ಪ್ರಥಮಾಂಕ೦. ಕೂಡಲೆ ಊಟ ! ಇವೆರಡುಹೊರತುಪ್ರಪಂಚಕ್ಕೆ ಬೇರೆ ಯಾ ವಕಾರವೂ ಅಷ್ಟು ಅವಶ್ಯವೆಂದು ನನಗೆ ತೋರಲಿಲ್ಲ. ! ರಾತ್ರಿ ಊಟಮಾಡಿ ಸುಖವಾಗಿ ಮಲಗಿದ್ದ ನನಗೆ, ಈಗ ಬೆಳಗ್ಗೆ ನಿನ್ನ ಕೂಗಾಟದಿಂದ ನಿದ್ರಾಭಂಗವಾಗಿ, ಹಾಸಿಗೆಯಿಂದ ಹಾಗೆಯೇ ಎದ್ದು ಬಂದೆನು. ಈಗ ತಿರುಗಿ ಊಟಮಾಡಿ ಮಲಗ ಬೇಕಾದುದೊಂದೇ ನನ್ನ ಮೇಲೆ ಬಿದ್ದ ದೊಡ್ಡ ಕಾಠ್ಯಭಾರವು. ಇದಕ್ಕಾಗಿ ನಾವುನಾವು ಆಲೋಚಿಸಬೇಕಾದುದೇನಿದೆ ? ಸೂತ್ರ--ಆಧ್ಯನೆ! ಹಾಗಲ್ಲ ! ಇದೋ ! ಜಗನ್ಮಂಗಳಕರವಾದ ಈಗಿನ ನವು ರಾತ್ರಿ ಮಹೋತ್ಸವವನ್ನು ಕೊಂಡಾಡುವುದಕ್ಕಾಗಿ, ಕ೦ll ಸರಸಕವಿತಾರಸಜ್ಜರ್ ಭರತಾಗಮನಿಪುಣರಖಿಲಶಾಸ್ಕಾಭಿಜ್ಜರ್ | ನೆರೆದಿರ್ದ್ದರಿಲ್ಲಿ ನಿಮ್ಮ ತೃರಹೃದಯರ್ ಸದಯರೆಮ್ಮ ಪ್ರಣೋದಯದಿಂ || ಆದುದರಿಂದ ಈಗ ನಾವು ನಮ್ಮ ಗಾನನಾವ್ಯಗಳಿಂದ ಇವರ ಮನಸ್ಸನ್ನು ಸಂತೋಪಡಿಸಿ, ನಮ್ಮ ವಿದ್ಯೆಯನ್ನು ಸಫಲಗೊಳಿ ಸುವುದಕ್ಕೆ ತಕ್ಕ ಅವಕಾಶವು ದೊರೆತಿರುವುದು ಶೃಂಗಾರ ವೀರ ರಾದಾಬರಸಭರಿತವಾದ ನಾಟಕವನ್ನಾಡಿ, ಇವರ ಮನಸ್ಸನ್ನು ರಂಜಿಸುವಏಷಯದಲ್ಲಿ, ನನಗೆ ನಿನ್ನ ಸಹಾಯವು ಅತ್ಯವಶ್ಯವಾ ಗಿರುವುದು. ವಿದೂ-ಭರತಾಚಾರಾ ! ಬಹಳ ಚೆನ್ನಾಗಿ ಹೇಳಿದೆ ! ಆ ಬಾಲ್ಯಬ್ರಹ್ಮ ಚಾರಿಯಾದ ನನಗೆ ಶೃಂಗಾರರಸದ ಗಂಧವೇ ತಿಳಿಯದು! ವೃದ್ಧ ಬ್ರಾಹ್ಮಣನಾದ ನಾನು, ವೀರರೌದ್ರರಸಗಳನ್ನ ಭಿನಯಿಸುವು ದಕ್ಕೆ ಹೋದರೆ, ಅದೂ ಕೇವಲರಸಭಾಸವಾಗುವುದಲ್ಲದೆ ಬೇರೆಯಲ್ಲ. ಆದುದರಿಂದ ನನ್ನಂತೆ ವೈದಿಕ ಬ್ರಾಹ್ಮಣರ ಚರಿ ತ್ರದಿಂದ ಮಿಶ್ರಿತವಾಗಿ, ಹಾಸ್ಯರಸವನ್ನು ಹೆಚ್ಚಾಗಿ ತೋರಿಸ ತಕ್ಕ ನಾಟಕವೇನಾದರೂ ಇದ್ದರೆ,ಅದನ್ನು ಪ್ರದರ್ಶಿಸುವವಿಷ
ಪುಟ:ಶ್ರೀಮತಿ ಪರಿಣಯಂ.djvu/೨೦
ಗೋಚರ