ಪುಟ:ಶ್ರೀಮತಿ ಪರಿಣಯಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-w+ ಪ ೦ ಚ ಮಾ೦ಕ ವು Km ಆಸ್ಥಾನ:-ಸ್ವಯಂವರಮಂಟಪ. (ಕರಡಿಯ ಮುಖದಿಂದ ನಾಗದನು ಸಂತೋಷದೊಡನೆ ಪ್ರವೇಶಿಸುವನು.) ರಾಗ - ತಾಳ. ಆಹ ! ಭಲಿರೆ ಭಳಿರೆ | ಯನ್ನ 1 ಸಾಹಸವಿದು ! ಜಗಕೆ 1 ಘನ } ಮೊಹನೆಯೊಳು | ಫಲಿಸಿತೆನ್ನ 1 ಮೋಹವಿದೀಗ | ಕಮಲವದನೆಯಾ ! ವಿಮಲರದನೆಯಾ ! ಪ್ರಮೋ | ದದಲಿ ವರಿಸುತ | ಏನೋ ( ದದಲಿ ಸುಖಪೆನಾ!ನೀಗ!lo!! ದಂಡಕಮಂ 1 ಡಲುವ ಪಿಡಿದು | ಕಂಡೆಡೆಯಲಿ | ತಿರುಗಿ ದುಡಿದು ! ದಂಡಿಸಿ ನಿಜ | ದೇಹವಿದನು 1 ಫಲವದೇನು | ಸುದಶಿಮಣಿಯನು | ಮದುವೆಯಾಗಿ ನಾಂ | ಸದಾ | ವಿಷಯಸುಖದಲಿ | ಮುದಂ | ದಳೆದು ನಲಿವೆನಾ(ನೀಗ ||೨|| ಆಹಾ ! ಕಾಲೋಚಿತವಾದ ಬುದ್ಧಿಬಲವಿದ್ದರೆ, ಮನುಷ್ಯನು ಎಂತಹ ವಿಷ್ಣು ಗಳನ್ನಾದರೂ ತಪ್ಪಿಸಬಹುದು. ಎಷ್ಟೇ ದುಷ ! ರ ಕಾಠ್ಯವನ್ನಾದರೂ ಸಾಧಿಸಬಹುದು. ಈಗ ನಾನು ಮಾಡಿದ ಯುಕ್ತಿಯಲ್ಲವೇ ಯುಕ್ತಿ ! ಇನ್ನು ಮೇಲೆ ಆ ರಾಜಕುಮಾರಿಯು ನನ್ನನ್ನು ವರಿಸದೆ ಬೇರೆ ವಿಧಿಯಿಲ್ಲ ! ಈಗನಾನು ಮಾಡಿ ಬಂದಿರು ವ ತಂತ್ರದಿಂದ ಸ್ವಕಾರಸಾಧನೆಯೊಂದೇ ಅಲ್ಲದೆ, ನನ್ನ ಮೇಲೆ ಸ್ಪರ್ಧೆಗೆ ನಿಂತ ಆ ಪರೈತನಿಗೆ ತಕ್ಕ ಪ್ರತೀಕಾರವನ್ನೂ ಮಾಡಿ ದಂತಾಯಿತು ! ಈ ಸಂದರ್ಭದಲ್ಲಿ ಅವನಿಗೆ ಆ ಶಾಭಂಗವೊಂದು ಅವಮಾನವೊಂದು! ಇವೆರಡೂ ಏಕಕಾಲದಲ್ಲಿ ಸಂಭವಿಸುವಂತಾ