ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಭ್ಯಾ. ೮.] ಪ್ರಥಮಸ್ಕಂಧವು. ೧೧೫ ಸ್ಟು ಇನೂ ಕುಂದಿಹೋಯಿತು. ಒಡನೆಯೇ ಅವನು ಪಾಂಡವಶಿಬಿರದಿಂದ ಹೊರಕ್ಕೆ ಹೊರಡಿಸಲ್ಪಟ್ಟೆನು. ಎಲೈ ಶೌನಕಾದಿಗಳೇ! ದುರ್ಮಾರ್ಗನಾದ ಅಶ್ವತ್ಥಾಮನಿಗೆ ಅರ್ಜುನನು ಮಾಡಿದ ಶಿಕ್ಷೆಯನ್ನು ನೋಡಿದರಷ್ಟೆ ! ತಲೆಗೆ ಮಂಡನವಾಯಿತು'ತಲೆಯಲ್ಲಿದ್ದ ಅಸಾಧಾರಣವಾದ ಮಾಣಿಕ್ಯವೂ ಹೋ ಯಿತು! ಪಾಂಡವರ ತಿಬಿರದಿಂದ ಅವಮಾನಪೂರೈಕವಾಗಿ ನಿಷ್ಮ ಣ ವೂ ಆಯಿತು. ಲೋಕದಲ್ಲಿ ಬ್ರಹ್ಮ ಬಂಧುಗಳಿಗೆ ಈ ದೇಹದಲ್ಲಿ ಇದಕ್ಕಿಂತ ಲೂ ಅಧಿಕಶಿಕ್ಷೆಯೇನಿರುವುದು ! ಅಶ್ವತ್ಥಾಮನು ಹೀಗೆ ಅವಮಾನಪಟ್ಟು ಹೊರಗೆ ಹೋದಕೂಡಲೆ,ಇತ್ತಲಾಗಿ ಪುತ್ರಶೋಕದಿಂದ ಪೀಡಿತರಾದಪಾಂ ಡವರೆಲ್ಲರೂ ದಾಸರೀಸಮೇತಗಾಗಿ ಹೊರಟು, ಯುದ್ಧದಲ್ಲಿ ಮೃತರಾದ ತ ಮೃ ಜ್ಞಾತಿಗಳೆಲ್ಲರಿಗೂ ನಡೆಸಬೆ : ಇಗ ದಹನಾದಿಕೃತ್ಯಗಳನ್ನು ನಡೆಸಿದರು, ಇದು ಏಳನೆಯ ಅಧ್ಯಾಯವು. ( ಪಾಂಡವರು ಗಂಗಾತೀರಕ್ಕೆ ಬಂದುದು, ಕುಂತಿ ). +43 ಯ ಪ್ರಾರ್ಥನೆಯಮೇಲೆ ಕೃಷ್ಣನು ಹಸ್ತಿನಾಪುರದ + ( ಲ್ಲಿ ನಿಂತುದು. ಹೀಗೆ ಪಾಂಡವರು ಅಲ್ಲಿಂದ ಹೊರಟು, ಪ್ರೇತರೂಪದಿಂದಿರುವ ತಮ್ಮ ಜ್ಞಾತಿಗಳಗೆ ಪಿಂಡೋದಕಗಳನ್ನು ಕೊಡುವುದಕ್ಕಾಗಿ ಪ ದಿ ಮೊದಲಾದ ಪತ್ನಿ ಯರೊಡನೆಯೂ, ಶ್ರೀಕೃಷ್ಣನೊಡನೆಯೂ ಕೂಡಿ, ಗಂಗಾನದಿಗೆ ಬಂದರು. ಅಲ್ಲಿ : ಡ್ಯುಕ್ತವಾಗಿ ತಮ್ಮ ಬಂಧುಗಳೆಲ್ಲರಿಗೂ ಪಿಂಡೋದಕವನ್ನು ಕೊಟ್ಟು, ಬಂಧುಮರಣಕ್ಕಾಗಿ ದುಃಖಿಸಿ ವಿಲಪಿಸುತ್ತ, ಕೊನೆಗೆ ಶ್ರೀಕೃಷ್ಣನ ಪಾದರೇಣುಪಿನ ಸಂಬಂಧದಿಂದ ಪವಿತ್ರವಾದ ಗಂ ಗಾನದಿಯಲ್ಲಿ ಮಾನವನ್ನು ಮಾಡಿ ಸೂತಕವನ್ನೂ ಕಳೆದರು ಆಮೇಲೆ ಶ್ರೀ ಕೃಷ್ಣನು ಗಂಗಾತೀರದಲ್ಲಿ ಧರ್ಮರಾಜಾದಿಗಳನಡುವೆ ಕುಳಿತು, ಅಲ್ಲಿ ಬಂಧುಮರಣಕ್ಕಾಗಿ ಬಹಳ ದುಃಖದಿಂದ ಸಂಕಟಪಡುತಿದ್ದ ಧೃತರಾಷ್ಟ್ರನ ನ್ಯೂ ,ಪುತ್ರಶೋಕಪೀಡಿತೆಯರಾಗಿದ್ದ ದಪಹೀಗಾಂಧಾರಿಯರನ್ನೂ , ಕುಂ ತೀದೇವಿಯನ್ನೂ ತಾನೇ ಸಮಾಧಾನಪಡಿಸುವುದಕ್ಕೆ ತೊಡಗಿದನು. ಲೋಕ