ಪುಟ:ಶ್ರೀಮತಿ ಪರಿಣಯಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ඒත් ಕ್ರೀfಮಶೀಪರಿಣಯಂ ವಾದ ಹೃದಯದಿಂದ ನಿಮಗಾಗಿಯೇ ಈ ಸ್ವಯಂವರವನ್ನೇ ರ್ಪಡಿಸಿರುವಾಗಲೂ, ನೀವಿಬ್ಬರೂ ಹೀಗೆ ರೂಪಾಂತರದಿಂ ದ ಬಂದರೆ, ನಿಮ್ಮ ನಿಜಸ್ಥಿತಿಯನ್ನು ನಾನು ಹೇಗೆ ತಿಳಿಯಬಲ್ಲೆನು? ಈ ಸಂದರ್ಭದಲ್ಲಿ ನನ್ನ ಮಗಳನ್ನು ಯಾರೋ ಅಪಹರಿಸಿಕೊಂಡು ಹೋದುದಲ್ಲದೆ, ನಿಮ್ಮ ಕೋಪಕ್ಕೂ ಗುರಿ ಯಾದೆನು. ನಾರದಂ-ಎಲೆ ವಾಚಾಲಕಾ : ಇರಲಿ ! ನನ್ನ ಶಕ್ತಿಯನ್ನಾದರೂ ನೋಡು ! ಕಂ!! ಮದುವೆಯನೆವದಿಂದೆಮ್ಮ೦ ಮುದವೇರಿಸಿ ಸುತೆಯ ತೋರಿ ವಂಜಿಸೆಯಲ! ನೀಂ | ಇದೆ!ನೋಡೆನ್ನ ಪದಾಂಗು «ದೆ ನೃಜಿಪಂ ನಿನಗೆ ಮೃತ್ಯುದೇವತೆಯೊಂದಂ. ( ಕಾಲಿಂದ ನೆಲವನ್ನು ಗುದ್ದಿದೊಡನೆ ಭಯಂಕರರೂಪವುಳ್ಳ ದೇವ ತೆಯು ನೆಲದಿಂದ ಮೇಲಕ್ಕೆದ್ದು) | ದೇವತೆ- (ನಾರದನಿಗೆ ತಲೆಬಗ್ಗಿ ) ಮುಸೀಂದ್ರಾ ! ನನ್ನಿಂದಾಗಬೇಕಾದ ಕಾರವೇನು ? ನಾರದಂ-ಎಲೆ ಮಾಯೆ ! ಈ ರಾಜನು ನಮ್ಮನ್ನು ವಂಚಿಸಿರುವನು. ಇವನ ಸೇನಾಪರಿಕರಗಳನ್ನು ಧ್ವಂಸಮಾಡಿ, ಇವನನ್ನು ಬಂಧಿಸು! ದೇವತೆ-ಮಹರ್ಷಿ ! ನನ್ನ ಶಕ್ತಿಯನ್ನು ಕೇಳಬೇಕೆ ! ಇದೋ ! ರಾಗ, ಹಂಸಧ್ವನಿ, ಆದಿತಾಳ. ಇದೊ | ವೋಗುವೆ 1 ಮದಿಸಿದ ರಾಜನ 1 ಮದವುಡುಗಿಸ 1 ಲಿ! ವೋಗುವೆ) ಅ. ವಿಧವಿಧದೀ 1 ಸದೆದವನಾ | ಪದಕೆರಗಿಸ || ಲಿ! ವೋಗುವೆ || ಉಗ್ರ ಕರಾಯುಧದಿಂದ | ಮುಗುವ ರಿಪುಭಟವೃಂದ || ದೊಗ್ನು / ನೆಗ್ಗಿ ಮ | ಹೋಗ್ರ: ರಣಾಗ್ರದ | ಬಗೆಬಗೆಮಾಯೆಯ | ಮಿಗೆ ತೋರಿಸ | ಲಿ! ವೋಗುವೆ | ೧ ||