ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೫ ಶ್ರೀ ಕೃಷ್ಣ ಬೋಧಾಮೃತಸಾರವು. ಬೇಟೆಗೆ ಹೊರಡುವೆನೆನ್ನಲು ಆಸುಂದರಿಯು ಪ್ರಾಣನಾಥ : ನೀವು ಬೇ ಗೆ ಹೋಗಕೂಡದು, ನೀವು ದಿನದಿನಕ್ಕೆ ಅಶಕ್ತರಾಗುತ್ತಿರುವಿರಿ, ನಮ್ಮ ಅಡವಿಯಲ್ಲಿ ಹುಲಿಗಳು ಬಹಳ ಇವೆ. ನಿಮಗೆ ಬೇಟೆಯಾಡುವ ಪ್ರಾಯ ವು ತಪ್ಪಿರುವುದು, ಹೋಗಕೂಡದೆಂದು ಅಡ್ಡಗಿಸಿದಳು. ಆದರೂ ಆ ವೃ ದ್ದನು ಅವಳಮಾತನ್ನು ಕೇಳದೆ ಸಾಯಂಕಾಲದ ಹೊತ್ತಿಗೆ ಬಂದುಬಿಡು ವೆನೆಂದು ಸಮಾಧಾನೋಕ್ತಿಗಳನ್ನಾ ಡಿ ಬೇಟಿಗಾರರೊಂದಿಗೆ ಅರಣ್ಯಕ್ಕೆ ಹೋಗಿ ಅಲ್ಲಿ ಅನೇಕ ಕಾಡುಮೃಗಗಳನ್ನು ಬೇಟೆಯಾಡುತ್ತಾ, ತಾನು ಹತ್ತಿದ್ದ ಕುದುರೆಯನ್ನಿ ಇದು ಎದುರಿಗೆ ಸಿಕ್ಕುವ Tುಲಿಗಳನ್ನು ತರುಮು ತಾ, ಕೊನೆಗೆ ಚೀಟಿಗಾರರಿಗೂ ಕಾಣದೆ ಬರಹಳ ದೂರಕ್ಕೆ ಹೋಗಿ, ಅಲ್ಲಿ ತನ್ನ ದಿವ್ಯರೂಪವನ್ನು ತಾಳಿ ಒಂದಾನೊಂದು ಮರದಡಿ ಕುಳಿತಿದ್ದನು. ಬೇಟೆಗಾರರಾದರೋ ಆಮುದುಕನನ್ನು ಕಾಣದೆ ಅಲ್ಲೆಲ್ಲಾ ಹುಡುಕಾಡು ತಿದ್ದರು, ಪುಷ್ಪವೇಷಿಯಾದರೋ ರಾತ್ರಿ ತನ್ನ ಗಂಡನು ಬಾರದಿರಲು ಬಹುವಾಗಿ ದುಃಖಗೊಂಡು, ಅರುಣೋದಯವಾದ ಕಡಲೆ ತನ್ನ ತಂದೆ ಯಬಳಿಗೆ ಬಂದು, ತನ್ನ ಪತಿಯಸಮಾಚಾರವನ್ನೆ ಲಾ ಹೇಳಿ, ಪಲ್ಲಕ್ಕಿ ಯಲ್ಲಿ ಕುಳಿತು ಶೂರನ್ನೂ ತನ್ನ ಸಖಿಯರನ್ನ ಜೊತೆ ಮಾಡಿಕೊಂಡು ಅರಣ ಕ್ಕೆ ಹೋಗುತ್ತಿದ್ದಳು. ಇಷ್ಟರಲ್ಲಿ ಆದೇಟಿಗಾರರು ದಿವಸುಂದರಾ ಕಾರನಾಗಿ ರಾರಾಜಿಸುತ್ತಲಿರುವ ಆ ರಾಜಪ್ರತ್ರನನ್ನು ನೋಡಿ, ಆತನಿಗೆ ನಮಸಗವಂವಾಡಿ, ಮದಕೀಯನೆ , ನೀನು ಯಾರೂ ನಾವು ಕಾಣೆವು. ನಮ್ಮ, ಧರೆಯ ಅಯನು ಬಯ ವೃದ್ದನು, ಚೀಟಿಗೆ ಬಂದು ಕಲಿಗಳ ನ್ನು ತಡವಿಕೊಂಡು ಹೋದನು. ರಾತ್ರಿಯೆಲ್ಲಾ ಹುಡುಕಿದ್ದಾಯಿತು. ನೀವು ಆತನನ್ನು ನೋಡಿದಿರಾ ಎ: ದುಕೆಳು, ಓಹೋ ವನನ್ನು ಒಂ ದು ಹುಲಿಯು ಕಟ್ಟಿ ಕೊಂಡುಹೋಯಿತೆಂದನು, ಈ ಮಾತನ್ನು ಕೇಆ ರಾಜಭಟರು ಬಹಳ ದುಃಖಾಕ್ರಾಂತರಾಗಿರಲು ಆ ಸುಂದರವಾದ ರಾಜಕು ವರನು ನೀವು ಇನ್ನು ದುಃಖಿತಿ ಪ್ರಯೋಜನವೇನು?ನಿಮ್ಮ ರಾಜನಿಗೆ ಶ್ರೀ ಸಿಬಿಡಿ, ನಿಮ್ಮ ಪಟ್ಟಣವು ಇಲ್ಲಿಗೆ ಎಷ್ಟು ದೂರಸಿದ ? ನಿಮ್ಮ ರಾಜ್ಯವು ಯಾವುದು ? ನಾನು ಮಾಳವದೇಶದ ರಾಜಪುತ ನು, ನನ್ನ ಹೆಸರು ಶೃತ ಕೀರ್ತಿಯು, ದುಲಿಯಹಾಲನ್ನು ತರಲು ಎಲ್ಲಾ ಅಡವಿಗಳನ್ನೂ ತಿರುಗಿ ದೆನು, ಈಅಡವಿಯಲ್ಲಿ ಹುಲಿಯಹಾಲು ಸಿಕ್ಕಿತೆನ್ನ ಲು, ಆ ರಾಜಭಟರು ಈರಾಜಪುತ್ರನಿಗೆ ನಮಸ್ಕಾರಮಾಡಿ, ಪುಣ್ಯಶಾಲಿಯೆ ! ನಿನ್ನ ನಿಮಿತ್ತ ವಾಗಿ ನಮ್ಮ ಅರಸನು ಬಹುವಾಗಿ ದುಃಖಿಸಿ, ಆ ಬಳಿಕ ತನ್ನ ಕುವರಿಯಾದ ಪುಷವೇಣಿಗೆ ಸಯಂವರವೆಂದು ಪ್ರಕಟಿಸಿದನು. ಅನೇಕ ರಾಜರು ಬಂ ದು ಬಂದು ಆ ಕೋಕಿಲಯಂತ ವನ್ನು ಭೇದಿಸಲಾರದೆ ನಾಚಿಕೆಯಿಂದ ತ