ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ ೧೫.] ಪ್ರಥಮಸ್ಕಂಧವು. ೧೭೭ ಪ್ರಾಜಾಪತ್ಯವೆಂಬ ಒಂದು ಇಷ್ಟಿಯನ್ನು ಮಾಡಿ, ಆಹವನೀಯಾದ್ಯಗ್ರಿಗಳ ನ್ನು ಆತ್ಮಾರೋಪಣಮಾಡಿಕೊಂಡನು. ತಾನು ಧರಿಸಿದ್ದ ಉಡಿಗೆತೊಡಿ ಗೆಗಳೆಲ್ಲವನ್ನೂ ತಾನಿದ್ದ ಮನೆಯಲ್ಲಿಯೇ ತೆಗೆದು ಬಿಸುಟನು. ಅಹಂಕಾರ ಮಮಕಾರಗಳನ್ನು ನಿಶೇಷವಾಗಿ ನೀಗಿದನು.ಸಮಸ್ತವಿಧಗಳಾದವಾಳ ಪ್ರೇ ಮಾನುಬಂಧಗಳೆಲ್ಲವನ್ನೂ ತ್ಯಜಿಸಿದನು. ಜ್ಞಾನೇಂದ್ರಿಯ ಕ೦ಪ್ರಿಯಗ ಳೆರಡನ್ನೂ ಆಯಾ ವಿಷಯಗಳಿಂದ ತಪ್ಪಿಸಿ, ಅದರ ವ್ಯಾಪಾರಗಳೆಲ್ಲವೂ ಮ ನೋಧೀನವೆಂದೂ, ಆ ಮನಸ್ಸು ಪ್ರಾಣಾಧಿನವೆಂದೂ ಭಾವಿಸಿ ಅದರಂತೆ ಯೇ ಅವುಗಳನ್ನು ತದಧೀನವಾಗಿ ಮಾಡಿ ನಿಲ್ಲಿಸಿದನು. ಹಾಗೆಯೇ ಆ ಪ್ರಾಣವನ್ನು ಅಪಾನದಲ್ಲಿಯೂ, ಅಪಾನವನ್ನು ವ್ಯಾನದಲ್ಲಿಯೂ, ವ್ಯಾನ ವನ್ನು ಉದನದಲ್ಲಿಯ , ಆ ಉಬನವನ್ನು ಮೃತ್ಯುಸಂಖ್ಯಿಕವಾದ ಸಮಾ ನದಲ್ಲಿಯೂ, ಆ ಸಮಾನವನ್ನು ಪ್ರಾಣಾದಿಪಂಚಕಕ್ಕೆ ಕಾರಣವಾದ ವ ಯುವಿನಲ್ಲಿಯೂ ಅಯಹೊಂಹಿಸಿದನು. ಹೀಗೆ ಇಲbಯವರ್ಗಗಳನ್ನೂ, ಪ್ರಾಣಗಳನ್ನೂ, ಅವುಗಳ ವ್ಯಾಪಾರವನ್ನೂ ನಿರೋಧಿಸಿ, ವಾಯುವಿನಲ್ಲಿ ಲಯಕೊಂಬಿಸಿದಮೇಲೆ, ಆ ವಾಯುಸಹಿತಗಳಾದ ಪಂಚಭೂತಗಳೂ, ಆ ಹಂಕಾರಕಾಧ್ಯವೆಂಬುದಕ್ಕಾಗಿ, ಇವೆರಡನ್ನೂ ಸಾತ್ವಿಕ ರಾಜಸ ತಾಮಸಗ ಳೆಂಬ ತ್ರಿವಿಧವಾದ ಅಹಂಕಾರದಲ್ಲಿ ಲೀನಮಾಡಿದನು. ಈ ತ್ರಿವಿಧಾಹಂಕಾ ರವನ್ನೂ ಮಹತ್ವದ ಮೂಲಕವಾಗಿ ಪ್ರಕೃತಿಯೊಂದರಲ್ಲಿ ಲಯಕೊಂಡಿ ದನು. ಅಚೇತನವಾದ ಈ ಪ್ರಕೃತಿಯೂಕೊಡ ಚೇತನಾಥೀನವೆಂಬುದನ್ನು ತಿಳಿದು, ವಾಕ್ಕು ಮೊದಲಾಗಿ ಪ್ರಕೃತಿಪಂತವಾದ ಇವೆಲ್ಲವನ್ನೂ ಜೀ ವಾತ್ಮನಲ್ಲಿ ಲೀನಮಾಡಿದನು. ಆ ಜೀವಾತ್ಮನು ಪರಮಾತ್ಮನಿಗಧೀನವಾದ ವ್ಯಾಪಾರವುಳ್ಳವನಾದುದರಿಂದ, ಆ ಜೀವನನ್ನು ಅಕ್ಷಯವಾದ ಆ ಪರ ಬ್ರಹ್ಮನಲ್ಲಿ ಐಕ್ಯ ಹೊಂದಿಸಿಬಿಟ್ಟನು. ಹೀಗೆ ಥರರಾಜನು ತತ್ವಜ್ಞಾನಾನು ಸಂಧಾನಕ್ಕಾಗಿ ನಾರುಬಟ್ಟೆಗಳನ್ನು ಟ್ಟು, ಆಹಾರವನ್ನು ಬಿಟ್ಟು, ಮೌನ ವನ್ನು ವಹಿಸಿ, ಜಟಾಧಾರಿಯಾಗಿ ತಲೆಯನ್ನು ಕೆದರಿ, ಮಲಕನಂತೆಯೂ,ಹು ಚನಂತೆಯೂ, ಪಿಶಾಚಗ್ರಸ್ತನಂತೆಯೂ ಕಾಣುತ್ತ, ತನ್ನ ಸಹೋದರ ರನ್ನೂ ನಿರೀಕ್ಷಿಸದೆ, ಕಿವುಡನಂತೆ ಬೇರೆಯವರು ಕರೆದರೂ ಕಿವಿಗೆ ಹಾಕಿ 12