ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1. ಅಧ್ಯಾ. ೧೩. ] ಪ್ರಥ ಮಸ್ಕಂಧವು. ೧೬೧ ತ್ಮಕವಾದ ಈ ಸಮಸ್ತಪ್ರಪಂಚವೂ ಆ ಭಗವಂತನೊಬ್ಬನ ರೂಪವಲ್ಲದೆ ಬೇರೆಯಲ್ಲ ! ಆತನ ಸತ್ಯಾಗುಗಳ ಮೂಲಕವಾಗಿ, ದೇವಮನುಷ್ಯಾದಿ ಭೇದಗಳನ್ನು ಕಲ್ಪಿಸಿ, ಆಯಾಭೂತಗಳಲ್ಲಿ ತಾನೂ ಅಂತರಾತ್ಮನಾಗಿ ಪ್ರವೇಶಿಸಿ, ಅವುಗಳಿಗೆ ತನೇ ನಿಯಾಮಕನಾಗಿಯೂ, ಧಾರಕನಾಗಿ ಯೂ ಇರುವನು, ಅವನು ಸ್ವಯಾಧಾತ್ಮವನ್ನು ತಿಳಿದವನು ಆದು ದರಿಂದ ಅವನಿಗೆ ತಾನು ಸೇರಿದ ವಸ್ತುಗಳಲ್ಲಿರುವ ದೋಷವು ಸಂಬಂಧಿ ಸಲಾರದು. ಆತನು ಸಮಸ್ತಪ್ರಪಂಚದ ಒಳಗೂ ಹೊರಗೂ ವರ್ತಿಸು ತಿರುವನು, ಒಬ್ಬ ನಾರುವ ಭಗವಂತನಿಗೆ ಈ ವಿಧವಾದ ನಾನಾತ್ರವು ಹೇಗೆ ಬಂತೆಂಪು ಸೀನು ಶಂಕಿಸಬಹುದು ! ದೇವಮನುಷಾಭವ ಓಂದ ಪುಣಪಿಸುವ ಪ್ರಕೃತಿಯಿಂದಲೇ ಭಗವಂತನು ನಾ ನಾತ್ವವನ್ನು ಹೊಂದಿದಂತೆ ಕಾಣುವನು ಇಷಹೊರತು ಲೋಕದಲ್ಲಿ ಆ ಭಗವಂತನನ್ನು ಬಿಟ್ಟು ಬೇರೆ ವಸ್ತುವಿಲ್ಲ. ಹೀಗೆ ಸಕಲಜಗದತಾಪಿಯಾಗಿ, ಸಮಸ್ತ ಲೋಕವನ್ನ ವತಿ ಕುಸಿಕೊಂಡು, ಕಾಲಸ್ವರೂಪದಂಬರುವ ಆ ಸತ್ಯೇಶ್ವರ ನೇ #ಗ ದಷ್ಟg ಸವಾರನಾರ್ಥವಾಗಿ ಸುರಕೆಯಲ್ಲಿ ಕೃಷ್ಣನಾಗಿ ಅವತರಿಸಿರುವನು.ಅವನು ಇದುವರೆಗೆ ದೇವತೆಗಳ ಆದ್ಯವನ್ನು ಬಹಳಮಟ್ಟಿಗೆ ನೆರವೇರಿಸಿ ಬಿಟ್ಟನು.ನಂವೆ ನಡೆಸಬೇಕಾದ ಕಾವ್ಯವು ಸ್ವಲ್ಪ ಮಾತ್ರವೇ ಉಳಿ ಬರುವುದು. (ಯಾ ದವಲವಿ ನಾಶರೂಪವಾದ ಒಂದುಕಾವ್ಯವನ್ನು ನಡೆಸುವು ದಕ್ಟ್ರಾಗಿ ಕಾದಿರುವನು. ಆ ಕಾವ್ಯವು ತೀರಿದೊಡನೆ ಈ ಲೋಕವನ್ನು ಬಿಟ್ಟು ಹೊರಡುವನು. ಥರಾಚಿ - : ಭಗವಂತನಾದ ಆ ಶ್ರೀಕೃಷ್ಣನು ಈ ಲೋ ಕದಲ್ಲಿರುವವರೆಗೆ ಮಾತ್ರ, ನೀವೂ ಇಲ್ಲಿ ನಿರೀಕ್ಷಿಸುತ್ತಿದ್ದು, ಆಮೇಲೆ ನಿಮ್ಮ ತಂದೆಯ ದಾರಿಯನ್ನೆ ನೀವೂ ಹಿಡಿಯಬೇಕು. ರಾಜೇಂದ್ರಾ! ಈಗ ಧೃತರಾ ವ್ಯಾದಿಗಳೆಲ್ಲರೂ ಎಲ್ಲಿರುವರೆಂದು ಕೇಳಿದೆಯಲ್ಲವೆ ! ಹೇಳುವೆನು ಕೇಳು ! ಈಗ ಧೃತರಾಷ್ಟ್ರನು ವಿದುರಗಾಂಧಾರಿಯರೊಡನೆ ಹಿಮಾಲಯದ ದಕ್ಷಿಣದಲ್ಲಿ,ಸಪ್ತಸ್ರೋತಸ್ಸೆಂದು ಪ್ರಸಿದ್ಧವಾದ ಒಂದು ಪುಣ್ಯಾಶ್ರಮದಲ್ಲಿ ರುವನು. ಆ ಸ್ಥಳವು ಬಹಳಪವಿತ್ರವಾದುದು. ತೈಲೋಕ್ಯಪಾವನೆಯಾ ದ ಗಂಗಾನದಿಯು ಅಲ್ಲಿ ಸಪ್ತರ್ಷಿಗಳ ಪ್ರೀತಿಗಾಗಿ ಏಳು ಭಾಗವಾಗಿ ಪ್ರವ 11