ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮೧ ಅಧ್ಯಾ. ೩೧.] ದಶಮಸ್ಕಂಧವು. ಕಾಷ್ಠೆಯನ್ನು ತೋರಿಸುವುದು, ಈ ವಿಧವಾದ ನಿನ್ನ ಪ್ರೇಮವೇ ನನ್ನನ್ನು ನಿನಗೆ ವಶಮಾಡಿರುವುದು, ಇದಲ್ಲದೆ ಹಿಂದೆ ನೀನು ಬ್ರಾಹ್ಮಣನಮೂಲಕ ವಾಗಿ ನನಗೆ ಸಂದೇಶವನ್ನು ಹೇಳಿಕಳುಹಿಸಿದಾಗ, ನಾನು ಅದಕ್ಕೆ ಸಮ್ಮತಿ ಸದ ಪಕ್ಷದಲ್ಲಿ ಪ್ರಾಣವನ್ನೇ ನೀಗಿಬಿಡುವುದಾಗಿ ಸೂಚಿಸಿದೆ: ನಾನು ಹೊರಟುಬರುವುದಕ್ಕೆ ಒಂದೆರಡು ನಿಮಿಷಗಳು ವಿಳಂಬವಾದುದನ್ನು ನೋಡಿ ಸಹಿಸಲಾರದೆ, ಈ ಜಗತ್ತನ್ನೇ ಶೂನ್ಯವಾದಂತೆ ಭಾವಿಸಿ, ಪ್ರಾಣತ್ಯಾಗಕ್ಕೂ ಯತ್ನಿ ಸುತಿದ್ದೆಯಲ್ಲವೆ ! ಈ ನಿನ್ನ ಪ್ರೇಮಕ್ಕೆ ನಾನು ಯಾವವಿಧವಾದ ಪ್ರತಿ ಫಲವನ್ನೂ ತೋರಿಸಲಾರೆನು, ಈ ವಿಷಯದಲ್ಲಿ ನನ್ನ ಮನಃಪೂರೈಕವಾದ ಸಂತೋಷವನ್ನು ತೋರಿಸುವುದೊಂದೇ, ನಾನು ನಿನಗೆ ಕೊಡುವ ಪ್ರತಿಫಲ ವು. ಹೀಗೆಂದು ಕೃಷ್ಣನು ವಿನೋದಸಲ್ಲಾಪಗಳಿಂದ ರುಕ್ಷ್ಮಿಣಿಯನ್ನು ಸಂ ತೋಷಗೊಳಿಸುತ್ತ, ತಾನು ಆತ್ಮಾರಾ ನವಾಗಿದ್ದರೂ, ಮನುಷ್ಯಲೀಲೆಯ ನ್ನು ನಟಿಸುವುದಕ್ಕಾಗಿ, ಲಕ್ಷಂಶಭತೆ ಯಾದ, ಆಕೆಯೊಡನೆ ಕುಟುಂಬ ಭೋಗಗಳನ್ನು ಅನುಭವಿಸುತ್ತಿದ್ದನು. ಹಾಗೆಯೇ ಲೋಕನಾಥನಾದ ಆ ಭ ಗವಂತನು, ತನ್ನನ್ನು ಮೋಹದಿಂದ ಮುಸಿದ ಇತರAಯರ ಮನೆಗಳಲ್ಲಿ ಯೂ ಇದ್ದು, ಗೃಹಸ್ಥಾಶ್ರಮಿಯಂತೆ ಗೃಹಧರಗಳನ್ನು ನಡೆಸುತಿದ್ದನು. ಇದು ಅರುವತ್ತನೆಯ ಅಧ್ಯಾಯವು. ( ಶ್ರೀಕೃಷ್ಣನು ತನ್ನ ಹದಿನಾರುಸಾವಿರ ಮಂದಿ ಸೀ ). ಯರನ ರಾನುರಾಗದಿಂದ ಮೋಹ ಗೊಳಿಸಿ ಸಂತೋಷಪಡಿಸಿದುದು, ಓ ಪರೀಕ್ಷಿದ್ರಾಜಾ ! ಕೃಷ್ಣನು ತನ್ನಲ್ಲಿ ಮೋಹಿಸಿ ಬಂದ ಹರಿನಾ ರುಸಾವಿರಮಂದಿ ಸ್ತ್ರೀಯರನ್ನೂ ಸಮಾನುರಾಗದಿಂದ ಸಂತೋಷಪಡಿಸು ತಿದ್ದನು. ಅವರಲ್ಲಿ ಒಬ್ಬೊಬ್ಬರಿಗೂ ಹತ್ತು ಮಂದಿಮಕ್ಕಳು ಜನಿಸಿದರು. ಆ ಕುಮಾರರೆಲ್ಲರೂ, ಗುಣ, ಶೀಲ, ಸೌಭಾಗ್ಯಗಳಿಂದ ತಮ್ಮ ತಂದೆಯಾದ ಕೃಷ್ಣನನ್ನೇ ಹೋಲುತ್ತಿದ್ದರು. ಆ ಹದಿನಾರುಸಾವಿರಮಂದಿ ರಾಜಕು ಮಾರಿಯರೂ ಬೇರೆಬೇರೆ ಆರಮನೆಯಲ್ಲಿರುತ್ತಿದ್ದರೂ, ಕೃಷ್ಣನು, ಅವರೊ