ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೭೬.] ದಶಮಸ್ಕಂಧವು. ೨೨೭೯ ದ್ದನು, ಆದರೆ ಕೃಷ್ಣನು ಭೂಭಾರಪರಿಹಾರಾರ್ಥವಾಗಿಯೇ ಅವತರಿಸಿದ ನಾದುದರಿಂದ, ಮುಂದೆ ನಡೆಯಬೇಕಾದ ಆ ಕಾಠ್ಯಕ್ಕೆ,ಇದೇ ಅಸ್ತಿಭಾರವೆಂ ಬುದನ್ನು ತಿಳಿದು, ಬಾಯೆತ್ತದೆ ಸುಮ್ಮನಿದ್ದನು. ಓ ! ಪರೀಕ್ಷಿದ್ರಾಜಾ! ಹೀ ಗೆ ದುರೋಧನನ್ನು, ಆ ಸಭಾಸ್ಥಾನದಲ್ಲಿ ಭ್ರಾಂತನಾಗಿ ಅವಮಾನಪಟ್ಟುದಕ್ಕೆ ಮಯನ ಮಾಯೆಯೆಂಬುದು ನಿಮಿತ್ತ ಮಾತ್ರವೇಹೊರತು, ಅದು ವಾಸ್ತವ ದಲ್ಲಿ ಕೃಷ್ಣನ ಮಾಯಾಪ್ರಭಾವವೆಂದೇ ತಿಳಿ: ಧರ್ಮರಾಜನ ರಾಜಸೂಯ ಯಾಗದಲ್ಲಿ ದುಕ್ಕೋಧನನೊಬ್ಬನಿಗೆ ಮಾತ್ರ ಅವಮಾನವುಂಟಾಗಲು ಕಾರಣವೇನೆಂದು ನೀನು ಕೇಳಿದುದಕ್ಕಾಗಿ, ನಾನು ಇಷ್ಟು ವಿಷಯವನ್ನು ನಿನಗೆ ತಿಳಿಸಬೇಕಾಯಿತು. ಆ ಗುರೋಧವನ ಮನಸ್ಸಿನಲ್ಲಿದ್ದ ಹೆಮ್ಮೆ ಯೂ, ಮಾತೃರವೂ ಅವನನ್ನು ಹೀಗೆ ಅವಮಾನಪಡಿಸಿತಲ್ಲದೆ ಬೇರೆಯಲ್ಲ! ಇದು ಎಪ್ಪತ್ತೈದನೆಯ ಅಧ್ಯಾಯವು. + ಸಾಲ್ವವಧ ವೃತ್ತಾಂತವು. wwಓ ! ಪರಿಕಿ ಬಾಜಾ ! ಲೀಲಾಮಾನುಷನಾದ ಕೃಷ್ಣನು ನಡೆಸಿದ (ಸಾಲ್ವವಧರೂಪವಾದ ಮತ್ತೊಂದು ಅದ್ಭುತಕಾಲ್ಯವನ್ನು ತಿಳಿಸುವೆನುಕೇಳು ಈ ಸಾಲ್ವನು ಶಿಶುಪಾಲನಿಗೆ ಬಹಳ ಪ್ರಿಯ:ತ್ರನು ರುಕ್ಕಿಣಿ ಯ ವಿವಾಹ ಕಾಲದಲ್ಲಿ ಇವನೂ ಜರಾಸಂಧಾದಿಗಳೊಡನೆ ಶಿಶುಪಾಲನ ಸಹಾಯಕ್ಕಾಗಿ ಬಂದಿದ್ದು, ಅಲ್ಲಿ ಯಾದವರಿಂದ ಪರಾಜಿತನಾಗಿ ಹೊರಟುಹೋದನು.ಆದರೆ ಈ ಸಾಲ್ವನು ಅಷ್ಟರಲ್ಲಿ ಸುಮ್ಮನಿರದೆ, ಜರಾಸಂಧಾಮಿಗಳಮುಂದೆ ಒಂದಾನೊಂದು ಪ್ರತಿಜ್ಞೆಯನ್ನು ಮಾಡಿದ್ದನು. ಏನೆಂದರೆ ಎಲೈರಾಜರೆ ! << ಇನ್ನು ಕೆಲವು ಕಾಲದೊಳಗಾಗಿ ಈ ಭೂಮಿಯಲ್ಲಿ ಯಾದವರ ಹುಟ್ಸ್ ಇಲ್ಲದಂತೆ ನಾನುಎಲ್ಲರನ್ನೂ ನಿರ್ಮೂಲಮಾಡದೆ ಬಿಡುವನಲ್ಲ!ನನ್ನ ಪರುಷ ವನ್ನಾದರೂ ನೋಡಿರಿ!” ಎಂದು ಹೇಳಿ ಹೊರಟುಹೋದನು. ಮೂಢನಾದ ಸಾಲ್ವನು ಆ ಪ್ರತಿಜ್ಞೆಯನ್ನು ಪೂರೈಸುವುದಕ್ಕಾಗಿ, ಪಶುಪತಿಯಾದ ರುದ್ರ ನನ್ನು ಕುರಿತು ತಪಸ್ಸು ಮಾಡತೊಡಗಿದನು. ಈ ತಪಸ್ಸನ್ನು ಮಾಡುವಾಗ ಪ್ರತಿದಿನವೂ ಒಂದೊಂದು ಹಿಡಿಯಷ್ಟು ಮಳಲನ್ನು ಮಾತ್ರ ಭಕ್ಷಿಸುತ್ತ, 11 4 =