ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮ ದ್ವಿತೀಯಸ್ಕಂಧಗಳೊಳಗಿನ ಪದಗಳ ಪಟ್ಟಿ. ೮೪ ಸೂತಪೌರಾಣಿಕನು ಶೌನಕಾದಿಗಳಗೆ ಭಗವತ್ಕಥೆಗಳನ್ನು ಹೇಳಿ ದುದು. ಕ್ಷೀರಾಬ್ಬಿಯಲ್ಲಿ ನಾರಾಯಣನು ಯೋಗನಿದ್ರೆಯಲ್ಲಿದ್ದುದು. ನಾಭಿಕಮಲದಿಂದ ಚತುರ್ಮುಖೋತ್ಪತಿಯು. ಶುಕನು ಬಂದಾಗ ದೇವತಾಸ್ತ್ರೀಯರು ನದಿಯಲ್ಲಿ ಸ್ನಾನಮಾ ಡುತ್ತ ದಿಗಂಬರೆಯರಾಗಿದ್ದು, ವ್ಯಾಸನು ಬರುವುದನ್ನು ಕಂಡೊಡನೆ ವಸ್ತ್ರವನ್ನು ಸುತ್ತಿಕೊಳ್ಳುವುದು, ಅರ್ಜುನನು ಅಶ್ವತ್ಥಾಮನನ್ನು ರಥದ ಕಂಬಕ್ಕೆ ಕಟ್ಟಿ ಕರೆತಂದು, ದೌಪದಿಯ ವಶಕ್ಕೆ ಒಪ್ಪಿಸಿದುದು. ಧರ್ಮರಾಜನು ತಮ್ಮಂದಿರೊಡನೆ ಭಸ್ಮನಬಳಿಗೆ ಬಂದು, ಅಲ್ಲಿ ಶ್ರೀಕೃಷ್ಣನ ಸಮಕ್ಷದಲ್ಲಿ ಧರೋಪದೇಶವನ್ನು ಪಡೆದುದು. ಪರೀಕ್ಷಿದ್ರಾಜನಿಗೆ ಧರ್ಮರಾಜನು ಪಟ್ಟವನ್ನು ಕಟ್ಟಿದುದು. ಪರೀಕ್ಷಿತ ಶಮೀಕನ ಕೊರಳಿಗೆ ಸಹಾವನ್ನು ಮಾಲೆ ಹಾಕಿ ದುದು. ಪರೀಕ್ಷಿದ್ರಾಜನ ಬಳಿಗೆ ಶುಕಮುನಿಯು ಬಂದುದು. Do ೧೨೫ ೧೭೪ ೧೯೯ goes