ವಿಷಯಕ್ಕೆ ಹೋಗು

ಪುಟ:ಶ್ರೀಮತೀ ಪರಿಣಯ ನಾಟಕಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ge' ತೃತೀಯಾಂಕ೦. ಪಕ್ವತಂ-ಅಮ್ಮಾ ! ನಾನು ವಸಂತೋದ್ಯಾನವನ್ನು ನೋಡಿ ಬರು ವಷ್ಟರಲ್ಲಿ, ನೀವು ಅಲ್ಲಿಂದ ಹೊರಟುಬಂದಹಾಗಿದೆ!ನಾರದನೆಲ್ಲಿ? ರಾಣಿ-ಪೂಜ್ಯರೆ! ವಸಿಷ್ಟಾಜ್ಞೆಯಾದುದರಿಂದ, ನಾವು ಮುಂದಾಗಿ ಹೊ ರಟುಬಂದೆವು. ಈಗ ನಾರದಮಹರ್ಷಿಯು ರಾಜಸಾನ್ನಿಧ್ಯದಲ್ಲಿ ರಬಹುದು. ಪಕ್ವತಂ-ಚಿಂತೆಯಿಲ್ಲ ! ಇರಲಿ ! ಈ ನಿನ್ನ ಸಖಿಯನ್ನು ಕಳುಹಿಸಿ, ನಾರ ದನೆಲ್ಲಿರುವನೆಂಬುದನ್ನು ತಿಳಿದುಬರುವಂತೆ ಹೇಳು ! ರಾಣಿ-ಸಖಿ ! ಬೇಗನೆ ಹೋಗಿ ಬಾ ! ಸಖಿ-ಅಪ್ಪಣೆ, (ಎಂದು ಹೋಗುವಳು ) ಪಕ್ವತಂ-ಅತ್ತಿತ್ತ ತೆರೆಯಕಡೆಗೆ ನೋಡಿ.) ದೇವಿ! ಈಗ ನಾನು ನಿನ್ನಲ್ಲಿಗೆ ಬಂದ ಉದ್ದೇಶವೇ ಬೇರೆ? ಆಕಾರನಿಲ್ವಾಹವಾಗುವವರೆಗೆ ಆ ದನ್ನು ಬಹಳ ರಹಸ್ಯವಾಗಿಟ್ಟಿರಬೇಕು. ರಾಣಿ-ಪೂಜ್ಯರೆ ! ಆಜ್ಞೆಯಂತೆಯೇ ನಡೆಯುವೆನು, ಧಾರಾಳವಾಗಿ ತಿಳಿಸ ಬಹುದು. ಪರತಂ-ಬೇರೇನೂ ಇಲ್ಲ ! ಆ ಉದ್ಯಾನವನದಲ್ಲಿ, ನಾನು ನಿನ್ನ ಮಗಳಾದ ಶ್ರೀಮತಿಯನ್ನು ನೋಡಿದುದುಮೊದಲು, ನನಗೆ ಅವಳೊಡನೆ ಗೃಹಸ್ಥರ ದಲ್ಲಿರಬೇಕೆಂಬ ಆಸೆಯು ಹುಟ್ಟಿರುವುದು, ಅವಳ ನ್ನು ನನಗೆ ವಿವಾಹಮಾಡಿಕೊಡುವುದಾದರೆ, ನಿನಗೂ ವರಾನ್ವೇ ಷಣದ ಕಷ್ಟವು ತಪ್ಪುವುದು ನನ್ನ ಆಸೆಯೂ ತೀರುವುದು! ಈ ನ « ವೈದಿಕವೇಷವನ್ನು ನೋಡಿ ಸಂದೇಹಪಡಬೇಕಾದುದಿಲ್ಲ! ಅವ ಳಿಗೆ ಯಾವಸುಖದಲ್ಲಿಯೂ ಲೋಪವಿಲ್ಲದಂತೆ ನೋಡಿಕೊಳ್ಳುವ ಭಾರವು ನನಗಿರಲಿ ! ನನ್ನ ಯೋಗಬಲದಿಂದಲೇ ಅವಳಿಗೆ ಸಮಸ್ತ ಸಾಮಾಜ್ಯಭೋಗಗಳನ್ನೂ ಕೈಗೂಡಿಸಬಲ್ಲೆನು. ರಾಣಿ- ಆಶ್ವರದಿಂದ ಸ್ವಗತಂ)ಏನಿದು ! ಇಂತಹ ಪರಮವಿರಕ್ತರಿಗೂ ಕುಟುಂಬಧಮ್ಮದಲ್ಲಿ ಆಸೆ ಹುಟ್ಟಿತೆ?ಒಂದುವೇಳೆ ಈ ಮಹರ್ಷಿಯು ನನ್ನ ಮನಸ್ಸನ್ನು ಪರೀಕ್ಷಿಸುವುದಕ್ಕಾಗಿ ಕೇಳಿರುವನೋ, ಇಲ್ಲವೇ