ಪುಟ:ಶ್ರೀಮತಿ ಪರಿಣಯಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೫ ಪಂಚಮಾಂಕಂ. ಭಷ್ಟನಾಗುವುದು ನನಗೆ ಸತ್ವಥಾ ಸಮ್ಮತವಿಲ್ಲ ! ನಿನ್ನ ಕ್ಷೇ ಮವೇ ನನ್ನ ಕ್ಷೇಮವು ! ನಿನ್ನ ಕೀರ್ತಿಯೇ ನನ್ನ ಕೀರ್ತಿ ! ಆದರೆ ಜನಕಾ ! ಆ ಎರಡುರೂಪಗಳಲ್ಲಿ ನಾನು ಮನಃಪೂರೈಕವಾಗಿ ಯಾವ ರೂಪವನ್ನೂ ಮೊಹಿಸುವಹಾಗಿಲ್ಲ ! ನಾನು ಕಣ್ಣು ಮು ಚಿಕೊಂಡು, ಶ್ರೀಹರಿಧ್ಯಾನಪೂರಕವಾಗಿ ಈಮಾಲೆಯನ್ನು ಎಸೆದುಬಿಡುವೆನು.ಅದು ದೈವವಶದಿಂದ ಯಾರ ಕಂಠದಲ್ಲಿಬಿದ್ದರೆ ಅವನೇ ನನಗೆ ಪತಿಯಾಗಲಿ ! ಅವನು ಎಂತವನಾಗಿದ್ದರೂ ನ ನು ತ್ರಿಕರಣಶುದ್ದಿಯಿಂದ ಅವನ ಪಾದಸೇವೆಯನ್ನು ಮಾಡು ವೆನು. ಪೂರದಲ್ಲಿ ಸಾವಿತ್ರಿಗೆ ಅವಳ ಪುಣ್ಯಫಲದಿಂದ, ಅಲ್ಪಾ ಯುಸ್ಸುಳ್ಳ ಪತಿಯೇ ಯಮಪಾಶದಿಂದ ತಪ್ಪಿಸಿಕೊಂಡು ಚಿರ ಜೀವಿಯಾಗಲಿಲ್ಲವೆ ? ಅದರಂತೆಯೇ ಈಗಲೂ ನನ್ನಲ್ಲಿ ಅಲ್ಪ ಸ್ವಲ್ಪ ಪುಣ್ಯಶೇಷವೇನಾದರೂ ಇದ್ದರೆ, ಆ ಪುಣ್ಯಫಲದಿಂದ, ಈ ಮಾಲೆಯನ್ನು ಧರಿಸಿದವನೇ ಲೋಕೋತ್ತರಗುಣವುಳ್ಳ ಪತಿಯಾಗಲಿ : ಮಾಲೆಯನ್ನು ಕೊಡು ! ಕೈಯಲ್ಲಿ ಮಾಲೆಯ ನೈತಿ ಹಿಡಿದು ಭಗವಂತನನ್ನು ಸ್ತುತಿಸುವಳು.) ರಾಗ, ಭೂಪಾಳಿ, ತಾಳ, ಹರಿಹರಿ ಪೊರೆಯೆನ್ನ ! ಪರಮಕೃಪಾಕರ \ ಶರಣಾರ್ತಿಹರಣ ಶ್ರೀಶ್ರೇ!! ಮುನಿಗಳಿರುಮೆನ್ನ 1 ಮನವ ಪರೀಕ್ಷಿಸ | ಅನುವಗೆಯ್ತಿ ಹರೋ ನಾ | ವನಜಾಕ್ಷ ನಿನ್ನಯ | ಘನಲೀಲೆಯೋ ಇದು!' ನರಿಯೇ ದನುಜರ ಮಾಯೆಯೊ ! ಎನಗಿದೆ ವಿಧಿಯೋ ಹಾ|| ೧l ಪರಮಪುರುಷ ನಿನ್ನ ಚರಣಕರ್ಪಿತವೆಂದು| ವರಣಮಾಲೆಯನಿದನಿಡುವೆ!! ಸರವಿದು ಯಾವನ 1 ಕೋರಲೋಳು ಬಿಳುದೂ { ವರನವನೆಂದು ನಾಂ। ಕರಣಶುದ್ದಿಯಿಂ ಭಜಿಪೆ || ೨|| ಓ ಪುರುಷೋತ್ತಮಾ ! ತತ್ವಜ್ಞರಾದ ಮಹರ್ಷಿಗಳು, ನೀನೇ ಸಕಲಜೀವಾತ್ಮಕನೆಂದು ಹೇಳುವುದು ನಿಜವಾಗಿದ್ದರೆ, ಈ ಪುಷ್ಪಮಾಲಿಕೆಯು ಯಾರ ಕಂಠದಲ್ಲಿ ಬಿಳುವುದೋ, ಅವನು