೮೮ ಶ್ರೀಮತೀಪರಿಣಯಂ ವಾದ ಹೃದಯದಿಂದ ನಿಮಗಾಗಿಯೇ ಈ ಸ್ವಯಂವರವನ್ನೇ ರ್ಪಡಿಸಿರುವಾಗ, ನೀವಿಬ್ಬರೂ ಹೀಗೆ ರೂಪಾಂತರದಿಂ ದ ಬಂದರೆ, ನಿಮ್ಮ ನಿಜಸ್ಥಿತಿಯನ್ನು ನಾನು ಹೇಗೆ ತಿಳಿಯಬಲ್ಲೆನು? ಈ ಸಂದರ್ಭದಲ್ಲಿ ನನ್ನ ಮಗಳನ್ನು ಯಾರೋ ಅಪಹರಿಸಿಕೊಂಡು ಹೋದುದಲ್ಲದೆ, ನಿಮ್ಮ ಕೋಪಕ್ಕೂ ಗುರಿ ಯಾದೆನು. ನಾರದಂ-ಎಲೆ ವಾಚಾಲಕಾ : ಇರಲಿ ! ನನ್ನ ಶಕ್ತಿಯನ್ನಾದರೂ ನೋಡು ! ಕcli ಮದುವೆಯನೆವದಿಂದೆಮ್ಮ೦ ಮುದವೇರಿಸಿ ಸುತೆಯ ತೋರಿ ವಂಜಿಸೆಯಲ! ನೀಂ | ಇದೋ!ನೋಡೆನ್ನ ಪದಾಂಗು ಫ್ಲದೆ ನೃಜಿಸೆಂ ನಿನಗೆ ಮೃತ್ಯುದೇವತೆಯೊಂದಂ, (ಕಾಲಿಂದ ನೆಲವನ್ನು ಗುದ್ದಿದೊಡನೆ ಭಯಂಕರರೂಪವುಳ್ಳ ದೇವ ತೆಯು ನೆಲದಿಂದ ಮೇಲಕ್ಕೆದ್ದು) ದೇವತೆ- (ನಾರದನಿಗೆ ತಲೆಬಗ್ಗಿ) ಮುನೀಂದ್ರಾ ! ನನ್ನಿಂದಾಗಬೇಕಾದ ಕಾರವೇನು ? ನಾರದಂ-ಎಲೆ ಮಾಯೆ ! ಈ ರಾಜನು ನಮ್ಮನ್ನು ವಂಚಿಸಿರುವನು. ಇವನ ಸೇನಾಪರಿಕರಗಳನ್ನು ಧ್ವಂಸಮಾಡಿ, ಇವನನ್ನು ಬಂಧಿಸು! ದೇವತೆ-ಮಹರ್ಷಿ : ನನ್ನ ಶಕ್ತಿಯನ್ನು ಕೇಳಬೇಕೆ ! ಇದೋ ! ರಾಗ, ಹಂಸಧ್ವನಿ. ಆದಿತಾಳ. ಇದೊ | ವೋಗುವೆ | ದುದಿಸಿದ ರಾಜನ 1 ಮದವುಡುಗಿಶ | ಲಿ! ವೋಗುವೆ|| ಅ! ವಿಧವಿಧದೀ | ಸದದವನಾ | ಪದಕೆರಗಿಸ || ಲಿ! ವೋಗುವೆ || ಉಗ್ರ ಕರಾಯುಧದಿಂದ | ಮುಗುವ ರಿಪಭಟವೃಂದ || ದೊಗ್ನು ನೆಗ್ಗಿ ಮ | ಹೋಗ್ರ| ರಣಾಗ್ರದೆ | ಬಗೆಬಗಮಾಯೆಯ | ಮಿಗೆ ತೋರಿಸ | ಲಿ! ವೋಗುವೆ ||೧||
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೯೯
ಗೋಚರ