ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೯ ಅಧ್ಯಾ. -1 ಪ್ರಥಮಸ್ಕಂಧವು. ಗಳಿಂದಲೇ ನಿನ್ನನ್ನು ಸ್ತುತಿಸುವೆವು. ಹೇ ಕೃಷ್ಣಾ ! ಹೇ ವಾಸುದೇವಾ! ಹೇ ದೇವಕೀನಂದನಾ!ಹೇ ನಂದಕುಮಾರಾ.ಗೋವಿಂದಾ! ನಿನಗೆ ಬಾರಿಬಾರಿಗೂ ನಮಸ್ಕಾರವು: ಓ ಪದ್ಮನಾಭಾ ! ನಿನಗೆ ನಮಸ್ಕಾರವು ! ಪುಂಡರೀಕಾಕ್ಷಾ : ನಿನಗೆ ನಮಸ್ಕಾರವು ! ಪದ್ಮಮಾಲಾಶೋಭಿತನಾದ ಓ ಕೃಷ್ಣಾ ! ನಿನ ಗೆ ನಮಸ್ಕಾರವು. ಕಮಲದಂತೆ ಪಾದವಳ್ಳ ಹೇ ವಾಸುದೇವಾ ನಿನಗೆ ನಮ ಸ್ನಾರವು. ಓ ಹೃಷಿಕೇಶಾ ! ದುರಾತ್ಮನಾದ ಕಂಸನ ಸೆರೆಯಲ್ಲಿ ಸಿಕ್ಕಿ ದುಃ ಋತೆಯಾದ ದೇವಕೀಟೇಪಿಯನ್ನು ದುಃಖದಿಂದ ಬಿಡಿಸಿದಂತೆ, ನನ್ನ ನ್ಯೂ ಈ ನನ್ನ ಪುತ್ರರೊಡನೆ ವಿಪತ್ತುಗಳಿಂದ ತಪ್ಪಿಸಿ ಕಾಪಾಡಿದ ಪ್ರ ಭುವೇ ಸೀನಲ್ಲವೆ ? ಆಿತವತ್ಸಲಾ ! ಹಿಂದೆ ಭೀಮನು ವಿಷಾನ್ನವನ್ನು ತಿಂ ದೂಕೂಡ ಸಾಯದಂತೆ ರಕ್ಷಿಸಿದೆ ! ಅರಗಿನ ಮನೆಯಲ್ಲಿ ಸಿಕ್ಕಿ ಬೇಯುತಿದ್ದ ನಮ್ಮನ್ನು ಆ ಮಗನ್ನಿ ಲವತಪ್ಪಿಸಿವೆ!ಆಗಾಗ ಅರಣ್ಯದಲ್ಲಿ ರಾಕ್ಷಸದರ್ಶನ ಹಿಂದುಂಟಾದ ಭಯದಿಂದ ಕೌಲಾಡಿ, ವನವಾಸದುಃಖಗಳಿಂದಲೂ ಸಂರಕ್ಷಿ ಸಿದೆ! ದುರ್ಯೋಧನಾದಿಗಳ ಸಭೆಯಲ್ಲಿ ದ್ವ ಯ ಮಾನವನ್ನು ಕಾಪಾ ಡಿದೆ! ಒಂದೊಂದು ಯುದ್ಧದಲ್ಲಿಯ, ಎಷ್ಮಮಹಾಪೀರದ ಶಾಸಕ ಳಿಂದ ರಕ್ಷಿಸಿದೆ! ಕೊನೆಗೆ ಇದೋಣಪುತ್ರನಾದ ಅಶ್ವತ್ಥಾಮನ ಬ್ರಹ್ಮಾಸ್ತ್ರ ದಿಂದಲೂ ತಪ್ಪಿಸಿವೆ! ಓ ಜಗನ್ನಾ ಯಾ! ಕೃಷ್ಣಾ! ತಿರುಗಿ ಸಂಸಾವಾಸಂ ಪರ್ಕವೇ ಇಲ್ಲದಂತೆ ಮಾಡುವ ಈ ನಿನ್ನ ದರ್ಶನವು ಹೀಗೆಯೇ ಲಭಿಸುತಿದ್ದ ಪಕ್ಷದಲ್ಲಿ, ನಮಗೆ ಇಂತಹ ವಿಪತ್ತುಗಳು ಎಷ್ಟೆಷ್ಮೆ ಬಂದಚಿಂತೆಯಲ್ಲ! ಇಂತಹ ವಿಪತ್ತುಗಳಿಗೆ ಸಿಕ್ಕಿದಹೊರತು ಮನುಷ್ಯರು ನಿನ್ನ ಕೃಪೆಗೆ ಪಾತ್ರ ರಾಗಲಾರರು. ಕುಲದಲ್ಲಿಯೂ, ಐಶ್ವರದಲ್ಲಿಯೂ, ವಿದ್ಯೆಯಲ್ಲಿಯೂ, ಧನದ ಲ್ಲಿಯೂ, ಮೇಲೆಮೇಲೆ ವೃದ್ಧಿಯನ್ನು ಹೊಂದಿ, ಗರ್ವಿತರಾದ ಮನುಷ್ಯರು ದೀನಿವತ್ಸಲನಾದ ನಿನ್ನ ಹೆಸರನ್ನು ಹೇಳುವುದಕ್ಕಾದರೂ ಅರ್ಹರಾಗ ಲಾರರು. ದೇವಾ ! ನೀನು ನಿಷ್ಕಾಮರಾದ ಯೋಗಿಗಳಿಗೆ ಮಾತ್ರವೇ ಲಭ್ಯನು, ಮತ್ತು*ಸತ್ವರಜಸ್ತಮೋಗುಣಕಾರಗಳಾದ ಕಾಮಕ್ರೋಧಾದಿ

  • ಈ ಮೂರು ವಿಶೇಷಣಗಳಿಂದ, ಭಗವಂತನ ಅಸಾಧಾರಣೆಗುಣಗಳು ವ್ಯಕ ವಾಗುವುವು. ಗುಣಜನಿತಕಾರಗಳಿಲ್ಲದವನೆಂಬುದರಿಂದ ಅಚಿಗೆ ವ್ಯಾವೃತ್ತಿಯು