ಪುಟ:ಶ್ರೀಮತಿ ಪರಿಣಯಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಕಂ. ೭೩ ಯಾವರೀತಿಯಲ್ಲಿ ಪರಿಣಮಿಸಿತು ನೋಡು ! ಮಾತ್ಸಲ್ಯದಿಂದ ಒಬ್ಬರನ್ನೊಬ್ಬರು ವಂಚಿಸುವುದಕ್ಕೆ ಯತ್ನಿಸಿರುವರು. ಇದೋ! ಈಗಲೇ ಪತನೂ ಇದೇ ಉದ್ದೇಶದಿಂದ ನನ್ನಲ್ಲಿಗೆ ಬರುವನು ನೋಡು ! ತೆರೆಯಲ್ಲಿ ಗಾನಧ್ವನಿ) (ಪಕ್ವತನು ಹರಿಕೀರ್ತನೆಯನ್ನು ಮಾಡುತ್ತ ಬರುವನು.) ರಾಗ ಸುರಟಿ ತಾಳ. ನಿರವಧಿಕರುಣಾ | ಶರನಿಧಿ ಪಾಲಿಸು | ಸರೋಜಭವನಮಿತಾ! ಪರಾತ್ಪರ ! ಪುರಾರಿಮುಖವಿನುತಾ || ಜಲರುಸೆಲೋಚನ । ಜಹ್ನು ಸುತಾಪಿತ | ಕಲಿಮಲಭಂಜನ | ಕರಿವರದಾ || ವಿಲಸಿತಮುನಿಜನ 1 ಮಾನಸರಂಜನ 1 ಮನೋಜ್ಜಗುಣಶರಣಾ | ನಿರಂಜನ | ವಿರೋಧಿಮದಹರಣಾ || ಮಂಗಳಮಹಿಮ ಶ್ರೀ 1 ರಂಗ ಶುಭಾಂಗ ಭು | ಜಂಗಶಯನ ರವಿ | ಶಶಿನಯನಾ। ಅಂಗಜಜನಕವಿ | ಹಂಗವರೇಣ್ಯತು | ರಂಗ ದುರಿತ ಭಂಗಾ | ಕೃಪಾರಸ | ರಂಜಿತಸದಪಾಂಗಾ|| ಪರ್ವತಂ-ದೇವಾ ! ವಂದಿಸುವೆನು. ವಿಷ್ಣು-ಪರೈತಮುನೀಂದ್ರಾ! ನೀವು ಆಕಸ್ಮಿಕವಾಗಿ ಇಲ್ಲಿಗೆ ಬಂದ ಕಾ ದ್ಯೋದ್ದೇಶವೇನು? ಪರ್ವತಂ ದೇವಾ ! ಲಾಲಿಸಬೇಕು. ನಾನೂ, ನಾರದನೂ, ಸಂಚಾರ ವಶದಿಂದ ಅಂಬರೀಷರಾಜನ ಪಟ್ಟಣಕ್ಕೆ ಹೋದೆವು.ಅಲ್ಲಿ ಆ ರಾಜ ನ ಮಗಳನ್ನು ಕಂಡುನಾನು ಮೋಹಿತನಾಗಿ, ಅವಳನ್ನು ನನಗೆ ವಿವಾಹಮಾಡಿಕೊಡಬೇಕೆಂದು ರಾಜನನ್ನು ಕೇಳಿದೆನು. ನಾರ ದನೂ ಇದೇ ಉದ್ದೇಶದಿಂದ ನನಗೆ ಮೊದಲೇ ಆರಾಜನನ್ನು ಪ್ರಾ