ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬

  • * * * * *

ಶೃತಕೀರ್ತಿಮಹಾರಾಯನ ಚರಿತ್ರೆ. ಮೃತಮ್ಮ ದೇಶಕ್ಕೆ ಹೋಗುತ್ತಿದ್ದರು. ವಿಕಾರರೂಪವುಳ್ಳವನಾಗಿಯೂ, ಮುದುಕನಾಗಿ ಇರುವ ಅಡಮೀಯರಾಜನು ಬಂದು, ಆ ಯಂತ್ರವನ್ನು ನಿರಾಯಾಸವಾಗಿ ಮುರಿದುಹಾಕಿ, ಆರಾಜವುತಿ ಯನ್ನು ಮದುವೆಮಾಡಿ ಕೊಂಡನು. ನಾವು ತಲೆಯನ್ನು ತಗ್ಗಿಸುತ್ತಿರುವೆವೂ, ಇದು ಕಾಂಭೋ ಜದೇಶವು, ಬಹು ಸವಿಾಪದಲ್ಲಿಯೇ ಇದೆ, ಹೋಗೋಣ ಬರಬೇಕೆಂದು ಕರೆದರು, ಅವರಲ್ಲಿ ಕೆಲವರು ಮುಂದಾಗಿಯೇ ಹೊರಟು ಈನುದಿ ಯು ನ್ನು ಕಾಂಭೋಜಾಧಿ ಸನಿಗೂ ಪ ಪ್ರವೀಣಿಗೂ ತಿಳಿಸಬೇಕೆಂದು ಹೋಗು ತಿರುವಲ್ಲಿ, ದಾರಿಯಲ್ಲಿ ಆ ಪುಷ್ಪವೇಣಿಯನ್ನು ನೋಡಿ, ದುಃಖಸಿ, ನಡೆದ ವರ್ತಮಾನವನ್ನೂ ಕುತಕೀರ್ತಿಯ ಸುದ್ದಿಯನ್ನೂ ವಿಸ್ತರಿಸಿದರು, ಇ ದನ್ನು ಕೇಳಿ ಆದ ಕೂಡಲೇ ಆ ಪುಷ್ಪ ವೇಣಿಯು ರೋಮಾ೦ಚವಳ್ಳವಳಗಿ, ಆಹಾಶುತಕೀರ್ತಿಯು ಇನ್ನೂ ಬದುಕಿರುವನೆ : ಅಯ : ತಂದು ತರೆಪಟ್ಟು ಪ್ರಯಂವರವನ್ನು ನಡೆಸಿದನು. ನನ್ನ ಹಣೆಯಬರಹವು ಈರೀತಿ ಇಪ್ಪತೆಂದು ದುಃಖಕುಗಳು. ಶ್ರುತಕೀರ್ತಿಯಾದರೋ ಪುಷ್ಟವೇಣಿಯ ಸವಿಾಪಕ್ಕೆ ಬಂದುಬಿಟ್ಟ ನು, ಆ ಸುಂದರಿಯನ್ನು ನೋಡಿ ಶ್ರುತಕೀರ್ತಿಯು ಏಾಣಸಖಿ : ನೀನು ದುಃಖಿಸುವುದು ಏತಕ್ಕೆ ? ನಿನ್ನ ಸಲುವಾಗಿಯೇ ನಾನು ಕಾಡುಮೇಡುಗಳ ಲೆಲ್ಲಾ ಅಲೆದು, ನಿನ್ನನ್ನು ಕೋರಿ ಇಲ್ಲಿಗೆ ಬಂದಿರುವೆನು. ನೀನು ಆ ವೃದ್ಧನನ್ನು ವರಿಸಿ ಏನು ಸುಖಿಸಿದೆ ? ಅವನನ್ನು ಒಂದು ಹುಲಿಯು ಕಜ್ಜಿ ಕೊಂಡು ಹೊರಟುಹೋಯಿತು, ನಿನ್ನ ರೂಪಲೇಖಾಲಾರ್ಪಣ್ಯಗಳಿಗ ಮೇ ಕ್ಲಿ ನಾನು ಬಂದಿರುವೆನು, ನನೋ ೦ಗೆ ನಮ್ಮ ಪಟ್ಟಣಕ್ಕೆ ಬಂದು ನ « ನ್ನು ವರಿಸಿ ನಮ್ಮ ಮನೆಯಲ್ಲಿ ಸುಖವಾಗಿರು. ನಿಮ್ಮ ಸೋದರ ಯನ್ನೂ ಸಂತೋಷಗೊಳಿಸೆಂದನು. ಈಮಾತುಗಳನ್ನು ಕೇಳ ಆಪುಷ ವೇಣಿಯು ತಲೆಯನ್ನು ಬಗ್ಗಿಸಿದವಳಾಗಿ, ಕಣ್ಣುಗಳಲ್ಲಿ ನೀರನ್ನು ಹುರಿ ಸುತ್ತಾ, ಓಹೋ ! ನಿಮ್ಮ ನುಡಿಯು ಧರ್ಮ ವಿರುದ್ದವಾಗಿವೆ. ಅಗ್ನಿ ಸಾ ಕ್ಷಿಯಾಗಿ ಕೈಹಿಡಿದ ಗಂಡನು ಮುದುಕನಾಗಲೀ,ಕುರೂಪಿಯಾಗಲೀ, ಕುಂ ದನಾಗಲೀ, ಪತಿತನಾಗಲೀ, ಮಾನವುಳ್ಳವನಾಗಲೀ ಸಿಗೆ ಅವನೇ ದೇವ ರಲ್ಲವೆ ? ಅನ್ಯರನ್ನು ಕೋರಬಹುದೆ ? ನಿರ್ಭಾಗ್ಯಳಾದೆ ನನಿಗೆ ನಿಮ್ಮಂಥ ವರು ದೊರೆಯುವರೆ ? ನೀವು ಪಟ್ಟಣಕ್ಕೆ ಹೊರಡಬಹುದು, ನಾನು ನನ್ನ ಪತಿಯ ಶವವನ್ನಾದರೂ ಕಂಡುಹಿಡಿದು ಅದರೊಂದಿಗೆ ಸಹಗಮನವನ್ನಾ ದರೂ ಮಾಡುವೆನೆಂದಳು, ಪಾಣಕಾಂತೆಯೇ ' ನೀನು ನನ್ನ ನ್ನು ತಿರ ಸ್ಕರಿಸಿದ್ದರಿಂದ ನಾನು ನಿಮ್ಮ ಊರಿಗೆ ಬರಲೊಲ್ಲೆನು, ನಿಮ್ಮ ತಂದೆಯ ಮುಖವನ್ನು ನಾನು ನೋಡುವುದು ಹೇಗೆ ? ನನ್ನ ದೇಶಕ್ಕೆ ಹಿಂದಿರುಗುವೆ ಬ