತನ್ಯದಲ್ಲಿ ಬ್ರಹ್ಮವೆಂದು ಶ್ರುತಿಗಳು ಸಾರುತ್ತಿರಲು, ಕೆಲವರು ಆತ್ಮನು ಬಹವಲ್ಲವೆನ್ನು ವಗು, ಇಭೇದವನ್ನು ನನಗೆ ತಿಳಿಯಪಡಿಸಬೇಕೆಂದು ಪಾರ್ಥಿಸಿದ ಅರ್ಜುನನನ್ನು ಕುರಿತು, ಇಂದನಂದನಾ 'ಗುಣಿಯುನಿರ್ಗುಣಿಯೊಡನೆಯೂ,ಸಾಕಾರವು ನಿರಾಕಾರ ದೆ೦ದಿಗೂ, ಯುವತಿಯು ನಪುಂಸಕನೊಡನೆ ಹೇಗೆ ಸೇರುವುದಿ ಲ್ಲವೋ ಹಾಗೆಯೇ ಆಏಷ್ಯನಿಗೆ ಭೇದರಾಹಿತ್ಯವು ಎಂದೆಂದಿಗೂ ಉಂಟಾ ಗಲಾರದು. ಹೀಗೆಂದು ಹೇಳಿದ ಶ್ರೀಕೃಷ್ಣನ ನುಡಿಗಳನ್ನು ಕೇಳಿ ಅರ್ಜಿ ನನು ತನ್ನ ಮನಸ್ಸಿನ ಸಂದೇಹವನ್ನು ಕಳೆದುಕೊಂಡು, ಮಹಾನುಭಾ ವನೆ ! ಆ ಶ್ರುತಕೀರ್ತಿನಾರಾಯನ ಮುಂದಿನ ಕಥೆಯನ್ನು ಸಾಂಗವಾಗಿ ತಿಳುಹಿಸಬೇಕೆಂದು ಕೇಳಿದ ಅರ್ಜುನನನ್ನು ಕುರಿತು ಶ್ರೀಕೃಷ್ಣಮೂರ್ತಿ ಯು ಇಂತೆಂದನು. ಕೇಳು, ಆರ್ಜನ : ಆ ಶ್ರುತಕೀರ್ತಿಯು ಹೆಚ್ಚಾದ ವೈರಾಗ್ಯವನ್ನು ಅಭ್ಯಾಸಮಾಡುತ್ತಾ, ನಾದಬ್ರಹವನ್ನು ಹೊರಗೆ ತೆಗೆದು ಸಂತೋಷಪ ಡ .ತ್ಯಾ, ಫವಗಳನ್ನು ಹಿಂದು ನೀರನ್ನು ಕುಡಿಯುತ್ತಾ, ಆರು ತಿಂಗಳು ಕಳೆದಬಳಿಕ ಆವರ್ಗದಲ್ಲಿ ಪ್ರಣಮಾಡುತ್ತಿದ್ದ ಕೆಲವರು ಸ ಭಿಕರನ್ನು ಕಂಡು, ನೀವು ಯಾರು ? ಎಲ್ಲಿಂದ ಬಂದಿರಿ ? ಎಲ್ಲಿಗೆ ಹೋ ಗುವಿರಿ ? ಎಂದುಕಳ೬), ಆ ಭಟರು ಈ ರಾಜಪ್ರತ್ರನನ್ನು ಮುನಿಪತ್ರ ನೆಂದು ಭಾವಿಸಿ, `ಮುನಿಕುವರನೆ ! ನಾವು ಕಾಂಭೋಜದೇಶದ ರಾಜದೂ ತರು, ನಮ್ಮ ರಾಜನು ತನ್ನ ಕುವರಿಯಾದ ಪುಷ್ಟನೇಣಿಯನ್ನು ತನ್ನ ತಂಗಿ ಸುಮತೀದೇವಿಯ ಕುವರನಾದ ಈು ತ ಕೀರ್ತಿ ಮಹಾರಾಯನಿಗೆ ಕೊಟ್ಟು ವಿವಾಹಮಹೋತ್ಸವವನ್ನು ಬೆಳೆಯಿಸ೬ ಕ೦ದಿದ್ದನು, ಹೀಗಿರು ವಲ್ಲಿ ಒಂದಾನೊಂದುದಿನ ಶುರ್ಕಿಯಾದರೋ ಇಲಿಯಹಾಲನ್ನು ತ ರುವೆನೆಂದು ಕಾಡಿಗೆ ಹೊರಟುಹೋದನು. ಎಷ್ಟು ದಿನಗಳಾದರೂ ಹಿಂ ತಿರುಗದಿರಲು ಈಸುದ್ದಿಯನ್ನು ನಮ್ಮ ರಾಜನು ಕ೦೨, ದುಃಖಾತಿಶಯ ದಿಂದ ತನ್ನ ಕುವರಿಯನ್ನು ಅನುರೂಪನಾದ ಬೇರೊಬ್ಬ ವರನಿಗೆ ಕೊಟ್ಟು ಸ್ವಯಂವರವನ್ನು ಮಾಡಬೇಕೆಂದು ನಿಶ್ಚಯಿಸಿದನು. ದೇಶದೇಶಗಳಿಗೂ ಪುಷ್ಪವೇಣಿಯ ಸ್ವಯಂವರದ ಸುದ್ದಿಯನೂ , ಕೋಕಿಲ ಯಂತ್ರವನ್ನು ಛೇದಿಸುವ ನೀರಿಗೆ ಪುಷ್ಪವೇಕಿಯನ್ನು ಕೊಡುವುದೆಂತಲೂ, ಪ್ರಕಟಿಸಿ ಬರಲು, ನನ್ನನ್ನು ಕಳುಹಿಸಿರುವನು ನಾವು ಈ ಮಾರ್ಗವಾಗಿ ಹೊರ ಟು ಮುಂದಿನ ದೇಶಗಳಿಗೆ ಈಸುದ್ದಿಯನ್ನು ಪ್ರಕಟಿಸಲು ಹೋಗುತ್ತಿರು ವೆವೆಂದು ತಿಳಿಸಿ ಆರಾಜದೂತರು ಮುಂದಕ್ಕೆ ಪ್ರಯಾಣಮಾಡಿದರು, ಆ ಬಳಿಕ ಶ್ರುತಕೀರ್ತಿಯು ಇವರ್ತಮಾನವನ್ನು ಕಾಳಿಕಾದೇವಿಗೆ ತಿಳುಹಿ