ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಸ್ಕಂಧದ ವಿಷಯಾನುಕ್ರಮಣಿಕೆ. ೨೩ ೨ 6) ೨೩೭ . ೪೧ ೨೦ ೧. ಹರಿಕೀರ್ತನಪ್ರಶಂಸೆ. ಖಟ್ವಾಂಗಚರಿತ್ರವು, ಅಷ್ಟಾಂಗಯೋ ಗವಿವರಣೆ, ನಿರಾಡೂಪವರ್ಣನೆ. ೨೧೧ ೨. ಭಕ್ತಿಯೋಗದ ಮಹಿಮೆ ಧಮಾರ್ಚಿರಾದಿಗತಿಗಳ ವಿವರಣವು. ೨೧೯ ಶುಕನು ಪರೀಕ್ಷಿಗೆ ಹರಿಭಕ್ತಿಮಾರ್ಗದ ಪ್ರಾಶಸ್ತ್ರವನ್ನೂ, ಆ ಹರಿಯೊಬ್ಬನೇ ಮೋಕ್ಷಾದಿಸರ ಫಲಪ್ರದನೆಂದೂ ತಿಳಿಸಿದುದು, ೪. ಪರೀಕ್ಷಿದ್ರಾಜನು ಶುಕಮುನಿಯ ಕುರಿತು ತಿಕಸೃಷ್ಟಿ ಯ ಕ್ರಮವನ್ನು ಕೇಳಿದುದು. ೫. ನಾರದನು ಬ್ರಹ್ಮನಿಂದ ಪ್ರಪಂಚ ಸೃಷ್ಟಿಕ್ರಮವನ್ನು ಪ್ರಶ್ನೆ ಮಾ ಡಿ ತಿಳಿದುದು, ೬. ಪುರುಷಸೂಕ್ತ ಕ್ರಮದಿಂದ ಪರಮಪುರುಷನಸ್ವರೂಪವಿವರಣೆ ವು. ವಿರಾಡ್ಮಿಭೂತಿವರ್ಣನವು. ೭, ಬ್ರಹ್ಮ ದೇವನು ನಾರದನಿಗೆ ಭಗವದವತಾರಗಳನ್ನೂ, ಆಯಾ ಅವತಾರಗಳಲ್ಲಿ ನಡೆದ ಕಾರ್ಯಗಳನ್ನೂ, ಅವತಾರಪ್ಪ ಯೋಜನಗಳನ್ನೂ ತಿಳಿಸಿದುದು. ೨೬೨ ವರಾಹವತಾರವು. ಸುಯಜ್ಞಾವತಾರವು. ಕಪಿಲಾವತಾರವು. ದತ್ತಾತ್ರೇಯಾವತಾರವು. ಮುನಿಕುಮಾರಾವತಾರವು. ನರನಾರಾಯಣಾವತಾರವು. ಧುವವರಪ್ರದಾವತಾರವು. ಪೃಥುಚಕ್ರವರ್ತಿಯ ಅವತಾರವು. ಋುಷಭಾವತಾರವು. ಹಯಗ್ರೀವಾವತಾರವು. - ೨೬೩ >> ೩೩೪ - - ೨೬೭ - ೨೩ - ೨೬