ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೬ || ಪ್ರಥಮಸ್ಕಂಧವು. ೧೦೧ ನನ್ನ ಇಂದ್ರಿಯಗಳೇ ನನಗೆ ಸ್ವಾಧೀನತಪ್ಪಿದುವು. ಹಸಿವು ಬಾಯಾರಿಕೆಗಳು ಮೇಲೆಮೇಲೆ ಹೆಚ್ಚಿದುವು. ಮುಂದೆ ದಾರಿನಡೆಯುವುದಕ್ಕೂ ಸಾಧ್ಯವಿಲ್ಲದೆ ಹೋಯಿತು. ಸಮೀಪದಲ್ಲಿದ್ದ ಒಂದು ನದಿಯಲ್ಲಿಳಿದು ಸ್ನಾನಮಾಡಿ ಸ್ವಲ್ಪ ಹೊತ್ತಿನವರೆಗೆ ವಿಶ್ರಾಂತಿಯನ್ನು ತೆಗೆದುಕೊಂಡೆನು. ದಾಹವಾರುವವರೆಗೆ ನೀರನ್ನು ಕುಡಿದು ಬಾಯಾರಿಕೆಯನ್ನೂ ತೀರಿಸಿಕೊಂಡೆನು, ಆ ಜಲಪಾನದಿಂದ ನನ್ನ ಹಸಿವೂ ಸಲ್ಪ ಮಟ್ಟಿಗೆ ಅಡಗಿತು. ಅಲ್ಲಿಂದೆದ್ದು ಮುಂದೆ ಹೋಗುವ ಷ್ಟರಲ್ಲಿ, ನಿರ್ಮಾನುಷ್ಯನಾದ ಈ ಮಾಲೆಣ್ಯದ ನಡುವೆ, ಒಂದು ಅಶ್ವತ್ಥವ್ಯ ಕ್ಷದ ಕೆಳಗೆ ಬಂದು ಸೇರಿ, ಸನ್ಯಾಸಿಗಳ ಉಪದೇಶಕ್ರಮವನ್ನನುಸರಿಸಿ ಜೀವಾ 'ತ್ಮನಲ್ಲಿ ಅಂತರಾತ್ಮನಾದ ಪರಮಾತ್ಮನನ್ನು ಮನಸ್ಸಿನಿಂದಲೇ ಧ್ಯಾನಿಸ ಆಷಗಿವೆನು ಹೀಗೆ ನಾನು ಅಭ್ಯಾಸಮಂದ ಸ್ವಾಧೀನಪಡಿಸಿಕೊಂಡ ನನ್ನ ಮ ಸಸ್ಸಿನಿಂದ ಭಗವತನ ಚರಣಾರವಿಂದಗಳನ್ನು ಧ್ಯಾನಿಸುತ್ತಿರುವಾಗ, ಭಕ್ತಿ ಪಾತ - ನನ್ನ ಕೈ ೧) ಗಳಲ್ಲಿ ಆನಂದಬಾಷ್ಟ್ರಗಳು ತುಳುಕಿದುವು.ಮೆ ಲ್ಲಮೆಲ್ಲಗೆ ಶ್ರೀ ರಾಗ ನನ್ನ ಹೃದಯದಲ್ಲಿಯೇ ಕಾಣಿಸಿದನು. ಆ ಭಗವಂತನಲ್ಲಿರುವ .. # *ಯದಿಂದನನ್ನ ಪ್ರಹವು ಬಳುಕಿತವಾಯಿತು. ಅಂದರಸಪ್ರವಾಹದಲ್ಲಿ ಎ.: * (ಅದೆಲ್ಲಕ್ಕಿ ಮುನೀಂy 1 ಆ ಸಮಯದಲ್ಲಿ ನನ್ನ ದೇಹವನ್ನೂ, • : ತ್ಯ ವನೇ ಮರೆತುಬಿಟ್ಟೆನು. ಇಷ್ಟರಲ್ಲಿಯೇ ನನಗೆ ಮೊದಲು ಗೋಚು: ದಆ ಭಗವಂತನ ಏವ್ಯಮ ಪವು ಅದೃಶ್ಯವಾಯಿತು. ಆ ತಿಮನೋಹರವಾಗಿಹಿ', ಮತ ಗಳ ನ್ಯೂ ನೀಗಿಸತಕ್ಕ ವಾಗಿಯೂ ಇದ್ದ ಆ ದಿವ್ಯರೂಪವನ್ನು ತಿ ಗಿ ನೋಡತ ಕೆಂದು ಎಷ್ಟೋ ವಿಧದಿಂದ ಪ್ರಯತ್ನಿಸಿದರೂ, ನನಗೆ ಸಾಧ್ಯವಿಲ್ಲ: ಕೋಯಿ ತು- ಮನಸ್ಸು ದುಖದಿಂದ ತತ್ತಳಿಸಿತು. ಆ ದುಃಖದಿಂದ ಮೈಮರೆತು ಧಟ್ಟ ನೆ ಮೇಲೆದ್ದು ನಿಂತನು.ಹೇಗಾದರೂ ಆ ದಿವ್ಯರೂಪವನ್ನು ಮತ್ತೊಮ್ಮೆ ಡಬೇಕೆಂಬ ಕುತೂಹಲದಿಂದ ತತ್ತಳಿಸುತ್ತೆ, ಮನಸ್ಸನ್ನು ಹೃದಯಕಮ ಲದಲ್ಲಿ ಸ್ಥಿರವಾಗಿ ನೆಲೆಗೊಳಿಸಿ ಧ್ಯಾನಿಸಿದೆನು. ಆದರೂ ಆ ರೂಪವು ತಿರುಗಿ ನನಗೆ ಗೋಚರಿಸಲಿಲ್ಲ.ವಿಷಯಾತುರನಾದ ಮನುಷ್ಯನಂತೆ ಮನಸ್ಸಿಗೆ ನೆಮ್ಮ ದಿಯಿಲ್ಲದೆ ಕುದಿಯುತ್ತಿದ್ದನು. ಹೀಗೆ ನಿರ್ಮಾನುಷವಾದ ಆ ಅಡವಿಯಲ್ಲಿ