ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwxrvvvvvvvvvvv ೮೨ ಶೃತಕೀರ್ತಿಮಹಾರಾಯನ ಚರಿತ್ರೆ. ಸಿ, ಮಹಾತಾಯಿಯೇ ! ಇಕ ಕೆಯ ಗುಣರೂಪುಲವಣಾದಿಗಳನ್ನು ನನಿಗೆ ತಿಳುಹಿಸಬೇಕೆಂದು ಕೇಳಲು, ಕಾಳಿಕಾದೇವಿಯು, ಮಗುವೇ ಕೇ ಳು, ಆಸುಕುಮಾರಿಯು ಪನೀ ಜಾತಿಯ ಹೆಂಗಸು, ಸೌಂದರಾತಿಶಯ ಸಂಪನ್ನ ಯು, ಶ್ರೇಷ್ಟವಾದ ಗುಣಶಾಲಿನಿ, ಸದಾ ನಿನ್ನ ನೋ ಧ್ಯಾನಿಸು ತ್ಯಾ ನೀನೇ ಪತಿಯಾಗಬೇಕೆಂದು ಧರ್ಮದೇವತೆಯನ್ನು ಪೂಜಿಸುತ್ತಿರು ವಳು. ಆಕೆ ಕಿಲಯಂ ಪ್ರವಾದರೋ ನೀನಲ್ಲದೆ ಬೇರೊಬ್ಬರಿಗೆ ವಶವಾ ಗಲಾರದು. ನೀನು ಹೋಗು, ನಿನಗೆ ಜಯವಾಗುವದೆನ್ನಲು, ಶು ತ ಕೀರ್ತಿಯು ತಾಯಿಯೇ ! ನಾನು ಈರಪಂದ ಅಲ್ಲಿಗೆ ಹೋಗುವುದಿಲ್ಲ, ಆತುರಬಿದ್ದು ಸ್ವಯಂವರಕ್ಕೆ ಅಹಿಮಾಡಿಕೊ೦ರಿ:ರತಕ್ಕೆ ಆ ಕಾ ಭೋಜಪ ತಿಗೆ ಕಡುದು:ಖವುಂಟಾಗುವಂತೆ ನನ್ನ ರೂಪವನ್ನು ವಿಕಾರಮಾಡಿಕೊ೦ ಡು ಹೊರಡುವೆನೆಂದೂ, ಇದರಿಂದ ಆಕೆನ್ನಿ ಕೆಯ ಮನೋದಾರ್ಢವನ್ನು ಪರೀಕ್ಷಿಸುವೆನೆಂದೂ ನಿಸಿಕೊಂಡು, ತನ್ನ ಪ್ರಕಾರವಾಗಿ ಮುದಿಯಾದ ಶರೀರವನ್ನೂ , ಬಳುವುದ ಕೂದಲುಗಳನ್ನೂ , ಗುಜ್ ದೇಹ ವನ, ವಕ್ವಾ ಹಲ್ಲುಗಳನ್ನೂ , ವಿಕಾರವಾದ ರೂಪವನ್ನೂ ಕೊ೦ ದಿ, ಕಿರೀಟ ಭುಜಕೀರ್೬ಗಳಿಂTಲಂಕರಿಸಿಕ ೧ಡು, ಆಯುಧಗಳನ್ನು ಧರಿ ಸಿದವನಾಗಿ, ತನ್ನ ಕುದುರೆಯನ್ನೇ ಆರಿ ಹೋಗುತ್ತಾ, ಕೆಲವುದಿನಗಳಲ್ಲಿಯೇ ಆಕಾಂಭೋಜದೇಶವನ್ನು ನೀಡಿದನು. ಅಲ್ಲಿ ಅನೇಕಾನೇಕವಾದ ವಾದ್ಯ ಘೋಷಂಗಳನ್ನು ಕೇಳುತಾ, ಜ” ಫಿಗೆ ನುಗ್ಗಿ , ಕಾಂಭೋಜಾಧಿಪ ನನ್ನು ಕುರಿತು, ರಾಜ ೩ನೆ ! ನಾನು ರ್ನಿಧ ಪರತದ ಗುಹೆಗಳಲ್ಲಿ ವಾಸಮಾಡುವ ಅಡವಿಯ ಧೋರೆ, ನಿನ್ನ ಕುವರಿಗೆ ಸ್ವಯಂವರವೆಂದೂ, ಕೋಕಿಲಯಂತ್ರವನ್ನು ಭೇದಿಸಿ ದವರಿಗೇ ನಿನ್ನ ಕುವರಿಯನ್ನು ಕೊದು ವಿಯೆಂದೂ ಕೇಳಿದೆನು, ನಾನು ಕ ತಿಲಯಂತ್ರವನ್ನು ಒಂದೇ ಬಾಣ ದಿಂದ ಭೇದಿಸಿ, ನಿನ್ನ ಮಗಳನ್ನು ಮದುವೆಮಾಡಿಕೊಳ್ಳಲಿಚ್ಛಿಸಿ ಬಂದಿರು ವೆನು, ನಾನು ಕೋ ಬಲಯಂತ್ರವನ್ನು ಭೇಟಿ ೨ನಬಕ ನೀವು ಮಾತಿಗೆ ತಪ್ಪಕೊಡದೆನ್ನಲು, ಇವನ ಮಾತುಗಳನ್ನು ಕೇಳಿದ ಕಾಲಭೋ ಜಿಧಿಪ ನು, ಅಲ್ಲಿದ್ದ ಸಭಿಕರೂ ಕೇಳಿ ಗಹಗಹಿಸಿ ನಕ್ಕುಬಿಟ್ಟರು. ಅದಕ್ಕೆ ಆತೆ ನು ಮಾನನೇಂರ್ದ: ನೀವು ನನ್ನ ಬಿಲ್ಲಾರಿಕೆಯ ವಿದ್ಯೆಯನ್ನು ತಿಳಿಯದೆ ನನ್ನ ವಿಕಾರ ರೂಪವನ್ನು ನೋಡಿ ನಕ್ಕುಇದುನಿರಿ, ಕೋ ಕಿಲಯಂತ್ರವು ಎಲ್ಲಿರುವುದೋ ನನಿಗೆ ತೋರಿಸಿ, ಅನಂತರ ನಿಮಗೇ ಗೊತ್ತಾಗುವುದೆಂ ದನು. ಅದಕ್ಕೆ ರಾಜನು, ಅಯಾ : ನೀನು ಹಣ್ಣು ಹಣ್ಣು ಮುದುಕನು, ಭಾಂತಿಯಿಂದ ನೀನು ಇಲ್ಲಿಗೆ ಬಂದಿರುವಂತೆ ಕಾಣುವುದು, ಆಕೋಕಿಲ ಯಂತ್ರವಾದರೂ ದೇವತೆಗಳಿಗೂ ಕೂಡ ವಶವಾಗತಕದ ಲ್ಲ. ನೇವಾ