ಪುಟ:ಶ್ರೀಮತಿ ಪರಿಣಯಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಶಿ. ಶ್ರೀಮತೀಪರಿಕಯಂ ವೃ| ಎನಗೀ ಶುದ್ಧಜಪಾಕ್ಷಮಾಲೆ ಕರದೊಳ6!ವ್ಯ ಕೋರ್ಧ್ವಪುಂಡ್ರಂಗಳಾ | ನನದೊಳ41 ಮಸ್ತಕದಲ್ಲಿ ದುರ್ಭರ ಜಟಾಭಾರಂ! ತಪೋವೇಷಮಿಂ। ಅನಿತುಂ ಬಾಹ್ಯ ವಿಡಂಬಮ! ಮದನವ್ಯಾಮೋಹಿತಾತ್ಮಂಗೆ!ಕಾಂ || ಚನದಿಂದೊಪ್ಪಮನಿಟ್ಟ ಕರ್ಬುನದಿಲಾಯೆನ್ನ ಬಾಳಕ್ಕಟಾ! || ಆಹಾ ! ಮುಖ್ಯವಾಗಿ ಮನ್ಮಥನು ನನ್ನನ್ನು ಕಾಮಪಾಶದ ಸ್ಥೆ ಕಟ್ಟಿಬಿಟ್ಟನು! ಜಿತೇಂದ್ರಿಯನೆಂದು ಲೋಕಪ್ರಸಿದ್ಧವಾದ ನನ್ನ ಖ್ಯಾತಿಗೆ ಕುಂದಕವುಂಟಾಗಿ, ಎಲ್ಲರಿಗೂ ನಾನು ಹಾಸ್ಯಾಸ್ಪ ದನಾಗುವ ಕಾಲವೂ ಬಂದಂತೆ ತೋರುವುದು ! ಆಪರೈತನೂ ನ ನಂತೆ ಇವಳ ರೂಪವನ್ನು ಕಣ್ಣಾರೆ ನೋಡಿದವನಾದರೂ, ಅವ ನು, ಈ ಅವಸ್ಥೆಗೊಳಗಾದಂತೆ ತೋರಲಿಲ್ಲ!ವಿರಕ್ತಿಮಾರ್ಗಕ್ಕೆ ನನ್ನ ನ್ನೇ ಮೇಲುಪಬೈಯೆಂದು ತಿಳಿದು, ನನ್ನ ಮಾರ್ಗವನ್ನು ಹಿಂಬಾಲಿ ಸುತಿದ್ದ ಆ ಪರೈತನು, ಈಗ ನನ್ನ ಸ್ಥಿತಿಯನ್ನು ತಿಳಿದರೆ, ಎಷ್ಟು ಹಾಸ್ಯಮಾಡುವನು! ಈಗ ಯಾವ ಉಪಾಯದಿಂದ ಮೊಹಾಕು ಲವಾದ ಈ ಮನಸ್ಸನ್ನು ನಿಗ್ರಹಿಸಲಿ ! (ಚಿಂತೆಯಿಂದ ನಿಟ್ಟುಸಿರ ನ್ನು ಬಿಟ್ಟು ಯಾವ ಉಪಾಯದಿಂದಲೂ ಸಾಧ್ಯವೆಂದು ತೋರಲಿ ಲ್ಲ!ಆಥವಾ ಇದಕ್ಕಾಗಿ ನಾನೇಕೆ ಚಿಂತಿಸಬೇಕು ! ಆ ಭಗವಂತನ ಸಂಕಲ್ಪಕ್ಕನುಸಾರವಾಗಿ ಮನುಷ್ಯನ ಮನಸ್ಸು ಪ್ರೇರಿಸಲ್ಪಡು ವುದೇಹೊರತು, ಯಾವ ಪ್ರಾಣಿಗಳೂ,ಯಾವವಿಷಯದಲ್ಲಿಯೂ ಸ್ವತಂತ್ರವಲ್ಲ ! ಇದುವರೆಗೆ ಎಂತಹ ವಿಷಯಗಳಲ್ಲಿಯೂ ಮನ ಸ್ಸು ಕಲಗದೆ,ಜಿತೇಂದ್ರಿಯನಾಗಿದ್ದ ನನಗೆ, ಈಗ ಈ ಕಾಮೋದ್ರೆ ಕವುಂಟಾಗಬೇಕಾದರೆ, ಇದು ದೈವವ್ಯಾಪಾರವಲ್ಲದೆ ಬೇರೇನು? ಮುಂದೆ ನನಗೋ, ಅಥವಾ ಇತರರಿಗೋ ಕ್ಷೇಮಕ್ಕಾಗಿಯೇ ಹೀಗೆ ನನ್ನ ಬುದ್ಧಿಯು ಚಲಿಸಿದ್ದರೂ ಇರಬಹುದು' ಲೋಕದಲ್ಲಿ ಮನುಷ್ಯನ ಬುದ್ಧಿಯನ್ನು ಕೆಡಿಸುವುದಕ್ಕೆ ಇದಕ್ಕಿಂತಲೂ ಹೀನ ವಾದ ಎಷ್ಟೋ ಕಾರಣಗಳುಂಟು. ಈಗ ನನ್ನ ಸ್ಥಿತಿಯು ಹಾಗಲ್ಲ ! ಮತ್ತೊಬ್ಬನಿಗೆ ವಿವಾಹಿತೆಯಾದ ಕಸ್ಯೆಯನ್ನು