ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೭ ಅಧ್ಯಾ. ೧೩. ಪ್ರಥಮಸ್ಕಂಧವು. ಕ್ಷೀಕರಿಸದೆ, ಪಶುಶೂಷಾರ್ಪಯಣೆಯಾಗಿ, ಅವನೊಡನೆಯೇ ಬರುತಿದ್ದ ಭು, ಕನಕಾ! ಹೀಗೆ ಗಾಂಧಾರೀಕೃತರಾಹ್ಮರಿಬ್ಬರೂ ಏರಕ್ತರಾಗಿ ವನ ಕೈ ಹೊರಟುದು, ವಿವೇಕಿಗಳಾದ ಇತರಮನುಷ್ಯರೆಲ್ಲರಿಗೂ ವಿರಕ್ತಿಯನ್ನು ಪ ದೇತಿಸುವಂತಾಯಿತು. ಈ ದಂಪತಿಗಳಿಬ್ಬರೂ ಎದುರನೊಡಗೂಡಿ, ವನಕ್ಕೆ ಹೊರಟ ಮನವೇ, ಇತ್ತಲ ಗಿ ಧರಾಜನು, ಎಂದಿನಂತೆ ಪ್ರಾತಃಕಾಲ ನ; ಹಾಸಿಗೆಯಿಂದೆದ್ದು, ಸಂಧ್ಯಾವಂದನಗಳನ್ನು ನಡೆಸಿ,ನಿತ್ಯಹೋಮ ಕಾ ಗ್ಯವನ್ನೂ ತೀರಿಸಿಕೊಂಡು, ಬ್ರಾಹ್ಮಣರನ್ನು ಕರೆಸಿಗೋದಾನ ಭೂದಾ ನಗಳೇ ಮೊದಲಾದ ನಿತ್ಯದನಗಳಿಂದ ಅವರನ್ನು ತೃಪ್ತಿಪa, ಆವರ ಆಶೀ ರಾಯಗಳನ್ನೂ ಹೊಂದಿ, ದಿನಕ್ರಮದಂತೆ ತಂದೆತಾಯಿಗಳನ್ನು ನಮಸ್ಕರಿಸು ಛದಕ್ಕಾಗಿ ಗಂಧಾ ಧೃತರಾಳ ಮನೆಗೆ ಬಂದನು. ಅಲ್ಲಿ ಧೃತರಾ ಸ್ಮನಾಗಲಿ, ಅಧಾರಿಯಾಗಿ,ದ.ರನಾಗಲಿ ಯಾರೂ ಕಾಣಿಸಲಿಲ್ಲ, ಆಗ ರಾಜನ ಮನಸ್ಸಿನಲ್ಲಿ ಬಹಳವಾಗಿ ಚಿಂತೆಯೂ ಭಯವೂಹುಟ್ಟಿತು. ಹೀಗೆ ಚಿಂತಗ್ರಸ್ತನಾದ ಧರರಾಜನು, ಇಲ್ಲಿ ಏಕಾಕಿಯಾಗಿ ಕುಳಿತಿದ್ದ ಸಂಜಯನನ್ನು ನೋಡಿ ಸಂಜಯಾ !ಇದೇನು? ನಮ್ಮ ತಂದೆಯಾದ ಧೃತ ರಾಷ್ಟ್ರ ಕೇವಲವೃದ್ಧನ! ಇದರಮೇಲೆ ಕಣ್ಣಿಲ್ಲದವನು!ಇದುವರೆಗೆ ಮನೆಯನ್ನು ಬಿಟ್ಟು ಕ್ಷಣಮಾತ್ರವೂ ಕದಲಿದವನಲ್ಲ. ಈಗ ಈ ಸ್ಥಳವನ್ನು ಬಿ ಮೈು ಹೋಗು ಕಾರಣವೇನು? ಎಲ್ಲಿಗೆ ಹೋಗಿರುವನು? ಪುತ್ರಶೋಕಪೀಡಿ ಕಿಯಾಗಿ ಇಸ್ಲಿಯೇ ಕುಳಿತಿದ್ದ ಗಂಧಾರಿಯ ಕಾಣಿಸುವುದಿಲ್ಲ ! ನಮ್ಮಲ್ಲಿ ಪರಮಪ್ರೇಮವುಳ್ಳವನಾಗಿ, ನಮ್ಮ ಚಿಕ್ಕತಂದೆಯಾಗಿಯೂ ಇರುವ ವಿದುರ ನಾದರೂ ಇಲ್ಲಿ ಕಾಣಿಸುವುದಿಲ್ಲ.ಇವರೆಲ್ಲರೂ ಎಲ್ಲಿಗೆ ಹೋಗಿರುವರು? ಒಂದುವೇಳೆ ನಾನು ಅವರ ಬಂಧುಗಳೆಲ್ಲರನ್ನೂ ಕೊಲ್ಲಿಸಿದೆನೆಂಬ ದುಃಖ ಕಂದ, ವಿವೇಕಶಃ ನ್ಯನಾದ ನನ್ನ ಸಹವಾಸವನ್ನೇ ಮಾಡಲಾರದೆ ನನ್ನ ತಂ ದೆಯಾದ ಧೃತರಾಷ್ಟ್ರನು ತನ್ನ ಭಾರೈಯೊಡನೆ ಗಂಗಾನದಿಯಲ್ಲಿ ಬಿದ್ದು ಪ್ರಾಣವನ್ನು ಬಿಟ್ಟಿರಬಹುದೆ? ಹಾ ಗೇನೂ ನಡೆದಿಲ್ಲವಷ್ಟೆ?ಅಯ್ಯೋ! ನಮ್ಮ ಬಾಲ್ಯದಲ್ಲಿ ಹೆತ್ತ ತಂದೆಯಾದ ಪಾಂಡುರಾಜನು ಮೃತಿಹೊಂದಿದಮೇಲೆ, ಅನಾಥರಾದ ನಮ್ಮನ್ನು ಈ ಧೃತರಾಷ್ಟ್ರ ವಿದುರರಿಬ್ಬರೂ ಎಷ್ಟೋ ಪ್ರೇ