ಪುಟ:ಶ್ರೀಮತಿ ಪರಿಣಯಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಂಕಂ. ಸೀಸ| ರಘುವಂಶದಲಿ ನಾನು | ರಾಮಪದಿ ಪಟ್ಟಿ | ಸಕಲರಾಕ್ಷಸರನ್ನು 1 ಸಂಹರಿಪೆನು || ಜನಕಾತ್ಮ ಭವೆಯಾಗಿ | ಜನಿಸಿ ತೋರುವಳೀಕೆ | ಧರಿಗೆ ಪಾತಿವ್ರತ್ಯಧರಗಳನು | ಈ ಸುದರ್ಶನಚಕ್ರ ವೆನ್ನ ಕೈಗಣೆಯಾಗಿ | ದಶಕಂಠಕಂಠಭೇ | ದನಗೆಯುದು ! ನಿಖಿಲರಾಕ್ಷಸವಂಶ | ನಿರ್ಮೂಲನಕ್ಕೆ ತಾ | ನೀಮಾಯೆ ಶೂರ್ಪಣಖಿಯಾಗಿ ಬಹಳು | ಸುರಮುನಿಪ ನಿನ್ನ ಶಾಪೋಕ್ಕಿ, ಸಕಲಧರೆಗೆ ಪರಮಮಂಗಳಾವಹಮಾಗಿ ತೋರಿ ಮರೆಗೆ | ವರಗುಣಾಗ್ರಣಿಯೇ ಯಂಬರೀಷನ್ಸಪನಾ | ನಿರುಪಮಯಶೋರಾಶಿ ಚಿರಕಾಲಮಾಳೆ ನೆಲನಾ || ಎಲ್ಲರೂ-ದೇವಾ ಧನ್ಯರಾದೆವು. ಮಂಗಳಂ' ಕ್ಷೀರಾಂಭೋಧಿ ವಿಹಾರ ಭಕ್ತಾ | ಧಾರ ಭವಭಯತಾರಕಾ | ಸಾರಸಲೋಚನ | ವಾರಣಮೋಚನ | ಶ್ರೀರಮಣಿ ಪರಿತೋಷಕಾ | ವೀರ ಧೀರ ಗಂ | ಭೀರ ಸದಾಗಮ | ಸಾರ ನಿಜಾಶ್ರಿತ ಪಾಲಕಾ | ಮಾರಜನಕ ವರ | ಕಾರಣ ಪೂರುಷ | ಪಾಲಿಸು ಜಗದಧಿ ನಾಯಕ! ಕ್ರೀರಾಂಭೋಧಿ ವಿಹಾರ. ತೆರೆಯ ಬಿಳುವುದು. 'ಇದು ಪಂಚಮಾಂಕವ. ಶ್ರೀ ಶ್ರೀ ಶ್ರೀ