ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೩ YY * * * * * * * * * * * * * - * * * * * * *

  • * * * * * 3 * *

ಶ್ರೀ ಕೃಷ್ಣ ಬೋಧಾಮೃತಸಾರವು ೪, ಫಾರ್ಜರ, ಯವನ, ಪಾರಸಿಕ, ಬರ್ಬರ ದೇಶಾಧೀಶರೆಲ್ಲಾ ಆಯಂ ತ್ರವನ್ನು ನೋಡಿದಮಾತ್ರದಿಂದಲೇ ಹೇಳದೇ ಕೇಳದೇ ಹೊರಟುಹೋ ದರು ಅಂಗ, ವಂಗ, ಕಳಿಂಗ, ಮಧ್ಯ, ಸೌರಾಷ್ಟಾಧೀಶರೆಲ್ಲಾ ಬ೦ದಿ ಗುವಗು, ನೀನೂ ಹೋಗಿ ನೋಡಬಹೂ.ದಂದಿನು. ಆತನು ಹಾಗೆಯೇ ಆಗಲೆಂದು ಆಯಂತ ದಬಳಿಗೆ ಹೋಗಿ ಅಲ್ಲಿದ್ದ ರಾಜಗನ್ನು ನೋಡಿ, ಓ ಬಾಲರಾಜರೇ ! ನಿಮಗೆ ಈ ಯಂತ್ರವು ವಶವಾಗಲಿಲ್ಲವೆ ? ನಾನು ಇದ ನ್ನು ಭೇದಿಸುವೆನು, ನೋಡಿರೆಂದು ಹೇಳಿ, ಆಜನರ ಗುಂಪಿನಲ್ಲಿ ನುಗ್ಗಿ ಧ ನುಸ್ಸಿನಬಳಿಗೆ ಹೋಗಿ, ಧನುಷ್ಕರವಮಾಡಿ, ಅದಕ್ಕೆ ಬಾಣವನ್ನು ತಗಲಿಸಿ, ಕಾಳಿಕಾದೇವಿಯನ್ನು ತನ್ನ ಮನಸ್ಸಿನಲ್ಲಿ ಧಾನಮಾಡುತ್ತಾ, ಕೆಳಗಿಟ್ಟಿರುವ ಕನ್ನಡಿಯನ್ನು ನೋಡುತ್ತ ಗುರಿಯಿಟ್ಟವನಾಗಿ ಪ್ರಯೋಗಿ ಸಲು,ಆಗ ಆ ಬಾಣ ವು ತೆತಾಗಿ ಗಳೊಂದಿಗೆವಾಯತ್ರ ರ Tಾಯವಾಗಿ, ಅಗ್ನಿ ಕಣಗಳನ್ನು ಗುಳುತ್ತಾ ಹೋಗಿಆ ಕೊGಲಯಂತ್ರವನ್ನು ನೆದಮೇ ಲಕ್ಕೆ ಕೆಡವಿಬಿಟ್ಟಿತು. ಇದನ್ನು ಅಲ್ಲಿದ್ದರಾಜರೆಲ್ಲ ನೆಡಿ ಮಗಿನಮೇಲೆ ಬೆರಳಚ್ಚು ಕೊಂಡು, ಅನೇಕ ಪ್ರಕಾರವಾಗಿ ಆವೃದ್ಧನನ್ನು ಕೊಂಡಾಡುತ್ತಿ ದೃರು, ಅಂತರಿಕ್ಷದಲ್ಲಿ ದೇವತೆಗಳ ದೇವನಾದವನ್ನು ಮಾಡುತ್ತಾ ಪುಷ್ಪವೃ ೩ಯನ್ನು ಮುರಿಸಿದರು. ತುಂಬುರುನಾಗದರು ನೀ೯ಾಗಾನವನ್ನು ಮಾಡು ಆರು ಕಾಂಭೋಜಪತಿಯ ಆತನ ಕುವರಿಯ ೬೯ಾಡುತ್ತಾ ನ.3ರ್ಛಾ ಕಾ ತರಗಿ ಧೋನಿಯ ಮೇಲಿದ್ದರು. ಮಂಜಧಾನಿಗಳು ರಾಜನನ ರಾಜಕುಮಾರಿಯನ್ನೂ ಮೂರ್ಛಯಿಂದಚೆ ರಗೊಳಿಸಿ, ಕೂ ದಿ .ದರು. ಆ ನ೦ತರ ರ್ಮತಿಧ ನಿಗಳು, ಆಖಾ' ದೈ ಮನೆ! ನಿನ್ನ ನಿಯಾ ಮ 'ವನ ತಪ್ಪಿಸಲು ಯಾರಿಗೆ ತಾನೇ ಸಾಧ್ಯ: ನಾಪೀ ರಾಜನೆ'ನೀವಮಾ ಡಿದ ಪ್ರತಿಜ್ಞೆಯನ್ನು ತಪ್ಪಲಾಗುವು€ಲ್ಲ. ಆr5+ರ್ ಗೆ ಕಾರಣವಾದೀ ತು, ಎಂದು ನುಡಿದರು, ಪ್ರಸ್ಸನ್ಸಿಯಾದಲೋ, 66ಂತರಿಕ್ಷದಲ್ಲಿ ಆಗುತ್ತಿ ಗುವ ಮಂಗಳ ವಾದ್ಯಗಳನ್ನು ಕ೪, ಆತ್ಮಗ ಯುಳಾಗಿ, ಅಯೂ ! ಇವುದು ನ ನಿಮಿತ್ಯವಾಗಿ ದೇವತೆಗಳೆಲ್ಲಾ ಸಂತೋಷTಲು ಕಾರಣ ವೇನು : ಧದೇವತೆಯೇ ನನ್ನ ಪ್ರಯತ್ರ ಕ್ಕೆ ಭಂಗವನ್ನು ತಂದಿರಬೇ ಕು, ವಿಕಾ~ವಾರ ಈ ಮುದುಕನಿಗೆ ಅಂತರಸಾ ಮರ್ಥತಾನೇ ಹೇಗೆಬರ ಬೇಕು ! ಆಹಾ ! ಇದು ಬಹಳ ಆಶ್ರವಾಗಿದೆ : ನಿಧಾನಿಸಿದರೆ ಎಲ್ಲವೂ ಗೊತ್ತಾಗಬಹುದೆಂದು ಯೋಚಿಸಿ, ತಂದೆಯೇ ! ನನ್ನ ದೌರ್ಭಾಗ್ಯದಿಂದ ನನಿಗೆ ಆ ಶ್ರುತಕೀರ್ತಿಮಹಾರಾಯನು ಲಭಿಸಲಿಲ್ಲ, ನಾನು ಈ ವೃದ್ದ ನನ್ನು ಕೂಡಿ ಇವನೊಂದಿಗೆ ಸಹಗಮನವಾಡಿ ಪುಣ್ಯಲೋಕವನ್ನು ಪಡೆ ಯುವೆನೆಂದು ನಿಶ್ಚ ಯಿಸಿರುವೆನು, ನೀವು ನಡೆಯಿಸಬೇಕಾದ ಕಾರ್ಯ